ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ
ಹೊನ್ನಾವರ: ಸರ್ಕಾರಕ್ಕೆ ವಂಚಿಸಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ನೋಡಿದ ಲಾರಿ ಚಾಲಕ ಹಾಗೂ ಮಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಅಕ್ಟೊಬರ್ 29ರ ರಾತ್ರಿ 12.20ಕ್ಕೆ ಶರಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿತ್ತು. ಸರ್ಕಾರಕ್ಕೆ…
ರಾಜ್ಯಮಟ್ಟದ ಸ್ಪರ್ಧೆಗೆ ರಾಜರಾಜೇಶ್ವರಿ: ಮಕ್ಕಳ ಸಾಧನೆಗೆ ಮೆಚ್ಚುಗೆಯ ಮಹಾಪೂರ!
ಯಲ್ಲಾಪುರ: ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಂಚಿಕೇರಿ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 100ಮೀ ಓಟದಲ್ಲಿ ದರ್ಶನ ಬಿಲ್ಲವ್ ಪ್ರಥಮ ಸ್ಥಾನ ಪಡೆದಿದ್ದು ನಂತರ 200ಮೀ ಹಾಗೂ 400ಮೀ ಓಟದಲ್ಲಿ ಸಹ…
ಕರಡಿ ದಾಳಿಗೆ ಕೊನೆ ಎಂದು?
ಮುoಡಗೋಡು: ಹೊಲದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಅಂದಲಗಿ ಗ್ರಾಮದ ದ್ಯಾಮಣ್ಣ ಕರಡಿ ದಾಳಿಗೆ ನಲುಗಿದ್ದಾರೆ. ಅವರ ಕೈ-ಕಾಲುಗಳಿಗೆ ಕಚ್ಚಿದ ಕರಡಿ ಮೈ ಮೇಲೆ ಪೂರ್ತಿಯಾಗಿ ಪರಚಿದೆ. ದ್ಯಾಮಣ್ಣ ಬೊಬ್ಬೆ…
ನಾಡು-ನುಡಿಗಾಗಿ ಕನ್ನಡಿಗರ ಹೋರಾಟ
ಕಾರವಾರ: ವಿವಿಧ ವ್ಯಾಪಾರಿ ಮಳಿಗೆ ಹಾಗೂ ಸರ್ಕಾರಿ ಕಚೇರಿ ನಾಮಫಲಕದಲ್ಲಿ ಕನ್ನಡ ಬರವಣಿಗೆ ಕಾಣದಿರುವ ಬಗ್ಗೆ ಜಯ ಕರ್ನಾಟಕ ಜನಪರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. `ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಕನ್ನಡದ ಬರಹಗಳಿರಬೇಕು. ಕೆಲಸ…
ಎಗ್‌ರೈಸ್ ಅರ್ಜುನನ ಮನೆಯಲ್ಲಿ ಕಳ್ಳರ ಕರಾಮತ್ತು!
ಮುಂಡಗೋಡು: ಎಗ್‌ರೈಸ್ ಅಂಗಡಿ ನಡೆಸಿ ಬದುಕು ನಡೆಸುತ್ತಿದ್ದ ಅರ್ಜುನ್ ಸಿಂಗ್ ಮನೆಯಲ್ಲಿ ಕಳ್ಳತನವಾಗಿದೆ. ಭಾರತನಗರದ ಅರ್ಜುನ್ ಸಿಂಗ್ ಠಾಕೂರ್ 50 ಸಾವಿರ ರೂ ಹಣದ ಜೊತೆ ಚಿನ್ನಾಭರಣವನ್ನು ಸಹ ಕಳೆದುಕೊಂಡಿದ್ದಾರೆ. ಅಕ್ಟೊಬರ್ 28ರ ಬೆಳಗ್ಗೆ 11 ಗಂಟೆ ನಂತರ ಅವರ ಮನೆಗೆ…
ಕಾಲುದಾರಿಯಲ್ಲಿ ಒಂಟಿ ಪಯಣ: ಸಂತೋಷನ ಮೇಲೆ ಸತೀಶನ ಆಕ್ರಮಣ!
