6
ADVERTISEMENT
ADVERTISEMENT
AchyutKumar

AchyutKumar

ಗನ್ ಲೈಸನ್ಸ’ಗೆ ಈ ತರಬೇತಿ ಕಡ್ಡಾಯ!

ಹೊನ್ನಾವರ: ಆಯುಧ ಪರವಾನಿಗೆ ಪಡೆಯುವ ಪ್ರತಿಯೊಬ್ಬರಿಗೂ ನಾಗರಿಕ ಬಂದೂಕು ತರಬೇತಿ ಕಡ್ಡಾಯ. ಪೊಲೀಸ್ ಇಲಾಖೆಯಿಂದ ಆಗಾಗ ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದ್ದು, ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ...

ಜೈಲು ಹಕ್ಕಿಗಳಿಗೆ ಸೊಳ್ಳೆ ಕಾಟ!

ಕಾರವಾರ: ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳು `ತಮಗೆ ಸೊಳ್ಳೆ ಕಾಟದಿಂದ ಮುಕ್ತಿ ಕೊಡಿ' ಎಂದು ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾರೆ. ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ...

ಅಡಿಕೆ ವ್ಯಾಪಾರಿಗೆ ಆತಂಕ | ಫಸಲು ಕೊಯ್ಲಿಗೆ ರಾತ್ರಿ ಬಂದ ಕೊನೆಗೌಡ ಯಾರು ಗೊತ್ತಾ?

ಶಿರಸಿ: ತಿಲಕನಗರದ ಅಡಿಕೆ ವ್ಯಾಪಾರಿ ಲೋಕೇಶ ಹೆಗಡೆ ಅವರ ಮನೆ ಮುಂದೆ ಬೆಳೆದಿದ್ದ ಅಡಿಕೆ ಫಸಲು ಕಳ್ಳನ ಪಾಲಾಗಿದೆ! ನ 30ರ ರಾತ್ರಿ ಅವರ ಮನೆ ಕಪೌಂಡ್...

ಬೈಕಿಗೆ ಗುದ್ದಿದ ಲಾರಿ: ಸವಾರನ ಸ್ಥಿತಿ ಗಂಭೀರ

ದಾoಡೇಲಿ: ಆಂದ್ರಪ್ರದೇಶ ನೊಂದಣಿಯ ಲಾರಿಯೊಂದು ಚಲಿಸುತ್ತಿದ್ದ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಬಸವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ 10ರ ರಾತ್ರಿ...

ಪ ಪಂ ಉಪಚುನಾವಣೆ: ಉಮೇದುದಾರಿಕೆ ಸಲ್ಲಿಸಿದ ಹೊಟೇಲ್ ಸಪ್ಲಾಯರ್!

ಯಲ್ಲಾಪುರ: ಪಟ್ಟಣ ಪಂಚಾಯತದ ಸದಸ್ಯತ್ವ ಆಯ್ಕೆ ಬಯಸಿ ಹೊಟೇಲ್ ಕಾರ್ಮಿಕ ಗುರು ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಅವರು ನೂರಾರು ಜನರ ಸಮ್ಮುಖದಲ್ಲಿ...

ಆತ್ಮಹತ್ಯೆಗೆ ಶರಣಾದ ವ್ಯಸನಿ

ಕುಮಟಾ: ಬಗ್ಗೋಣದ ಗಣೇಶ ಜಟ್ಟಿ ಮುಕ್ರಿ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಸದಾ ಸರಾಯಿ ಕುಡಿದು ನಶೆಯಲ್ಲಿರುತ್ತಿದ್ದರು....

ಒಂದು ಗುಂಡು – ತಲೆ ಎರಡು ತುಂಡು | ಕರ್ತವ್ಯನಿರತ ಯೋಧ ಆತ್ಮಹತ್ಯೆ!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಸೋಮವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವಯಸ್ಸಿನ ಹರವಿಂದರ್ ಕುಮಾರ್ ರಾಮ್ ಭದ್ರತೆಗಾಗಿ ಮೀಸಲಿದ್ದ ಬಂದೂಕಿನಿoದ ತಲೆಗೆ...

ಕಿಡ್ನಿ ವೈಫಲ್ಯ: ನೋವುಂಡ ವ್ಯಕ್ತಿ ಆತ್ಮಹತ್ಯೆ

ಮುಂಡಗೋಡು: ಕಿಡ್ನಿ ವೈಪಲ್ಯ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನಾಗಯ್ಯ ಈಳೆಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದೂರಿನ ನಾಗಯ್ಯ ಫಕೀರಯ್ಯ ಇಳಿಗೇರ್ (54) ವಿಪರೀತ ಸರಾಯಿ ಕುಡಿಯುತ್ತಿದ್ದರು. ಇದರ...

ದನಕ್ಕೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಹೊನ್ನಾವರ: ಮುರುಡೇಶ್ವರದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಬೈಕಿಗೆ ದನ ಡಿಕ್ಕಿಯಾಗಿದ್ದು, ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ನ 10ರ ಸಂಜೆ 6.30ಕ್ಕೆ ಬಂದರ್ ರೋಡಿನ ಫೈಜಲ್ ರೆಹಮಾನ್ ಶೇಖ್...

ಪ ಪಂ ಉಪಚುನಾವಣೆಗೆ ಜೆಸಿಬಿ ಆಪರೇಟರ್!

ಯಲ್ಲಾಪುರ: ಗೋಸಾವಿ ಗಲ್ಲಿಯನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗುವ ಉದ್ದೇಶದಿಂದ ಪ್ರಕಾಶ ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಅವರು ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ...

Page 254 of 504 1 253 254 255 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page