6
ರಾತ್ರಿ ಜಗಳ: ಬಿಡಿಸಲು ಹೋದ ಅಜ್ಜಿಯ ಕೈ ಮುರಿತ!

ಹೊನ್ನಾವರ: ರಾತ್ರಿ ವೇಳೆ ಜಗಳಕ್ಕೆ ಬಂದ ಶ್ರೀಧರ ಮಂಜು ಗೌಡರಿಗೆ `ಬೆಳಗ್ಗೆ ಮಾತನೋಡೋಣ’ ಎಂದು ಸಮಾಧಾನ ಮಾಡಲು ಹೋಗಿದ್ದ ಮಾದೇವಿ ಗೌಡ ತಮ್ಮ ಕೈ ಮುರಿದುಕೊಂಡಿದ್ದಾರೆ. ಮೇಲಿನ ಇಡಗುಂಜಿ ಖಾರ್ವಾ ಬಳಿಯ ನಾತಗೇರಿ ಕುಳಿಮನೆಯ ಶ್ರೀಧರ ಗೌಡ ದೊಣ್ಣೆಯಿಂದ ಹೊಡೆದು ಮಾದೇವಿ…

ಗುರುಪ್ರಸಾದಗೆ ನಾಯಿ ಕಾಟ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಗುದ್ದಿ ಗಾಯ

ಕಾರವಾರ: ಗೀತಾಂಜಲಿ ಸರ್ಕಲ್ ಕಡೆಯಿಂದ ಮುರುಳಿಧರ ಮಠದ ಕಡೆ ಸ್ಕೂಟರ್ ಮೇಲೆ ತೆರಳುತ್ತಿದ್ದ ಅಕ್ಕಸಾಲಿಗ ಗುರುಪ್ರಸಾದ ವರ್ಣೇಕರ್ (35) ಸ್ಕೂಟರನ್ನು ವಿದ್ಯುತ್ ಕಂಬಕ್ಕೆ ಗುದ್ದಿ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ನ 10ರ ರಾತ್ರಿ 10 ಗಂಟೆ ವೇಳೆಗೆ ಅವರು ವೇಗವಾಗಿ ಸ್ಕೂಟರ್…

ಅಜ್ಜಿ ಹೋರಾಟಕ್ಕೆ ಸಿಕ್ಕಿದ ನ್ಯಾಯ!

ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆ ಅಡಿ ಮಾಸಾಶನ ಪಡೆಯಲು ನೀಲಾವತಿ ನಾಯ್ಕ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ವಿಧವಾ ವೇತನ ದೊರೆಯುತ್ತಿದ್ದ ಕಾರಣ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ `ವಿಧವಾ ವೇತನ ರದ್ಧುಗೊಳಿಸಿ’ ಎಂದು ಅವರು…

ಪರಸ್ತ್ರೀ ಮೇಲೆ ಮೋಹ | ಪೊಲೀಸ್ ಠಾಣೆಯಲ್ಲಿ ರಾಜಿ: ರಾತ್ರಿ ನಡೆದದ್ದು ದೊಡ್ಡ ಕಾಳಗ!

ಹೊನ್ನಾವರ: ಚಂದಾವರದ ಜನತಾ ಪ್ಲಾಟ್ ಕೇರಿಯ ಫೈಸಲ್ ಅವರ ಮನೆಯ ಮೇಲೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. 20ಕ್ಕೂ ಅಧಿಕ ಜನ ದಾಳಿಯಲ್ಲಿದ್ದು, ಆ ಪೈಕಿ ಸಿಕ್ಕಿಬಿದ್ದ ಒಬ್ಬನ್ನನ್ನು ಹಿಡಿದ ಸ್ಥಳೀಯರು ಆತನನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ಬೈಕಿನಲ್ಲಿ ಬಂದ…

ಈ ಚಿರತೆ ನರಭಕ್ಷಕ | ವ್ಯಾಘ್ರನ ಬಾಯಿಗೆ ಸಿಕ್ಕಿಬಿದ್ದ ಶಿಕ್ಷಕ: ಆತ ಬಚಾವಾಗಿದ್ದು ಪವಾಡ!

ಹೊನ್ನಾವರ: ಜಾನುವಾರುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲಿನ ದಾಳಿಗೆ ಮುನ್ನುಡಿಯಿಟ್ಟಿದೆ. ಮನುಷ್ಯನ ಮಾಂಸನ ರುಚಿ ನೋಡಿದ ಚಿರತೆ ಮತ್ತೆ ಎಂದಿಗೂ ಬೇರೆ ಜೀವಿಯನ್ನು ಭಕ್ಷಿಸುವುದಿಲ್ಲ. ಹೀಗಾಗಿ ನರಭಕ್ಷಕ ಚಿರತೆಯ ಬಗ್ಗೆ ಹೊನ್ನಾವರದಲ್ಲಿ ಆತಂಕ ಹುಟ್ಟಿಕೊಂಡಿದೆ. ಸoತೇಗುಳಿ ಸಮೀಪ…

ಮಂಚಿಕೇರಿ | ಮುಂದುವರೆದ ಮಟ್ಕಾ ದಾಳಿ: ಓಸಿ ಆಟಗಾರನಿಗೆ ಲಾಠಿ ಬಿಸಿ!

