6
ಸಾವಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

ಹಳಿಯಾಳ: ಭಜಂತ್ರಿಗಲ್ಲಿಯ ಕಾಶವ್ವ ವಡ್ಡರ್ (20) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಶವ್ವ ವಡ್ಡರ್ ಹುಬ್ಬಳ್ಳಿಯಲ್ಲಿ ನರ್ಸಿಂಗ್ ಓದುತ್ತಿದ್ದರು. ಅತ್ಯಂತ  ಸೂಕ್ಷ್ಮ ಸ್ವಭಾವದವರಾಗಿದ್ದ ಅವರು ಸಣ್ಣ ಪ್ರಮಾಣದಲ್ಲಿ ನಿಂದಿಸಿದರೂ ನೊಂದುಕೊಳ್ಳುತ್ತಿದ್ದರು. ನ 22ರಂದು ಮನೆಯಲ್ಲಿದ್ದ ಅವರು ಕೊಣೆಯಲ್ಲಿದ್ದ ಸ್ಲಾಪಿನ ಹುಕ್ಕಿಗೆ ಸೀರೆ ಕಟ್ಟಿ ಕುತ್ತಿಗೆಗೆ ಕುಣಿಕೆ…

ಕುಟುಂಬ ಕಲಹ: ರಾತ್ರಿ ಹೊರಟ ಹೆಣ್ಮಗಳು ಹೋಗಿದ್ದಾದರೂ ಎಲ್ಲಿ?

ಸಿದ್ದಾಪುರ: ತಂದೆ ಬೈಗುಳಕ್ಕೆ ಬೆದರಿದ ಗೌರಿ ಬೇಸ್ತ (25) ರಾತ್ರಿ ವೇಳೆ ಮನೆ ಬಿಟ್ಟು ಹೋಗಿದ್ದು, ಇಡೀ ಕುಟುಂಬದವರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಹೊಸೂರು ಜನತಾ ಕಾಲೋನಿಯ ಜ್ಞಾನದೇವ ಬೇಸ್ತಾ ಅವರ ಮನೆಯಲ್ಲಿ ನ 21ರ ಸಂಜೆ 7 ಗಂಟೆಗೆ…

ಕಾಲೇಜು ಮಕ್ಕಳ ಪ್ರತಿಭೆ ಪ್ರದರ್ಶನ: ಕೆನರಾ ಕಾಲೇಜಿಗೆ ಬಹುಮಾನಗಳ ಸುರಿಮಳೆ!

ಕುಮಟಾ: ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ವಿಭಾಗದಲ್ಲಿ ಸಹ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಸರಸ್ವತಿ ಪಿಯು ಕಾಲೇಜಿಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಾಧನೆ…

ಬಾಲಕಿ ಮೇಲೆ ಅತ್ಯಾಚಾರ: ಕ್ರೂರಿಗೆ 20 ವರ್ಷ ಜೈಲು!

ಶಿರಸಿ: ಬಾಲಕಿ ಅತ್ಯಾಚಾರ ಆರೋಪ ಸಾಭೀತಾದ ಹಿನ್ನಲೆ ಸುನೀಲ ಬೋವಿವಡ್ಡರ್ ಎಂಬಾತನಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ರೂ ದಂಡ ಪಾವತಿಸಲು ಸೂಚಿಸಿದೆ. ಶಿರಸಿ ತಾಲೂಕಿನ ಕುಪಗಡ್ಡೆಯ ಸುನೀಲ್ ಸುರೇಶ ಬೋವಿವಡ್ಡರ್ 2021ರ ನವೆಂಬರ್…

ಗಾಣಕ್ಕೆ ಅರೆಯಬೇಕಿದ್ದ ಕಬ್ಬು ಅಗ್ನಿಗೆ!

ಮುಂಡಗೋಡ : ಹುಲಿಹೊಂಡದಲ್ಲಿ ಬೆಳೆದಿದ್ದ 5 ಎಕರೆ ಕಬ್ಬು ಅಗ್ನಿಗೆ ಆಹುತಿಯಾಗಿದೆ. ಶನಿವಾರ ಮಧ್ಯಾಹ್ನ ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಕಬ್ಬಿನ ಗದ್ದೆ ಹೊತ್ತಿ ಉರಿಯಿತು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದರು. ಅದಾಗಿಯೂ ಅಪಾರ ಪ್ರಮಾಣದ ಕಬ್ಬು ಕರಕಲಾಗಿದೆ. ಶಂಕ್ರಯ್ಯ…

ಕಳ್ಳ ಮರಳು.. ಕದ್ದು ಸಾಗಾಟ: ಸಿಕ್ಕಿಬಿದ್ದ ಚಾಲಕ ಹೇಳಿದ್ದು ಕಾಕಣ್ಣ-ಗುಬ್ಬಣ್ಣನ ಕಥೆ!

