6
ADVERTISEMENT
ADVERTISEMENT
AchyutKumar

AchyutKumar

ಅಪರಿಚಿತ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

ಅಂಕೋಲಾ: ಸುಂಕಸಾಳ ಬಳಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವನಪ್ಪಿದ್ದು, ವಿದ್ಯಾರ್ಥಿಗೆ ಗುದ್ದಿದ ಅಪರಿಚಿತ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಡಿ 25ರ ಸಂಜೆ ಬೆಳಗಾವಿಯ ವಿನಾಯಕ ಮುಳ್ಳೂರು...

ನೋಟಿಸಿಗೆ ಬೆದರಿತು ಬಡ ಜೀವ!

ಶಿರಸಿ: ಅರಣ್ಯ ಅಧಿಕಾರಿಗಳ ಕಚೇರಿಯಿಂದ ಬಡ ಅತಿಕ್ರಮಣದಾರರಿಗೆ ಒಂದಿಲ್ಲೊ0ದು ನೋಟಿಸ್ ಬರುತ್ತಿದೆ. `ಮೂರು ತಲೆಮಾರಿನ ದಾಖಲೆ ಒದಗಿಸಿ' `ದಂಡದ ಪ್ರತಿ ಹಾಜರುಪಡಿಸಿ' ಎಂಬುದನ್ನು ಸೇರಿ ಹಲವು ಬಗೆಯ...

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇನ್ನಷ್ಟು ದಿನ ಗ್ರಹಣ?!

ಶಿರಸಿ: ಹಸಿದ ಹೊಟ್ಟೆಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಯಾಗಿ ಏಳು ವರ್ಷದ ನಂತರ ಶಿರಸಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಊಟ ವಿತರಣೆಗೆ ತರಲಾಗಿದ್ದ ಬಟ್ಟಲು-ತಟ್ಟೆಗೆ ತುಕ್ಕು...

ಹೊಟ್ಟೆಯೊಳಗಿನ ದ್ವೇಷಕ್ಕೆ ಹಣ್ಣಿನ ಅಂಗಡಿ ಹೊಗೆ!

ಭಟ್ಕಳ: ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ನಸುಕಿನಲ್ಲಿ ತಗುಲಿದ ಬೆಂಕಿಗೆ ಇಡೀ ಅಂಗಡಿ ಭಸ್ಮವಾಗಿದೆ. ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡು...

ಹಾರುವ ಕನಸಿಗೆ ಲೋಹದ ರೆಕ್ಕೆ: ಫೈಲೆಟ್ ಸಾಯಿಶ್ರೀಗೆ ಸನ್ಮಾನ!

ಕಾರವಾರ: ಅಸ್ನೋಟಿಯ ಸಾಯಿಶ್ರೀ ನಾಯ್ಕ ಅವರು ಏರ್ ಫೋರ್ಸ್ ಫ್ಲೈಯಿಂಗ್ ಆಫಿಸರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಊರಿನ ಹಿರಿಮೆ ಹೆಚ್ಚಿಸಿದ ಸಾಯಿಶ್ರೀ ನಾಯ್ಕ ಅವರಿಗೆ ಶಿವಾಜಿ ಶಿಕ್ಷಣ ಸಂಸ್ಥೆಯವರು...

ಅಧಿಕ ಬಾರ.. ಅತ್ಯಧಿಕ ಶುಲ್ಕ: ಪ್ರಯಾಣಿಕರಿಗೆ ಇಲ್ಲ ಸುರಕ್ಷತೆ!

ಕುಮಟಾ: ತದಡಿ -ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ನೀರಿನಲ್ಲಿ ಸಂಚರಿಸುವಾಗ ನೀಡಬೇಕಿದ್ದ ಲೈಫ್ ಜಾಕೆಟ್'ನ್ನು ಇಲ್ಲಿ ನೀಡುವುದಿಲ್ಲ. ಕರ್ನಾಟಕ ಸರ್ಕಾರದ ಬಂದರು ಇಲಾಖೆ...

30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ!

ಕಾರವಾರ: ರುಡ್‌ಸೆಟ್ ಸಂಸ್ಥೆ 30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಸುತ್ತಿದೆ. ಈ ಕಲಿಕೆ ಉಚಿತ. ಊಟ-ವಸತಿಯ ವೆಚ್ಚವನ್ನು ಸಂಸ್ಥೆಯೇ ಪಾವತಿಸಲಿದೆ. ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ...

ಕೆಳಗಿನ ಗುಡ್ಡ | ಹಾರಿಹೊಯ್ತು ಹಾರಿಸ್ ಪಾಲಿನ ಅಡಿಕೆ!

ಶಿರಸಿ: `ಸಲಾಮತ್ ಆರ್ಕನೆಟ್ ಟ್ರೇಡರ್ಸ' ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ ಎರಡು ಚೀಲ ಅಡಿಕೆ ಕಳ್ಳರ ಪಾಲಾಗಿದೆ. ಹಾರಿಸ್ ಖಾನ್ ಮಾಲಿಕತ್ವದ ಮಳಿಗೆಯ ಶೆಟರ್ಸ್ ಒಡೆದು ಕಳ್ಳರು ಅಡಿಕೆ...

ಕೆಲಸಕ್ಕೆ ಹೊರಟ ಚಾಲಕ ಕಾಲುವೆಗೆ ಬಿದ್ದು ಸಾವು!

ಹೊನ್ನಾವರ: ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೊರಟ ಗಂಗಾಧರ ಅಂಬಿಗ ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರ ಮಾವಿನಹೊಳೆಯ ಗಂಗಾಧರ ಅಂಬಿಗ (36)ಡಿ 25ರ ನಸುಕಿನಲ್ಲಿ ಕೆಲಸಕ್ಕೆ...

ಯಕ್ಷಶ್ರೀ | ಕಲಾವಿದರ ಸಮಾಗಮ.. ಜೊತೆಗೆ ಸನ್ಮಾನ!

ಯಲ್ಲಾಪುರ: ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದ ಸಾಧಕರ ಬರಹ ಪ್ರಕಟಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ `ಕರ್ನಾಟಕ ಕಲಾ ಸನ್ನಿಧಿ' ಇದೀಗ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಯಾವುದೇ...

Page 186 of 502 1 185 186 187 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page