6
ಅಡಿಕೆ ಕದ್ದು ಮಾನ ಕಳೆದುಕೊಂಡ!

ಶಿರಸಿ: ಅಡಿಕೆ ಕದ್ದು ಪರಾರಿಯಾಗಿದ್ದ ಪ್ರಭಾಕರ ಭಂಡಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಸಂಗ್ರಹಿಸಿದ್ದ 30 ಸಾವಿರ ರೂ ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಡಿಕೆ ಕಳ್ಳತನ ನಡೆದ ಬಗ್ಗೆ ಸೋಮವಾರ ಪ್ರಕರಣವೊಂದು ದಾಖಲಾಗಿದ್ದು, ಪೊಲಿಸರು ಅದರ ಬೆನ್ನು ಬಿದ್ದಿದ್ದರು.…

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

ಯಲ್ಲಾಪುರ: ಕುಂದರ್ಗಿಯ ಗೌಡತಿಕೊಪ್ಪ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಕಮಲಾಕರ ನಾಯ್ಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ 11ರ ಸಂಜೆ 7.30ಕ್ಕೆ ಕುಂದರ್ಗಿ ಒನಕೆಮನೆಯ ಕಮಲಾಕರ ಬೈರೇಶ್ವರ ನಾಯ್ಕ ಬಸ್ ನಿಲ್ದಾಣದ ಬಳಿ…

ಬಾಡಿಗೆ ವಿಷಯ: ರಿಕ್ಷಾ ಚಾಲಕರ ನಡುವೆ ಬಡಿದಾಟ!

ಅಂಕೋಲಾ: ಅವರ್ಸಾದ ಗೂಡ್ಸ ರಿಕ್ಷಾ ಚಾಲಕರ ನಡುವೆ ಪಾಳಿ ಹಚ್ಚುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆದಿದೆ. ಸಕಲಬೇಣದ ಸಂದೀಪ ಉಮೇಶ ತಳ್ಳೇಕರ್ ಅವರ ಮೇಲೆ ಕಾತ್ಯಾಯನಿ ದೇವಾಲಯ ಬಳಿಯ ಲಕ್ಷ್ಮಣ ಬೊಮ್ಮಯ್ಯ ನಾಯಕ ರಾಡಿನಿಂದ ಹೊಡೆದಿದ್ದಾರೆ. ಆಗ…

ಮಂಜುಗುಣಿ-ಗoಗಾವಳಿ ಸೇತುವೆ ಕೆಲಸ ಅಪೂರ್ಣ

ಕಾರವಾರ: ಅಂಕೋಲಾ-ಕುಮಟಾ ನಡುವಿನ ಸಂಪರ್ಕಕೊoಡಿಯಾದ ಮಂಜುಗುಣಿ-ಗoಗಾವಳಿ ಸೇತುವೆ ಕಾಮಗಾರಿ ಶುರುವಾಗಿ ಆರು ವರ್ಷ ಕಳೆದರೂ ಕೆಲಸ ಪೂರ್ಣಗೊಂಡಿಲ್ಲ. ಅದಾಗಿಯೂ ಅಧಿಕಾರಿಗಳು ವಾಹನ ಓಡಾಟಕ್ಕೆ ಅವಕಾಶ ನೀಡಿದ್ದು, ಕೂಡಲೇ ಬಾಕಿ ಕಾಮಗಾರಿ ಮುಗಿಸಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ. `ಈ ಸೇತುವೆ…

ದನಕ್ಕೆ ಬೆದರಿ ಗದ್ದೆಗೆ ಹಾರಿದ ಲಾರಿ!

ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಾಲಯದ ಬಳಿ ಲಾರಿಯೊಂದು ಗದ್ದೆಗೆ ಬಿದ್ದಿದೆ. ಮಹಾರಾಷ್ಟ್ರದ ರುಶಿಕೇಶ್ ಪಿಸಾಲ್ ಎಂಬಾತರ ಲಾರಿಯಲ್ಲಿ ಔಷಧಿ ಸರಬರಾಜಾಗುತ್ತಿತ್ತು. ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಈ ಲಾರಿ ಸಂಚರಿಸುತ್ತಿತ್ತು. ನ 9ರಂದು ರಾತ್ರಿ ಸಂತೋಷ ಪೆರಾಲ್ ಎಂಬಾತ ಔಷಧಿ ತುಂಬಿದ…

ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ನುಗಳ ರಾಶಿ!

