6
ಆಂಬುಲೆನ್ಸಿಗೆ ಗುದ್ದಿದ ಬುಲೆರೋ: ಚಾಲಕನಿಗೆ ಪೆಟ್ಟು

ಭಟ್ಕಳ: ಹೊಸದಾಗಿ ಬುಲೆರೋ ಖರೀದಿಸಿದ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದು, ಆಂಬುಲೆನ್ಸಿಗೆ ಬುಲೆರೋ ಗುದ್ದಿದ್ದಾನೆ. ನ 19ರಂದು ಮಧ್ಯಾಹ್ನ ಶಿರಾಲಿಯಿಂದ ಭಟ್ಕಳದ ಕಡೆ ಬರುತ್ತಿದ್ದ ಬುಲೇರೋ ಆ ಭಾಗದಲ್ಲಿದ್ದ ಎಲ್ಲಾ ವಾಹನಗಳನ್ನು ಓವರ್‌ಟೆಕ್ ಮಾಡಿದೆ. ಅದಾದ ನಂತರ ಎದುರಿನಿಂದ ಬರುತ್ತಿದ್ದ ಆಂಬುಲೆನ್ಸಿಗೆ…

ಶೈಕ್ಷಣಿಕ ಬದುಕಿಗೆ ಬೆಳಕಾದ ಕೈಗಾ ಎನ್‌ಪಿಸಿಐಎಲ್!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ಸಿಎಸ್‌ಆರ್ ನಿಧಿಯಿಂದ ವಿವಿಧ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದ್ದು, ಪ್ರಸ್ತುತ ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಸೋಲಾರ್ ಆಧಾರಿತ ಲಾಟೀನ್ ವಿತರಿಸಲಾಗಿದೆ. ಕಾರವಾರದ ನಗೆ ಶಾಲೆಗೆ ಭೇಟಿ ನೀಡಿದ ಅಣು ವಿದ್ಯುತ್ ಘಟಕದ ಅಧಿಕಾರಿಗಳು ಅಲ್ಲಿನ…

ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!

ಶಿರಸಿ: ಮುಸ್ಲಿಂ ಹುಡುಗಿ ಜೊತೆ ಐಸ್ ಕ್ರೀಂ ತಿನ್ನುತ್ತಿದ್ದ ಹುಡುಗನಿಗೆ ಮೂವರು ಸೇರಿ ಥಳಿಸಿದ್ದಾರೆ. ಹಗಲಿನಲ್ಲಿ ಗೌಂಡಿ ಹಾಗೂ ರಾತ್ರಿ ವೇಳೆ ಸೆಕ್ಯುರಿಟಿಯಾಗಿ ಕೆಲಸ ಮಾಡುವ ರವೀಂದ್ರ ಜೀನದತ್ತ ಜೈನ್ ಅವರು ಕರಿಷ್ಮಾ ಚೆನ್ನಾಲರ (ಹೆಸರು ಬದಲಿಸಿದೆ) ಎಂಬಾತರಿಗೆ ಸಹಾಯ ಮಾಡಲು…

ಲಂಡನ್ ಸೇತುವೆ ಅಡಿ ಸಿಕ್ಕ ಅಪರಿಚಿತನ ಶವ

ಕಾರವಾರ: ಬುಧವಾರ ಮಧ್ಯಾಹ್ನ ಲಂಡನ್ ಸೇತುವೆ ಬಳಿ ಮಲಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಯೇ ಸಾವನಪ್ಪಿದ್ದಾನೆ. ಮಧ್ಯಾಹ್ನ 1.30ಕ್ಕೆ ಅಪರಿಚಿತ ಸಾವನಪ್ಪಿರುವುದನ್ನು ನೋಡಿದ ಸ್ಟಾನಿ ಫರ್ನಾಂಡಿಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಅಪರಿಚಿತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.…

ಅಕ್ರಮ ಮದ್ಯ ಮಾರಾಟಕ್ಕೆ ಮಹಿಳಾ ದೊರೆ!

ಕುಮಟಾ: ಮಹಿಳೆಯರಿಬ್ಬರು ಕೂಡಿ ನಡೆಸುತ್ತಿದ್ದ ಅನಧಿಕೃತ ಮದ್ಯದಂಗಡಿಯ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 5.3ಲೀಟರ್ ಮದ್ಯ ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಕತಗಾಲ್ ಬಳಿಯ ಮುರುಗೋಳಿ ಆಳಕೋಡದಲ್ಲಿ ಬೀಡಾ ಅಂಗಡಿ ನಡೆಸುವ ರೇಷ್ಮಾ ಪ್ರಥಮ ನಾಯ್ಕ (30)…

ಗುಜುರಿ ವ್ಯಾಪಾರಿ ಬಾಯ್ಬಿಟ್ಟ ಸತ್ಯ: ಸಿಕ್ಕಿಬಿದ್ದ ಸರ್ಕಾರಿ ಕಬ್ಬಿಣ ಕಳ್ಳ!

