6
ದೀಪಾವಳಿ | ಇಲ್ಲಿ ಹೊಡೆದಾಟವೂ ಒಂದು ಆಟ!

ಕುಮಟಾ: ದೀಪಾವಳಿ ಹಬ್ಬ ವೇಳೆ ಪಪ್ಪಾಯಿ ಹಣ್ಣಿನಿಂದ ಪರಸ್ಪರ ಹೊಡೆದಾಟ ನಡೆಸುವ ವಿಶೇಷ ಆಟ ಕುಮಟಾದ ಬೀದಿ ಬೀದಿಗಳಲ್ಲಿ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಈ ಆಟ ನಡೆಯುತ್ತಿದ್ದು, ನೂರಾರು ಜನ ನೋಡಲು ಆಗಮಿಸುತ್ತಿದ್ದಾರೆ. ಜಾನಪದ ಕಲೆಗಳಲ್ಲಿ ಒಂದಾದ ಇದಕ್ಕೆ `ಹೊಂಡೆ…

ಆರತಿಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ

ಯಲ್ಲಾಪುರ: ಕೇರಳದಿಂದ ಮಂಗಳೂರು ಮಾರ್ಗವಾಗಿ ಹುಬ್ಬಳ್ಳಿ ಕಡೆ ಹೊರಟಿದ್ದ ಲಾರಿ ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಪಲ್ಟಿಯಾಗಿದೆ. ಅ 31ರ ಸಂಜೆ ಆರತಿಬೈಲ್ ಬಳಿ ಲಾರಿ ತಲುಪಿದಾಗ ಚಾಲಕ ವಾಹನದ ವೇಗ ಹೆಚ್ಚಿಸಿದ್ದು, ಲಾರಿ ಮೇಲಿನ ನಿಯಂತ್ರಣ ತಪ್ಪಿತು. ಘಟ್ಟದ ತಿರುವಿನಲ್ಲಿ ಲಾರಿ…

ಕಡಲಿನಲ್ಲಿ ಮೋಜು-ಮಸ್ತಿ: ವಿದೇಶಿ ಮಹಿಳೆ ಜೊತೆ ಸ್ವದೇಶಿ ಮೂವರ ರಕ್ಷಣೆ!

ಕುಮಟಾ: ಗೋಕರ್ಣದ ಕುಡ್ಲೆ ಕಡಲತೀರದ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ಶುಕ್ರವಾರ ಸಂಜೆ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನ ಎಬಿನ್ ಡೇವಿಶ (35), ಮಧುರಾ ಅಗ್ರವಾಲ್(35) ಹಾಗೂ ರಮ್ಯಾ ವೆಂಕಟ್ರಮಣ (34) ಕಡಲ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು.…

ಬೈಕ್ ಅಪಘಾತ: ಇಬ್ಬರಿಗೆ ಗಾಯ

ಹೊನ್ನಾವರ: ಶರಾವತಿ ಸರ್ಕಲ್’ನಿಂದ ಗೇರುಸೊಪ್ಪ ಸರ್ಕಲ್ ಕಡೆ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಇನ್ನೊಂದು ಬೈಕ್ ಡಿಕ್ಕಿಯಾದ ಪರಿಣಾಮ ಎರಡೂ ಬೈಕಿನ ಸವಾರರು ಗಾಯಗೊಂಡಿದ್ದಾರೆ. ಪ್ರಭಾತನಗರದಲ್ಲಿ ವಾಸವಾಗಿರುವ ಯಲ್ಲಾಪುರ ಗಣಪತಿ ಗಲ್ಲಿಯ ಸಂತೋಷ ಮಾರುತಿ ಇಣಕಲ್ ಎಂಬಾತರು ಅ31ರ ರಾತ್ರಿ ಗೇರುಸೊಪ್ಪ…

ಮೀನುಗಾರನ ಪ್ರಾಣ ತೆಗೆದ ವೈದ್ಯ!

ಕುಮಟಾ: ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೀನುಗಾರ ರಾಮಚಂದ್ರ ಅಂಬಿಗ ಸಾವನಪ್ಪಿದ್ದಾರೆ. ಅ 31ರ ಮಧ್ಯಾಹ್ನ ಗದಗದ ರಾಘವೇಂದ್ರ ಹುಚ್ಚಣ್ಣನವರ್ ಎಂಬ ವೈದ್ಯರು ಕುಮಟಾದಿಂದ ಅಂಕೋಲಾ ಕಡೆ ಕಾರು ಓಡಿಸುತ್ತಿದ್ದರು. ಅದೇ ವೇಳೆ ದಿವಿಗಿ ಕಡೆಯಿಂದ ಮಿರ್ಜಾನ್ ಕಡೆ…