ಉತ್ತರ ಕನ್ನಡ ಜಿಲ್ಲೆಯಲ್ಲಿನ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಶಿರಸಿಯ ಬನವಾಸಿ, ಕುಮಟಾ ತಾಲೂಕಿನ ಗೋಕರ್ಣ ಹಾಗೂ ಯಲ್ಲಾಪುರದ ಉಪಳೇಶ್ವರದಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸೋಮವಾರ ಸಂಜೆ ಬನವಾಸಿ ಬಳಿಯ ಚಂದ್ರು ಗಣಪತಿ ನಾಯ್ಕ…

ನಗರವಾಸಿಗಳಿಗೆ ವನ್ಯಜೀವಿ ಕಾಟ: ಆನೆ ಹೊಯ್ತು.. ಚಿರತೆ ಬಂತು!

ಶಿರಸಿ: ಅಧಿಕ ಪ್ರಮಾಣದಲ್ಲಿ ಕಾಡು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ವನ್ಯಜೀವಿಗಳು ಹೊಸತಲ್ಲ. ಆದರೆ, ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದನ್ನು ಜನರಿಂದ ಸಹಿಸಿಕೊಳ್ಳಲಾಗುತ್ತಿಲ್ಲ! ಕಳೆದ ಮೂರು ದಿನಗಳ ಹಿಂದೆ ಶಿರಸಿ ಸುತ್ತಲಿನ ಪ್ರದೇಶದಲ್ಲಿ ಕಾಡಾನೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅರಣ್ಯ…

ಗನ್ ಲೈಸನ್ಸ’ಗೆ ಈ ತರಬೇತಿ ಕಡ್ಡಾಯ!

ಹೊನ್ನಾವರ: ಆಯುಧ ಪರವಾನಿಗೆ ಪಡೆಯುವ ಪ್ರತಿಯೊಬ್ಬರಿಗೂ ನಾಗರಿಕ ಬಂದೂಕು ತರಬೇತಿ ಕಡ್ಡಾಯ. ಪೊಲೀಸ್ ಇಲಾಖೆಯಿಂದ ಆಗಾಗ ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದ್ದು, ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ ಸೌಹಾರ್ದತೆ ಹೆಚ್ಚಿಸಲು ಸಹ ಈ ತರಬೇತಿ ಸಹಾಯಕ. ಪ್ರಸ್ತುತ ಭಟ್ಕಳ ಉಪವಿಭಾಗದ ವ್ಯಾಪ್ತಿಯ…

ಬೈಕಿಗೆ ಗುದ್ದಿದ ಲಾರಿ: ಸವಾರನ ಸ್ಥಿತಿ ಗಂಭೀರ

ದಾoಡೇಲಿ: ಆಂದ್ರಪ್ರದೇಶ ನೊಂದಣಿಯ ಲಾರಿಯೊಂದು ಚಲಿಸುತ್ತಿದ್ದ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಬಸವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ 10ರ ರಾತ್ರಿ ತಾಟಗೇರಾದ ಬಸವರಾಜ ದೇವಾನೆ ಕಕಡೊಳ್ಳಿ ಅವರು ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು. ತಾಟಗೇರ…

ಪ ಪಂ ಉಪಚುನಾವಣೆ: ಉಮೇದುದಾರಿಕೆ ಸಲ್ಲಿಸಿದ ಹೊಟೇಲ್ ಸಪ್ಲಾಯರ್!

ಯಲ್ಲಾಪುರ: ಪಟ್ಟಣ ಪಂಚಾಯತದ ಸದಸ್ಯತ್ವ ಆಯ್ಕೆ ಬಯಸಿ ಹೊಟೇಲ್ ಕಾರ್ಮಿಕ ಗುರು ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಅವರು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ತಮ್ಮ ಉಮೇದುದಾರಿಕೆ ಸಲ್ಲಿಸಿದರು. ಗುರು ಶಂಕರ್ ಗೋಸಾವಿ ಅವರು ನಗರದ…

You cannot copy content of this page