ಯಲ್ಲಾಪುರ: ಉಮ್ಮಚ್ಗಿ ಬಳಿಯ ಟೇಲಿಫೋನ್ ಕಚೇರಿ ಹತ್ತಿರ ಓಸಿ ಆಡಿಸುತ್ತಿದ್ದ ಉಮೇಶ ನಾಯ್ಕ’ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಉಮ್ಮಚ್ಗಿ ಜನತಾ ಕಾಲೋನಿಯ ಉಮೇಶ ತಿಮ್ಮಯ್ಯ ನಾಯ್ಕ ನ 12ರ ಸಂಜೆ 7 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಜೂಜಾಟದ ಹಣ ಸಂಗ್ರಹಿಸುತ್ತಿದ್ದ.…

ಆಶ್ರಮ ನಡೆಸುವವರ ಮೇಲೆ ದುಷ್ಕರ್ಮಿಗಳ ದಾಳಿ: ಸಿಬಿಐ ತನಿಖೆಗೆ ಒತ್ತಾಯ

ಸಿದ್ದಾಪುರ: ಕಳೆದ 11 ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ತಿಂಗಳು ಕಳೆದಿದೆ. ದೂರು ನೀಡಿದರೂ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವ ಕೆಲಸ ನಡೆದಿಲ್ಲ. ಈ ಹಿನ್ನಲೆ ಈ ಪ್ರಕರಣವನ್ನು ಸಿಬಿಐ ತನಿಖೆಗೆವಹಿಸಬೇಕು’ ಎಂದು ಅವರು…

ಬೆಂಗಳೂರಿಗೆ ಹೋದ ಹೊಟೇಲ್ ಹುಡುಗ: ನಂತರ ಫೋನ್ ಸ್ವಿಚ್ ಆಫ್!

ಹೊನ್ನಾವರ: ಜಲವಳ್ಳಿಯ ಪಡುಕುಳಿ ಗೌಡರಕೇರಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಲೋಕೇಶ ಗೌಡ ದೊಡ್ಡ ಹೊಟೇಲ್’ನಲ್ಲಿ ಕೆಲಸ ಸಿಕ್ಕಿದ ಕಾರಣ ಬೆಂಗಳೂರಿಗೆ ಹೋಗಿದ್ದು, ನಂತರ ಆತನನ್ನು ನೋಡಿದವರಿಲ್ಲ. ಲೋಕೇಶ್ ಗೌಡರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಜೂನ್ 26ರಂದು ಲೋಕೇಶ ಗೌಡ…

ಪೂರ್ಣಗೊಳ್ಳದ ಶಾಲಾ ಕಟ್ಟಡ: ಅರೆಬರೆ ಕೆಲಸದಿಂದ ಹಲವು ಅಧ್ವಾನ!

ಯಲ್ಲಾಪುರ: ಕುಂದರಗಿಯ ಸರ್ಕಾರಿ ಶಾಲೆಯ ಮೇಲ್ಬಾಗ ನಿರ್ಮಿಸಲಾದ ಕಟ್ಟಡಕ್ಕೆ ಕಿಟಕಿ-ಬಾಗಿಲುಗಳಿಲ್ಲ. ಅರೆಬರೆ ಕೆಲಸವಾದ ಕಾರಣ ಮಕ್ಕಳ ಕಲಿಕೆಗೂ ಕಟ್ಟಡ ಉಪಯೋಗವಾಗುತ್ತಿಲ್ಲ. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ರಿಪೇರಿ, ಮೇಲ್ಚಾವಣಿ ನಿರ್ಮಾಣ ಹಾಗೂ ಕಲಿಕಾ ಕೇಂದ್ರದ ಅಭಿವೃದ್ಧಿಗಾಗಿ ಶಾಲಾ…

ಎಲ್ಲಿ ಹೋದ ಆಶಾಳ ಗಂಡ? ಪೊಲೀಸರ ಹುಡುಕಾಟ

ಮುಂಡಗೋಡ: ಕೂಲಿ ಕೆಲಸಕ್ಕಾಗಿ ಮನೆಯಿಂದ ಹೊರಟ ಸಂತೋಷ್ ಮಲ್ಲೂರಿ ಎರಡು ತಿಂಗಳಾದರೂ ಮರಳಿಲ್ಲ. `ತನ್ನ ಗಂಡನನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಆಶಾ ಮಲ್ಲೂರಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. 36 ವರ್ಷದ ಸಂತೋಷ ಮಲ್ಲೂರಿ ಕೂಲಿ ಕೆಲಸಕ್ಕೆ ಹೋಗುವುದಾಗಿ ಬೆಂಗಳೂರಿಗೆ…

You cannot copy content of this page