ಯಲ್ಲಾಪುರ: ಸಾಮರ್ಥ್ಯಕ್ಕಿಂತಲೂ ಅಧಿಕ ಬಾರದ ಮರಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನ 16ರ ಸಂಜೆ ಸಬಗೇರಿ ಸಂಕಲ್ಪದ ಬಳಿ ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಕೃಷ್ಣ ಮಾತ್ರೋಜಿ ಜೊತೆಯಾಗಿ ವಾಹನಗಳ ತಪಾಸಣೆ…

ಕಾರ್ಮಿಕನಿಗೆ ಗುದ್ದಿದ ಕಾರು: 20 ಅಡಿ ಹಾರಿಬಿದ್ದ ಕೂಲಿಯಾಳು!

ಕುಮಟಾ: ಜೀಪು ಹತ್ತಲು ತಯಾರಾಗಿದ್ದ ಕಾರ್ಮಿಕನಿಗೆ ಕಾರು ಗುದ್ದಿದ ಪರಿಣಾಮ ಸಾಗರ ರಾತೋಡ್ ಎಂಬ ಕೂಲಿಯಾಳು 20 ಅಡಿ ಹಾರಿ ಬಿದ್ದು ಗಾಯಗೊಂಡಿದ್ದಾರೆ. ನ 20ರಂದು ಹಿರೇಗುತ್ತಿ ಗ್ರಾಮದ ಮಕರ ಹೊಟೇಲ್ ಹತ್ತಿರ ಬಳಿ ಈ ಅಪಘಾತ ನಡೆದಿದೆ. ತೀರ್ಥಹಳ್ಳಿಯ ಪ್ರದೀನ್…

ಆಸ್ಪತ್ರೆ ಮುಂದೆ ಅಪಘಾತ: ಮಹಿಳೆಯ ಕೈ ಮುರಿದ ಬೈಕ್ ಚಾಲಕ!

ಕುಮಟಾ: ನಿವೃತ್ತ ಉಪನ್ಯಾಸಕ ಪ್ರಕಾಶ ನಾಯಕ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಾಯಕ ನಡೆದು ಹೋಗುತ್ತಿದ್ದಾಗ ಮನೀಷ ನಾಯಕ ಎಂಬಾತ ಬೈಕ್ ಗುದ್ದಿದ್ದು, ವಿಜಯಲಕ್ಷ್ಮಿ ನಾಯಕ ಅವರು ಗಾಯಗೊಂಡಿದ್ದಾರೆ. ಕಾರವಾರದ ಕೆಎಚ್‌ಬಿ ಕಾಲೋನಿಯ ಪ್ರಕಾಶ ನಾಯಕ ನ 14ರಂದು ತಮ್ಮ ಪತ್ನಿ…

ಮೂರೇ ತಿಂಗಳಿನಲ್ಲಿ ಮುಕ್ತಾಯಗೊಂಡ ಕೋಟಿ ವೆಚ್ಚದ ದತ್ತ ಮಂದಿರ!

ಯಲ್ಲಾಪುರ: ಕಳೆದ ಮೂರು ತಿಂಗಳ ಹಿಂದೆ ಪುಟ್ಟ ಗುಡಿ ಸುತ್ತಲು ಗುಡ್ಡ-ಮಣ್ಣು ಹಾಗೂ ನೀರಿನಿಂದ ಕೂಡಿದ್ದ ನಾಯ್ಕನಕೆರೆ ಪ್ರದೇಶದಲ್ಲಿ ಇದೀಗ ಸುಂದರ ದತ್ತ ಮಂದಿರ ತಲೆ ಎತ್ತಿದೆ. ಹಗಲು-ರಾತ್ರಿ ಶಿಲ್ಪಿಗಳು ಶ್ರಮಿಸಿದ ಕಾರಣ ಅಲ್ಪ ದಿನಗಳಲ್ಲಿ ಅಪಾರ ವಿಸ್ತೀರ್ಣದ ದೇಗುಲ ನಿರ್ಮಾಣವಾಗಿದೆ.…

ಸೈಕಲ್ ಸವಾರನಿಗೆ ಗುದ್ದಿದ ರಿಕ್ಷಾ

ಭಟ್ಕಳ: ಸೈಕಲ್ ಸವಾರ ನಾರಾಯಣ ನಾಯ್ಕ ಅವರಿಗೆ ರಿಕ್ಷಾ ಗುದ್ದಿದ ನಾರಾಯಣ ಜೋಗಿ ನೆಲಕ್ಕೆ ಬಿದ್ದ ಸೈಕಲ್ ಸವಾರನ ಮೇಲೆ ರಿಕ್ಷಾ ಹತ್ತಿಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಭಟ್ಕಳ ಮುಂಡಳ್ಳಿ ಡಿಪಿ ರಸ್ತೆಯ ನಾರಾಯಣ ದೇವಯ್ಯ ನಾಯ್ಕ ನ 21ರಂದು…

You cannot copy content of this page