6
ADVERTISEMENT
ADVERTISEMENT
AchyutKumar

AchyutKumar

ಭೂ ಕಂಪನ | ರಸ್ತೆ ಹೊಂಡಕ್ಕೆ ಬೆದರಿದ ವಿಜ್ಞಾನಿ!

ಭೂ ಕಂಪನ ಕಾರಣ ಅಧ್ಯಯನ ಹಾಗೂ ಸಂಶೋಧನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳಿಬ್ಬರು ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಡೆಸಿದರು. ಅಲ್ಲಿನ ಹೊಂಡಗಳನ್ನು...

ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

ಯಲ್ಲಾಪುರ: ಬೊಮಡಿಕೊಪ್ಪ ಕ್ರಾಸಿನ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜೋಸೆಪ್ ಸಿದ್ದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳದ ಅಂಬಿಕಾನಗರದ ಜೋಸೆಪ್ ಫ್ರಾನ್ಸೀಸ್ ಸಿದ್ದಿ ಯಲ್ಲಾಪುರಕ್ಕೆ ಆಗಮಿಸಿ...

ಸಾಗರದಿಂದ ಸಮುದ್ರಕ್ಕೆ ಬಂದರೂ ಸರಾಯಿ ಮಾರಾಟ ಬಿಡದ ಜಯಂತ!

ಕುಮಟಾ: ಗೋಕರ್ಣ ಬಳಿಯ ದುಬ್ಬಿನಸಸಿ ಗ್ರಾಮದ ಮೇರಾಕಿ ಬೀಚ್ ರೆಸಾರ್ಟ'ನ ಪಕ್ಕದ ಖಾಲಿ ಜಾಗದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದ ರೆಸಾರ್ಟ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ....

ಕಿರವತ್ತಿ ಸೊಸೈಟಿ ಚುನಾವಣೆ: ಇಲ್ಲಿಯೂ ಮಿರಾಶಿ ಅಭಿಮಾನಿ ಬಳಗ ಮೇಲುಗೈ!

ಯಲ್ಲಾಪುರ: ಡಿ 2ರಂದು ನಡೆದ ಕಿರವತ್ತಿ ಸೊಸೈಟಿ ಚುನಾವಣೆಯಲ್ಲಿ ವಿಜಯ ಮಿರಾಶಿ ಅಭಿಮಾನಿ ಬಳಗ ಮೇಲುಗೈ ಸಾಧಿಸಿದೆ. ಸೊಸೈಟಿ ಚುನಾವಣೆಯಲ್ಲಿ ಆಯ್ಕೆಯಾದವರೆಲ್ಲರೂ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಈಚೆಗೆ ನಡೆದ...

ಬುಡಕಟ್ಟು ಸಂಸ್ಕೃತಿ ಪ್ರತೀಕಕ್ಕೆ ಪ್ರಶಸ್ತಿಯ ಗರಿ!

ಯಲ್ಲಾಪುರ: ಲಿಂಗದಬೈಲಿನಲ್ಲಿ ನಿರ್ಮಿಸಲಾದ ಬುಡಕಟ್ಟು ಸಂಸ್ಕೃತಿ ಪ್ರತಿಬಿಂಬಿಸುವ ಡಮಾಮಿ ಸಿದ್ಧಿ ಸಮುದಾಯ ಪ್ರವಾಸೋದ್ಯಮ ಯೋಜನೆಯಿಂದಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿದೆ. ಡಮಾಮಿ ಸಿದ್ಧಿ...

ಸೇತುವೆಯಿದೆ.. ಆದರೆ ರಸ್ತೆಯೇ ಇಲ್ಲ!

ಯಲ್ಲಾಪುರ: ಚಂದ್ಗುಳಿ ಗ್ರಾ ಪಂ ವ್ಯಾಪ್ತಿಯ ಕುಚಗಾಂವ್-ಕೊoಕಣಕೊಪ್ಪ ಮಾರ್ಗದ ಸೇತುವೆ ದಾಖಲೆಗಳ ಪ್ರಕಾರ ಪೂರ್ಣಗೊಂಡಿದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಸಿಕ್ಕಿಲ್ಲ! ಕುಚಗಾಂವ್'ನಿoದ ಕೊಂಕಣಕೊಪ್ಪ ಮಾರ್ಗವಾಗಿ ಸವಣಗೇರಿಗೆ ತೆರಳಲು...

ಕಾಳಿಂಗನೊ0ದಿಗೆ ಸೆಣಸಾಟ: 14 ಅಡಿ ಹಾವಿಗಾಗಿ ಮುಕ್ಕಾಲು ತಾಸು ಗುದ್ದಾಟ!

ಅಂಕೋಲಾ: ಹಿಲ್ಲೂರಿನ ಬಳಿಯಿರುವ ಹುಲ್ಲುಗಾವಲು ಪ್ರದೇಶದಲ್ಲಿ ಅವಿತಿದ್ದ ಕಾಳಿಂಗ ಸರ್ಪ ಅಲ್ಲಿ ಓಡಾಡುವ ಜನರ ಆತಂಕಕ್ಕೆ ಕಾರಣವಾಗಿದ್ದು, ಸೋಮವಾರ ಹರಸಾಹಸದಿಂದ 14 ಅಡಿ ಉದ್ದದ ಹಾವನ್ನು ಬಂಧಿಸಲಾಯಿತು....

ಜಿಲ್ಲಾಧಿಕಾರಿ ಕಚೇರಿ | 10 ಲಕ್ಷಕ್ಕೆ ಭೂಮಿ… 6 ಲಕ್ಷ ಕೊಟ್ಟರೆ ನೌಕರಿ!

`ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 10 ಲಕ್ಷ ರೂ ಕೊಟ್ಟರೆ 4 ಎಕರೆ ಭೂಮಿ ಮಂಜೂರಿ ಮಾಡಿಕೊಡಲಾಗುತ್ತದೆ. 6 ಲಕ್ಷ ರೂ ಕೊಟ್ಟರೆ ಸರ್ಕಾರಿ ನೌಕರಿ ಕೊಡಿಸುತ್ತೇವೆ'...

ಫ್ರೀ ಬಸ್ಸು | ಅದಾಗಿಯೂ ಕಾಸು ಕೊಟ್ಟು ಪ್ರಯಾಣಿಸುವ ಹೆಂಗಳೆಯರು!

ಶಿರಸಿ: ಪಂಚ ಗ್ಯಾರಂಟಿ ಯೋಜನೆ ನೀಡಿರುವ ರಾಜ್ಯ ಸರ್ಕಾರ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಅದಾಗಿಯೂ, ಈ ಊರಿನ ಮಹಿಳೆಯರು ಕಾಸು ಕೊಟ್ಟು...

ಹುಲ್ಲು ತರಲು ಹೊಲಕ್ಕೆ ಹೋದ ಕೃಷ್ಣನಿಗೆ ಜಲ ಕಂಟಕ!

ಸಿದ್ದಾಪುರ: ಜಾನುವಾರುಗಳ ಮೇವಿಗೆ ಹುಲ್ಲು ತರುವುದಕ್ಕಾಗಿ ಹೊಲಕ್ಕೆ ಹೋಗಿದ್ದ ಕೋಲಸಿರ್ಸಿ ಕೃಷ್ಣ ಕರಿಯಾ ನಾಯ್ಕ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ಭಾನುವಾರ ಅವರು ಕೃಷಿ ಕೆಲಸ ಹಾಗೂ ಹುಲ್ಲು...

Page 220 of 504 1 219 220 221 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page