6
ಮಂಗಳೂರಿಗೆ ಹೋದರೂ ಬದುಕದ ಪಾದಚಾರಿ

ಭಟ್ಕಳ: ರಂಗಿನಕಟ್ಟಾ ಬಳಿ ಕೋರ್ಟನ ಹತ್ತಿರ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕಲಿಲ್ಲ. ನ 27ರ ಸಂಜೆ ಅಬ್ದುಲ್ ಶೇಖ್ ಓಡಿಸಿಕೊಂಡು ಬಂದ ಬೈಕ್ ಹುಸೇನ್ ಶಬ್ಬರ್ ಇಸ್ಮಾಯಲ್ ಗನಿ’ಗೆ (64) ಡಿಕ್ಕಿಯಾಗಿತ್ತು. ಹುಸೇನ್…

ಚಿಕ್ಕಪ್ಪನ ಮನೆಯಲ್ಲಿ ಕಳ್ಳತನ: ಅಡಗಿದ್ದ ಗಣೇಶನ ಬಂಧನ!

ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಗಣೇಶ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಈತ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ. ಸಂಜೆ…

ಆಟೋ ಮೆರವಣಿಗೆ | ಹಬ್ಬುವಾಡ ಹೊಂಡದ ವಿರುದ್ಧ ಹೋರಾಟ!

ಕಾರವಾರ: ಹಬ್ಬುವಾಡ ರಸ್ತೆಯ ಹೊಂಡ ಮುಚ್ಚುವಂತೆ ಸಾಕಷ್ಟು ಹೋರಾಡಿದರೂ ಅಧಿಕಾರಿಗಳು ಹೊಂಡ ಮುಚ್ಚಲು ಆಸಕ್ತಿವಹಿಸದ ಕಾರಣ ಗುರುವಾರ ರಿಕ್ಷಾ ಚಾಲಕರು ದಿಡೀರ್ ಪ್ರತಿಭಟನೆ ನಡೆಸಿದರು. ಶಿರವಾಡದಿಂದ ಆಟೋ ಮೆರವಣಿಗೆ ನಡೆಸಿದ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಆಕ್ರೋಶವ್ಯಕ್ತಪಡಿಸಿದರು. ಹಬ್ಬುವಾಡ…

ಸೆಕೆಂಡ್ ಹ್ಯಾಂಡ್ ಬೈಕ್-ಕಾರು | ಪೊಲೀಸರಿಂದ ಬಹಿರಂಗ ಹರಾಜು!

ಯಲ್ಲಾಪುರ: ಡಿಸೆಂಬರ್ 6ರಂದು ಯಲ್ಲಾಪುರ ಪೊಲೀಸರು ವಿವಿಧ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ. ವಿವಿಧ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ವಾಹನಗಳನ್ನು ಪೊಲೀಸರು ಹರಾಜಿಗೆ ಇಟ್ಟಿದ್ದಾರೆ. ಎರಡು ಸುಸ್ಥಿತಿಯಲ್ಲಿರುವ ವಾಹನಗಳ ಜೊತೆ 23 ಅನುಪಯುಕ್ತ ವಾಹನಗಳು ಇಲ್ಲಿವೆ. ಡಿಸೆಂಬರ್ 6ರಂದು ಬೆಳಗ್ಗೆ…

ಅತಿ ವೇಗ ತಂದ ಅಪಾಯ | ಬೈಕ್ ಅಪಘಾತ: ಮೂವರಿಗೆ ಗಾಯ

ಕಾರವಾರ: ಸದಾಶಿವಗಡ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕುಮಟಾ ಉಪ್ಪಿನ ಪೊಟ್ಟಣದ ಉದಯ ಅಂಬಿಗ ಅವರು ನ 27ರಂದು ಗೋವಾ ಹೋಗಿದ್ದರು. ರಾತ್ರಿ ಅಲ್ಲಿಂದ ಮರಳುವಾಗ ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿದ್ದರು. ಅವರ ಬೈಕಿನ ಹಿಂದೆ ಜಾರ್ಖಂಡದ ನಿರೋಜ…

ಬೈಕ್ ಮುಖಾಮುಖಿ: ಕೃಷಿಕನ ಜೊತೆ ಟಿಎಸ್‌ಎಸ್ ಉದ್ಯೋಗಿಗೆ ಪೆಟ್ಟು

ಶಿರಸಿ: ಹೂಡ್ಲಮನೆಯ ಗಣಪತಿ ಹೆಗಡೆ ಹಾಗೂ ಕಾಜಿನಮನೆ ಸದಾನಂದ ಭಟ್ಟ ನಡುವೆ ಅಪಘಾತ ನಡೆದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ನ 27ರ ರಾತ್ರಿ 9.30ಕ್ಕೆ ಶಿರಸಿಯಿಂದ ಹುಡ್ಲಮನೆ ಕಡೆ ಗಣಪತಿ ಹೆಗಡೆ ಬೈಕ್ ಓಡಿಸುತ್ತಿದ್ದರು. ಇದೇ ವೇಳೆ ಸಿದ್ದಾಪುರದ ಮಣಿಗಾರಿನ ಕಾಜಿನಮನೆ ಸದಾನಂದ…

ಕೆಲಸಗಾರನ ಮನೆಯಲ್ಲಿ ಕಳ್ಳತನ: ಅಣ್ಣನ ಮಗನ ಮೇಲೆ ಅನುಮಾನ!

ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ಮುನ್ನ ಮನೆಗೆ ಬೀಗ ಹಾಕಿದ್ದರು. ಸಂಜೆ ಅವರು ಮನೆಗೆ ಬಂದಾಗ…

ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!

ಹಳಿಯಾಳ: ಸರ್ಕಾರಿ ಶಾಲೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಆ ಶಾಲೆಯ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದೆ. ಶೌಚಾಲಯಕ್ಕೆ ತೆರಳಿದ್ದ ಸ್ವಾತಿ ಗೌಳಿ (8 ವರ್ಷ) ವಿದ್ಯುತ್ ತಗುಲಿ ಸಾವನಪ್ಪಿದ್ದಾರೆ. ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ…

ಅಕ್ರಮ ಸಂಬoಧದ ಅನುಮಾನ: ಅಮಾಯಕನನ್ನು ತೋಟಕ್ಕೆ ಕರೆಯಿಸಿ ಹೊಡೆಸಿದ ಪತಿವ್ರತೆ!

ಯಲ್ಲಾಪುರ: ವಿವಾಹಿತ ಮಹಿಳೆ ಫೋನ್ ಕರೆಗೆ ಓಡೋಡಿ ಹೋದ ನರಸಿಂಹ ಮರಾಠಿ ಅವರಿಗೆ ಆ ಮಹಿಳೆಯ ಪತಿ, ಮಗ ಹಾಗೂ ಇನ್ನೊಬ್ಬ ಸೇರಿ ಧರ್ಮದೇಟು ನೀಡಿದ್ದಾರೆ! ಕುಂದರಗಿ ಬೆಳ್ಳಂಬೆಯ ನರಸಿಂಹ ಮರಾಠಿ (40) ಹಾಗೂ ಸುಮಿಕ್ಷಾ ಮರಾಠಿ (ಹೆಸರು ಬದಲಿಸಿದೆ) ನಡುವೆ…

ವಿದ್ಯುತ್ ಬಿಲ್ ದುಬಾರಿ: ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಮೇಲ್ಚಾವಣಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಸೋಲಾರ್ ಘಟಕ ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯೊನ್ಮುಖರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ ಸೂಚಿಸಿದ್ದಾರೆ.…

You cannot copy content of this page