ಮುರುಡೇಶ್ವರದ ಸಾವು-ನೋವು: ಸರ್ಕಾರದ ವಿರುದ್ಧ ಶಾಸಕರ ವಾಗ್ದಾಳಿ!
ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ನಾಲ್ವರು ವಿದ್ಯಾರ್ಥಿಗಳು ಸಾವನಪ್ಪಿದಕ್ಕಾಗಿ ಶಾಲಾ ಶಿಕ್ಷಕರ ತಲೆದಂಡವಾಗಿದೆ. ಶಾಲಾ ಶಿಕ್ಷಕರನ್ನು ಅಮಾನತು ಮಾಡಿದಕ್ಕಾಗಿ ಕೋಲಾರದ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ `ಉತ್ತರ...



