6
ADVERTISEMENT
ADVERTISEMENT
AchyutKumar

AchyutKumar

ಕಾಂಗ್ರೆಸ್ಸಿಗನ ವಿರುದ್ಧ ಹೋರಾಟಗಾರನ ದೂರು!

ಯಲ್ಲಾಪುರ: ಸರ್ಕಾರಿ ಜಾಗ ಅತಿಕ್ರಮಿಸಿ ಅದನ್ನು ಮಾರಾಟ ಮಾಡುವವರಿಂದ ಜೀವ ಬೆದರಿಕೆ ಬಂದ ಬಗ್ಗೆ ಹೋರಾಟಗಾರರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಾಲಯದಲ್ಲಿ ದಾಖಲಿಸಿದ ದೂರು ಹಿಂಪಡೆಯುವoತೆ ಒತ್ತಾಯಿಸಿ...

ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ: ಮಾಲಕರಿಗಾಗಿ ಹುಡುಕಾಟ!

ಯಲ್ಲಾಪುರ: ಮಾಗೋಡು ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟಿಗೆ ದಿಢೀರ್ ಆಗಿ ಬೆಂಕಿ ತಗುಲಿದೆ. ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ನಂದೂಳ್ಳಿಯ ಸುರೇಶ ನಾಯ್ಕ ಅವರಿಗೆ ಸೇರಿದ ಸ್ಕೂಟಿ ಇದಾಗಿದೆ....

ಎರಡು ಕಡೆ ಕೆಲಸ.. ಸಾಲಗಾರರ ಕಾಟ.. ಬಾಕಿ ಪಾವತಿಸದೇ ಸಾವಿಗೆ ಶರಣಾದ ಸಂದೀಪ!

ಭಟ್ಕಳ: ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಅಲ್ ಮನಲ್ ಲಾಡ್ಜಿನಲ್ಲಿ ಕೆಲಸ ಮಾಡುವ ಸಂದೀಪ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಬಳೆ ಹೊನ್ನೆಗದ್ದೆಯ ಸಂದೀಪ ತಿಮ್ಮಯ್ಯ ನಾಯ್ಕ...

ರೈಲಿನಿಂದ ಬಿದ್ದ ಬಾಲಕಿ ಬದುಕು ಅಂತ್ಯ

ಭಟ್ಕಳ: ಮುರುಡೇಶ್ವರ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ರಾಜಸ್ಥಾನದ ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್...

ವಿದ್ಯಾರ್ಥಿನಿಯ ಸ್ಕೂಟಿ ಕಳ್ಳರ ಪಾಲು

ಯಲ್ಲಾಪುರ: ಸವಣಗೇರಿಯ ಸೌಮ್ಯಾ ಕರಾಡೆಕರ್ ಅವರ ಸ್ಕೂಟಿ ಕಳ್ಳತನವಾಗಿದೆ. ಕಾಲೇಜು ವಿದ್ಯಾರ್ಥಿನಿಯಾಗಿರುವ ಸೌಮ್ಯ ಶಂಕರ್ ಕರಾಡೆಕರ್ (25) ಅವರು ಇಸ್ಲಾಂ ಗಲ್ಲಿಯಲ್ಲಿ ವಾಸವಾಗಿದ್ದಾರೆ. ನ 26ರ ರಾತ್ರಿ...

ಬಿಪಿ ಶುಗರ್’ಗೆ ಬೆದರಿ ಕ್ರಿಮಿನಾಶಕ ಸೇವಿಸಿದ!

ಭಟ್ಕಳ: ಬಿಪಿ, ಶುಗರ್ ಹೆಚ್ಚಳದಿಂದ ಬಳಲುತ್ತಿದ್ದ ಶ್ರೀಧರ ನಾಯ್ಕ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ಭಟ್ಕಳ ಬೆಳಕೆ ಕಂಚಿಕೇರಿಯ ಶ್ರೀಧರ ಮಾಸ್ತಯ್ಯ ನಾಯ್ಕ (53) ಅವರಿಗೆ ಬಿಪಿ ಹಾಗೂ...

ವಿದ್ಯುತ್ ಸ್ಪರ್ಶಿಸಿ ಮಗು ಸಾವು: ಮುಖ್ಯ ಶಿಕ್ಷಕರ ಅಮಾನತಿಗೆ ಮುಖ್ಯಮಂತ್ರಿ ಸೂಚನೆ!

ಹಳಿಯಾಳ: ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ ಪ್ರಕರಣ ಮುಖ್ಯಮಂತ್ರಿ ಕಚೇರಿ ತಲುಪಿದೆ. ತಪ್ಪಿತಸ್ಥರ ವಿರುದ್ಧ...

ಗುಡ್ಡದ ಮೇಲೆ ರೆಸಾರ್ಟ ಮಾಡಿ.. ಬೆಟ್ಟ ಕೊರೆದರಯ್ಯ!

ಕುಮಟಾ: ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಮಣ್ಣು ಕೊರೆತ. ಅದಾಗಿಯೂ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇನ್ನಷ್ಟು ಗುಡ್ಡ ಕೊರೆಯುವ ಕೆಲಸ ನಡೆದಿದೆ. ಇದರಿಂದ ಮುಂದಿನ...

Page 224 of 501 1 223 224 225 501

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page