ಒಂದೇ ದಾರಿ.. ಒಂದೇ ಸಂಸ್ಥೆ.. ದರ ಮಾತ್ರ ದುಬಾರಿ: ಜನರ ಹಣ ಉಳಿಸಿದ ಜನಶಕ್ತಿ!
ಕಾರವಾರ-ಅಂಕೋಲಾ-ಕುಮಟಾ ಮಾರ್ಗವಾಗಿ ನಿತ್ಯ ಓಡಾಡುವ ಸರ್ಕಾರಿ ಬಸ್ಸುಗಳಲ್ಲಿ ದರ ವ್ಯತ್ಯಾಸ ಕಾಣಿಸಿದೆ. ಒಂದೊAದು ಡಿಪೋ ಬಸ್ಸಿನಲ್ಲಿ ಒಂದೊAದು ರೀತಿ ಹಣ ಪಡೆಯಲಾಗುತ್ತಿದ್ದು, ಜನಶಕ್ತಿ ವೇದಿಕೆ ಈ ಬಗ್ಗೆ...
6
ಕಾರವಾರ-ಅಂಕೋಲಾ-ಕುಮಟಾ ಮಾರ್ಗವಾಗಿ ನಿತ್ಯ ಓಡಾಡುವ ಸರ್ಕಾರಿ ಬಸ್ಸುಗಳಲ್ಲಿ ದರ ವ್ಯತ್ಯಾಸ ಕಾಣಿಸಿದೆ. ಒಂದೊAದು ಡಿಪೋ ಬಸ್ಸಿನಲ್ಲಿ ಒಂದೊAದು ರೀತಿ ಹಣ ಪಡೆಯಲಾಗುತ್ತಿದ್ದು, ಜನಶಕ್ತಿ ವೇದಿಕೆ ಈ ಬಗ್ಗೆ...
ಅಂಕೋಲಾದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ ವಿನಾಯಕ ಗೌಡ ಅವರು ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ. ಅಂಕೋಲಾ ಶಿರುಕುಳಿಯಲ್ಲಿ ವಿನಾಯಕ ಗೌಡ (22) ವಾಸವಾಗಿದ್ದರು. ತಾಲೂಕಿನ ಎಲ್ಲಡೆಯಿಂದ...
ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ 4-5 ದಿನಗಳಿಂದ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಈ ಬಗ್ಗೆ ದೂರು ಸ್ವೀಕರಿಸುವ ಹೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಉಚಗೇರಿಯ ರಾಜಿವಾಡ...
ಕಾರವಾರದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ಖಂಡಿಸಿ ಕಡವಾಡದ ಜನ ಹೆಸ್ಕಾಂ ಕಚೇರಿ ಎದುರು ಆಕ್ರೋಶವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಜನ ಅಧಿಕಾರಿಗಳ ವಿರುದ್ಧ...
ಕಳೆದ ಐದು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ರೆಡ್ ಅಲರ್ಟ ಘೋಷಣೆ ಮುಂದುವರೆದಿದೆ. ಶುಕ್ರವಾರ ಸುರಿದ ಮಳೆಗೆ ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಅಸ್ತವ್ಯಸ್ತವಾಗಿದೆ....
ಮೈಸೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಬಂದಿದ್ದ ಐದು ಜನ ಜಲಕ್ರೀಡೆಗಾಗಿ ತೆರಳುತ್ತಿದ್ದು, ಅವರ ಕಾರಿಗೆ ಟಿಪ್ಪರ್ ಗುದ್ದಿದೆ. ಹೀಗಾಗಿ ಮಳೆಗಾಲದ ಜಲಕ್ರೀಡೆ ಮೊಟಕುಗೊಳಿಸಿದ ಆ ಐವರು ಪ್ರವಾಸಿಗರು ಊರಿಗೆ...
ಮನೆಯೊಳಗೆ ನುಗ್ಗುವ ಮಳೆ ನೀರಿನ ವಿಷಯವಾಗಿ ಕಾರವಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಕಾರವಾರದ ಬೈರಾ ಅತ್ರೆಯಲ್ಲಿರುವ ಛಾಯಾ ಗಾಂವ್ಕರ್ (25) ಹಾಗೂ ಅವರ ಪತಿ...
ಮಳೆಗಾಲದ ಹಿನ್ನಲೆ ಸೇತುವೆಗಳು ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಒಂದು ಊರಿನಿಂದ ಇನ್ನೊಂದು ಊರು ಬೆಸೆಯುವ ಸೇತುವೆಗಳ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿದೆ. ಹೆದ್ದಾರಿ ವ್ಯಾಪ್ತಿಯಲ್ಲಿನ ಎಲ್ಲಾ ಸೇತುವೆಗಳ ದೃಡತೆಯ...
ಸೊಳ್ಳೆ ಕಾಟದಿಂದ ಬೇಸತ್ತ ಜನರ ಸಮಸ್ಯೆ ದೂರ ಮಾಡುವುದಕ್ಕಾಗಿ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಅಧ್ಯಕ್ಷ ಭಗೀರಥ ನಾಯ್ಕ ಅವರೇ ಗಟಾರಕ್ಕೆ ಇಳಿದು ಗಲೀಜು ಆರಿಸಿದ್ದಾರೆ! ಕಳೆದ...
ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮಳೆಗಾಲದ ಅವಧಿಯಲ್ಲಿಯೂ ಜಲಚರಗಳ ಜೀವಕ್ಕೆ ತೊಂದರೆಯಾಗುವ ರೀತಿಯಲ್ಲಿ ಮರಳು ತೆಗೆಯಲಾಗುತ್ತಿದೆ. ಹೊನ್ನಾವರದ ಶರಾವತಿ...
You cannot copy content of this page