ಹೊನ್ನಾವರ: ಜಳವಳವರ್ಕಿ ಹುಂಬಾಹಿತ್ಲಕೇರಿಯ ಸಂತೋಷ ಹಾಗೂ ಸತೀಶನ ನಡುವೆ ಮೊದಲಿನಿಂದಲೂ ವೈಮನಸ್ಸು ಇದ್ದು ಈ ಇಬ್ಬರ ನಡುವೆ ಮತ್ತೆ ಹೊಡೆದಾಟ ನಡೆದಿದೆ. ಸಂತೋಷ ನಾರಾಯಣ ಗೌಡರ ಮೇಲೆ ಸತೀಶ ಗಜಾನನ ನಾಯ್ಕ ಹಾಗೂ ಇನ್ನಿಬ್ಬರು ಸೇರಿ ಹೊಡೆದಿದ್ದಾರೆ. ಈ ಹೊಡೆದಾಟಕ್ಕೆ ನಿರ್ದಿಷ್ಟ…
ನಗೆ ಶಾಲೆ ಮಕ್ಕಳ ಮೊಗದಲ್ಲಿ ಸಂತಸದ ನಗೆ!
ಕಾರವಾರ: ಹಿಂದುಳಿದ ಪ್ರದೇಶವಾದ ನಗೆ ಗ್ರಾಮಕ್ಕೆ ಕೈಗಾ ಅಣು ಘಟಕದಿಂದ ಹೊಸ ಶಾಲಾ ಕಟ್ಟಡ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ. ಮಂಗಳವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರಿಗೆ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಈ ಬಗ್ಗೆ…
ಗಂಡ ಹೆಂಡಿರ ಜಗಳ ಬೀದಿ ಹೊಡೆದಾಟ-ಪೊಲೀಸ್ ಠಾಣೆಯತನಕ!
ಭಟ್ಕಳ: ಬೈಲೂರು ಮಾರ್ಕಂಡೇಶ್ವರದ ಮುಕ್ತಾ ನಾಯ್ಕ (38) ಅವರಿಗೆ ಅವರ ಗಂಡ ದಿನೇಶ ನಾಯ್ಕ (41) ಹೊಡೆದ ಪರಿಣಾಮ ಮುಕ್ತಾ ನಾಯ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುರುಡೇಶ್ವರ ಪೊಲೀಸರು ಮುಕ್ತಾ ನಾಯ್ಕ ಅವರ ಹೇಳಿಕೆ ಪಡೆದು ಪತ್ನಿ ಮೇಲೆ ಹಲ್ಲೆ ನಡೆಸಿದ…
ಬಳ್ಳಿ ಬಾರಕ್ಕೆ ಜೋತುಬಿದ್ದ ವಿದ್ಯುತ್ ತಂತಿ: ಅಪಾಯವಿದ್ದರೂ ಅಧಿಕಾರಿಗಳಿಗಿಲ್ಲ ಅರಿವು!
ಕುಮಟಾ: ಕರಾವಳಿಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ವಿದ್ಯುತ್ ಲೈನ್ ಹಾಯಿಸಲಾಗಿದ್ದು ಅವು ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕುಮಟಾ – ಅಂಕೋಲಾ ಮಾರ್ಗದ ಮಿರ್ಜಾನ ಬಳಿಯ ಕೋಡಕಣಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ…
ಆಯುಷ್ಮಾನ್ ಕೇಂದ್ರದಲ್ಲಿ ಪುನೀತ್ ರಾಜಕುಮಾರರ ಸ್ಮರಣೆ: ನೇತ್ರದಾನಕ್ಕೆ ಕರೆ ನೀಡಿದ ಆರೋಗ್ಯಾಧಿಕಾರಿ
ಕಾರವಾರ: ಸದಾಶಿವಗಡ ವ್ಯಾಪ್ತಿಯ ಕಣಸಗಿರಿಯ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಮಂಗಳವಾರ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆದಿದ್ದು, ನಟ ಪುನೀತರಾಜಕುಮಾರ ಅವರನ್ನು ಸ್ಮರಿಸಿ ನೇತ್ರದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಪುನೀತರಾಜಕುಮಾರ್ ಅವರ ನಡೆ-ನುಡಿಯ ಗುಣಗಾನ ಮಾಡಿದ ಸಮುದಾಯ ಆರೋಗ್ಯ ಅಧಿಕಾರಿ…