ಹೊಸಳ್ಳಿ ಶಾಲೆಗೆ ಸ್ಪೀಕರ್ ಕೊಡುಗೆ

ಯಲ್ಲಾಪುರ: ಹೊಸಳ್ಳಿ ಸ್ನೇಹಿತ ಬಳಗದವರು ತಾವು ಕಲಿತ ಶಾಲೆಗೆ ಸ್ಪೀಕರ್ ಕೊಡುಗೆ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ವೇಳೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮಾಜಿ ವಿದ್ಯಾರ್ಥಿಗಳು ಅಲ್ಲಿನ ಮಕ್ಕಳ ಅನುಕೂಲಕ್ಕಾಗಿ ಮೈಕ್-ಸ್ಪೀಕರ್ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಶೆಟ್ಟಿ…

ನೆಂಟರ ಮನೆಗೆ ಹೋಗಿ ಮರಳಿದವರಿಗೆ ಆಘಾತ: ಪೂಜೆ ಮುಗಿಸಿ ಬಂದವವರ ಮನೆಯೇ ನಾಪತ್ತೆ!

ಕುಮಟಾ: ಹೋಟೆಲ್ ವ್ಯವಹಾರ ನಡೆಸುವ ಸಂತೋಷ ಪ್ರಭು ಅವರು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಬoಧಿಕರ ಮನೆಗೆ ಹೋಗಿದ್ದರು. ಪೂಜೆ ಮುಗಿಸಿ ಅವರು ಊರಿಗೆ ಮರಳಿದಾಗ ಅವರ ಮನೆಯೇ ಇರಲಿಲ್ಲ! ಹಳೆ ಹೆರವಟ್ಟಾ ಸಂತೋಷ ದಾಮೋದರ ಪ್ರಭು ಅವರಯ ಅಕ್ಟೊಬರ್ 22ರಂದು ತಮ್ಮ…

ವೈದ್ಯರ ಕಾರಿಗೆ ಗುದ್ದಿದ ಬೈಕು: ಚಿಕಿತ್ಸೆ ನೀಡಿ ದೂರು ನೀಡಿದ ಡಾಕ್ಟರು!

ಯಲ್ಲಾಪುರ: ಶಿರಸಿಯ ವೈದ್ಯ ಸತೀಶ ಬಸವರಾಜ (44) ಅವರ ಕಾರಿಗೆ ಕೆರೆಗದ್ದೆಯ ನಾರಾಯಣ ಗಣಪತಿ ಗೌಡ (35) ಎಂಬಾತರು ಬೈಕ್ ಗುದ್ದಿದ್ದಾರೆ. ಸತೀಶ್ ಅವರು ಶಿರಸಿ ಬಳಿಯ ಚಿಪಗಿಯ ಡ್ರೀಮ್ ಪಾರ್ಕ ಲೇಔಟ್’ನಲ್ಲಿ ವಾಸವಾಗಿದ್ದಾರೆ. ನಾರಾಯಣ ಗೌಡ ಅವರು ಶಿರಸಿ ಕುಳವೆ…

ಸೋರುತಿಹುದು ಸರ್ಕಾರಿ ಕಚೇರಿ!

ಜೋಯಿಡಾ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತದೆ. ಬೇಸಿಗೆಯಲ್ಲಿ ಬೆವರುತ್ತದೆ. ಒಟ್ಟಿನಲ್ಲಿ ಶಿಥಿಲಗೊಂಡ ಕಚೇರಿ ಯಾವಾಗ ಬೀಳುತ್ತದೆ? ಎಂಬ ಆತಂಕದಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಜೊಯಿಡಾದಲ್ಲಿ 200ಕ್ಕೂ ಅಧಿಕ ಅಂಗನವಾಡಿಗಳಿವೆ. ನಿತ್ಯ ಕಚೇರಿ ಕೆಲಸಕ್ಕಾಗಿ ಆ…

ಮಕ್ಕಳ ಜೊತೆ ಹಬ್ಬ ಆಚರಿಸಿದ ಉಸ್ತುವಾರಿ ಸಚಿವ

ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಸರಕಾರಿ ಬಾಲ ಮಂದಿರದ ಬಾಲಕಿಯರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ ವೈದ್ಯ ಹೊಸ ಬಟ್ಟೆ ವಿತರಿಸಿದರು. ಜೊತೆಗೆ ಸಿಹಿ ತಿಂಡಿಗಳನ್ನು ಹಂಚಿ ಹಬ್ಬದ ಶುಭಾಶಯ ಕೋರಿದರು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು `ಉತ್ತಮ ರೀತಿಯಲ್ಲಿ…

You cannot copy content of this page