ದಾಂಡೇಲಿ: ವಿದ್ಯುತ್ ಕಂಬಕ್ಕೆ ಅಳವಡಿಸುವ ಕಬ್ಬಿಣದ ಸಲಕರಣೆಗಳನ್ನು ಅಪಹರಿಸುತ್ತಿದ್ದ ಕಳ್ಳನನ್ನು ಹೆಸ್ಕಾಂ ಅಧಿಕಾರಿಗಳು ವಿಶೇಷ ತಂಡ ರಚಿಸಿ ಹಿಡಿದಿದ್ದಾರೆ. ಹಳೆ ದಾಂಡೇಲಿ, ಕೊಗಿಲಬನ ಸೇರಿ ನಾನಾ ಪ್ರದೇಶದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸುವ ಜಿಓಎಸ್ ಹಾಗೂ ಇನ್ನಿತರ ಕಬ್ಬಿಣದ ಸಲಕರಣೆಗಳನ್ನು ಬೈಲಪಾರುವಿನ ವಿಲ್ಸನ್…

ಗೋಕರ್ಣ | ಕೋಟಿತೀರ್ಥದಲ್ಲಿ ಜಗಮಗಿಸಿದ ದೀಪಾಲಂಕಾರ!

ಕುಮಟಾ: ಪಟ್ಟೆ ವಿನಾಯಕ ಮಂದಿರದ 50ನೇ ಕಾರ್ತಿಕ ದೀಪೋತ್ಸವದ ಅಂಗವಾಗಿ ಕೋಟಿತೀರ್ಥಕ್ಕೆ ಅಳವಡಿಸಿದ ದೀಪಾಲಂಕಾರ ನೋಡುಗರ ಮನಸಿಗೆ ಮದ ನೀಡಿತು. ವೆಂಕಟರಮಣ ಮಂದಿರದಿoದ ಕೋಟಿತೀರ್ಥಕ್ಕೆ ಬರುವ ಮಾರ್ಗದೂದ್ದಕ್ಕೂ ಮಂಗಳವಾರ ರಾತ್ರಿಯಿಡೀ ದೀಪ ಬೆಳಗಿದವು. ಕೋಟಿತೀರ್ಥ ಕಟ್ಟೆಯ ಮೇಲೆ ಹಣತೆಯ ದೀಪಗಳನ್ನು ಅಲಂಕರಿಸಲಾಗಿದ್ದು,…

ಲಂಚಬಾಕ ಲೆಕ್ಕಾಧಿಕಾರಿಗೆ ಕಾದಿದೆ ಶಿಕ್ಷೆ!

ಮುಂಡಗೋಡ: ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದ ಗ್ರಾಮ ಲೆಕ್ಕಿಗ ಗಿರೀಶ ರಣದೇವ’ಗೆ ನ 21ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಹೀಗಾಗಿ ಗಿರೀಶ ರಣದೇವ’ರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳಿಯಾಳದ ತತ್ವಣಗಿಯಲ್ಲಿ ಕೆಲಸ ಮಾಡುತ್ತಿರುವಾಗ ಭೀಮರಾವ ಕುರುಬರ ಎಂಬಾತರಿAದ…

ಕೂಲಿ ಕಾಸಿನಲ್ಲಿ ಖರೀದಿಸಿದ ಚಿನ್ನ ಕಣ್ಮರೆ

ಶಿರಸಿ: ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಬಂಗಾರ ಮಾಡಿಸಿಕೊಂಡ ಶೇಖಪ್ಪ ಅವರ ಚಿನ್ನದ ಆಭರಣಗಳು ಕಳ್ಳರ ಪಾಲಾಗಿದೆ. ದಾಸನಕೊಪ್ಪದ ಶೇಖಪ್ಪ ಸಾಕಣ್ಣನವರ್ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಗೋದ್ರೆಜ್ ಕಪಾಟಿನ ಸ್ಟೀಲ್ ಡಬ್ಬಿಯಲ್ಲಿ ಶೇಖಪ್ಪ…

ಪಾನ್ ಗುಟಕಾದಿಂದ ತಂದ ಕಾನ್ಸರ್: ಮೈಸೂರಿಗೆ ಹೊರಟ ಅಡುಗೆ ಭಟ್ಟರು ಹೋಗಿದ್ದೆಲ್ಲಿ?

ಶಿರಸಿ: ಅಡುಗೆ ಕೆಲಸ ಮಾಡುವ ಗಣೇಶ ಭಟ್ಟರು ಕಾಣೆಯಾಗಿದ್ದಾರೆ. ಶಿರಸಿ ಕಳವೆ ಗ್ರಾಮದ ಗಣೇಶ ಬೈರವೇಶ್ವರ ಭಟ್ಟ (63) ಸದಾ ಗುಟಕಾ-ಪಾನ್ ಮಸಾಲ ತಿನ್ನುತ್ತಿದ್ದರು. ಇದರಿಂದ ಅವರಿಗೆ ಬಾಯಿ ಕಾನ್ಸರ್ ಆಗಿತ್ತು. ಈಚೆಗೆ ಹೃದಯ ರೋಗ ಸಹ ಪತ್ತೆಯಾಗಿತ್ತು. ನ 11ರ…

You cannot copy content of this page