6
ADVERTISEMENT
ADVERTISEMENT
AchyutKumar

AchyutKumar

ಹಂದಿ ಕಾಟಕ್ಕೆ ನಲುಗಿದ ಅಡಿಕೆ ತೋಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿಗಳ ಕಾಟ ವಿಪರೀತವಾಗಿದೆ. ಅಡಿಕೆ, ಬಾಳೆ, ತೆಂಗು ಸೇರಿ ಇಲ್ಲಿನ ವಾಣಿಜ್ಯ ಬೆಳೆಗಳ ಜೊತೆ ಆಹಾರ ಬೆಳೆಗಳನ್ನು ಅವು ನಾಶ ಮಾಡುತ್ತಿವೆ. ಸಿದ್ದಾಪುರದ...

ಮೀನುಗಾರಿಗೆ ಮುಗಿಸಿ ಬಂದವನಿಗೆ ಹೃದಯಘಾತ!

ಮೀನುಗಾರಿಕೆಗೆ ತೆರಳಿ ಮನೆಗೆ ಮರಳಿದ ಅಶೋಕ ಅಂಬಿಗ ಆಯಾಸಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯ ಆಘಾತದಿಂದ ಸಾವನಪ್ಪಿದ್ದಾರೆ. ಹೊನ್ನಾವರ ಕಾಸರಕೋಡು ತೊಪ್ಪಲಕೇರಿಯ ಅಶೋಕ ಅಂಬಿಗೆ ಅವರು ಹೊಳೆಬದಿಕೇರಿಯ...

ಅನುಭವ ಟೂರಿಸ್ಟ್’ಗೆ ಕೆಟ್ಟ ಅನುಭವ!

ಅನುಭವ ಟೂರಿಸ್ಟ್ ಮೂಲಕ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ರೆಸಾರ್ಟಿನಲ್ಲಿ ತಂಗಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಶಿರಸಿ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ ಸಾವನಪ್ಪಿದ್ದಾರೆ. ಮಹಾರಾಷ್ಟದ ಪ್ರದೀಪ ಪ್ರಧಾನ...

ಗೌರಿ ಶ್ರಮಕ್ಕೆ ಒಲಿದ ಗಂಗೆ!

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬಮೇಳಕ್ಕೆ ತೆರಳಿ ಪವಿತ್ರ ಗಂಗಾ ನದಿ ಸ್ನಾನ ಮಾಡಬೇಕು ಎಂದುಕೊoಡಿದ್ದ ಶಿರಸಿ ಗಣೇಶ ನಗರದ ಗೌರಿ ನಾಯ್ಕ ಅವರಿಗೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಂಗೆಯನ್ನು...

ಉಳುವಿ ಜಾತ್ರೆಯಲ್ಲಿ ಮಾರಾಮಾರಿ!

ಉಳುವಿ ಜಾತ್ರೆಗೆ ಬಂದಿದ್ದ ಭಕ್ತರ ಮೇಲೆ ಇನ್ನೊಂದು ಭಕ್ತರ ಗುಂಪು ದಾಳಿ ಮಾಡಿದೆ. ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ...

ಗುತ್ತಿಗೆ ಕಂಪನಿಗೆ ಕೈಗಾ ಹೊಣೆ!

ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 ಹಾಗೂ 6ನೇ ಘಟಕ ಸ್ಥಾಪನೆ ಕೆಲಸಗಳು ಜೋರಾಗಿದೆ. `ಮೇಘಾ ಇಂಜಿನಿಯರಿoಗ್ ಇನ್ಪಾಸ್ಟಕ್ಚರ್ ಕಂಪನಿ' ಈ ಕೆಲಸ...

`ಹೊಸ ಅರಣ್ಯ ನೀತಿ ಜಾರಿಗೆ ಆಗ್ರಹ’

`ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಹೊಸ ಅರಣ್ಯ ನೀತಿ ಜಾರಿಗೆ ಬರಬೇಕು' ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ....

ಭೂಮಿ ಹಕ್ಕಿನ ವಿಷಯ: ಮಾವ-ಅಳಿಯನ ನಡುವೆ ಹೊಡೆದಾಟ!

ಪೂರ್ವಜರಿಂದ ಬಂದ ಭೂಮಿ ಹಕ್ಕಿನ ವಿಷಯವಾಗಿ ಮಾವ-ಅಳಿಯನ ನಡುವೆ ಹೊಡೆದಾಟ ನಡೆದಿದೆ. ಹೋಡೆದಾಟ ತಪ್ಪಿಸಲು ಬಂದ ಮಹಿಳೆಗೆ ಸಹ ಬೈಗುಳದ ಸುರುಮಳೆ ಸಿಕ್ಕಿದೆ. ಹೊನ್ನಾವರ ತಾಲೂಕಿನ ಮೇಲಿನ...

ಅಪಘಾತ | ಆ ಕಾರಿನಲ್ಲಿದ್ದವ ಒಬ್ಬ.. ಬೈಕಿನಲ್ಲಿದ್ದವರು ನಾಲ್ಕು ಜನ!

ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ ಶೇರಿಗಾರ್ ಆ...

Page 117 of 504 1 116 117 118 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page