ಹೆಸರು ಬೇರೆ.. ಊರು ಬೇರೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಂಡಾಡಿ`ಗುoಡ’!
ನಾನಾ ಭಾಷೆ, ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಪರಿಚಯಿಸಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ನಿತೀನ್ ರಾವ್ ಎಂಬಾತರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬೆoಗಳೂರು, ಮಂಗಳೂರು, ಧಾರವಾಡ, ಶಿವಮೊಗ್ಗ...
6
ನಾನಾ ಭಾಷೆ, ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಪರಿಚಯಿಸಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ನಿತೀನ್ ರಾವ್ ಎಂಬಾತರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬೆoಗಳೂರು, ಮಂಗಳೂರು, ಧಾರವಾಡ, ಶಿವಮೊಗ್ಗ...
ವಿದ್ಯುತ್ ಉತ್ಪಾದನೆ ಮೂಲಕ ದೇಶಕ್ಕೆ ಕೊಡುಗೆ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವೂ ಹೆಚ್ಚಾಗಿದೆ. ವಿದ್ಯುತ್ ಬಳಕೆಗಾರರ ನಿರ್ಲಕ್ಷ್ಯದಿಂದ ಜನ-ಜಾನುವಾರುಗಳು ವಿದ್ಯುತ್ ಅವಘಡಗಳಿಗೆ ಬಲಿಯಾಗುತ್ತಿದ್ದಾರೆ....
ಪಾಕಿಸ್ತಾನದ ಪ್ರಜೆಯೊಬ್ಬರು ಹಡಗಿನ ಮೂಲಕ ಕಾರವಾರ ಪ್ರವೇಶಿಸಿದ್ದು, ಈ ನೆಲದ ಮೇಲೆ ಕಾಲಿಡಲು ಅವರಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸಮುದ್ರದಲ್ಲಿಯೇ ಸಂಚರಿಸುತ್ತಿರುವ ಅವರು ಕಾರವಾರ ಬಿಟ್ಟು ತೊಲಗುವ...
ಬುಲೇರೋ ಓಡಿಸಿಕೊಂಡು ಹಳಿಯಾಳಕ್ಕೆ ಹೋಗಿದ್ದ ಗೋಕರ್ಣದ ಅಭಿಜಿತ್ ನಾಯ್ಕ ಅವರು ಅಲ್ಲಿ ಸಂಜು ಪಾಟೀಲ್ ಎಂಬಾತರ ಬೈಕಿಗೆ ಬುಲೆರೋ ಗುದ್ದಿ, ಸಂಜು ಅವರ ಸಾವಿಗೆ ಕಾರಣರಾಗಿದ್ದಾರೆ. ಮೇ...
ಮುರುಡೇಶ್ವರದಿಂದ ಹುಬ್ಬಳ್ಳಿಗೆ ದೇವರ ಮೂರ್ತಿ ನಿರ್ಮಾಣದ ಕಲ್ಲು ಒಯ್ಯುತ್ತಿದ್ದ ಲಾರಿ ಯಲ್ಲಾಪುರದಲ್ಲಿ ಅಪಘಾತವಾಗಿದೆ. ಭಟ್ಕಳದ ಮುರುಡೇಶ್ವರ ಬಳಿಯ ಉತ್ತರಕೊಪ್ಪದ ನಾಗೇಂದ್ರ ಬಂಡಿಗೇರಿ ಅವರು ಲಾರಿಯೊಂದರಲ್ಲಿ ದೇವರ ಮೂರ್ತಿ...
ಗೋಕರ್ಣದ ಮೇಲಿನಕೇರಿಯಲ್ಲಿ 20 ವರ್ಷಗಳ ಹಿಂದೆ ಬಂದ್ ಆಗಿದ್ದ `ಪೊಲೀಸ್ ಮಾಹಿತಿ ಕೇಂದ್ರ' ಇದೀಗ ಮತ್ತೆ ಶುರುವಾಗಲಿದೆ. ಈ ಕೇಂದ್ರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ-ಸoವಹನಕ್ಕೆ...
ಭಟ್ಕಳದ ರಂಗಿನಕಟ್ಟಾ ಬಳಿಯಿರುವ ಫೋರ್ ಸಿಸನ್ ರೆಸ್ಟೋರೆಂಟ್ ಬಳಿ ರಿಕ್ಷಾವೊಂದು ವೃದ್ಧರಿಗೆ ಡಿಕ್ಕಿಯಾಗಿದೆ. ಪರಿಣಾಮ ಆ ವೃದ್ಧರು ರಕ್ತದ ಮಡುವಿನಲ್ಲಿ ಹೊರಳಾಡಿ ಸಾವನಪ್ಪಿದ್ದಾರೆ. ಮೇ 12ರಂದು ಗುಡ್ಲಕ್...
1 ಕೆಜಿಗೂ ಅಧಿಕ ಗಾಂಜಾ ಹಿಡಿದು ಅಲೆದಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ. ಮಂಗಳವಾರ ದಾಂಡೇಲಿಯ ಐಪಿಎಂ ಗೇಟಿನ ಬಳಿ ನೋಲಾಪೂರದ ಮಕಾಂದಾರ ಗಲ್ಲಿಯ...
ಬೆಂಗಳೂರಿನಲ್ಲಿ ದುಡಿಯುತ್ತಿರುವ ಕಾರವಾರದ ಕಾರು ಚಾಲಕ ಅನಂತ ಎಂಬಾತರು ಮಹಿಳೆಯೊಬ್ಬರ ಮೋಹಕ್ಕೆ ಬಿದ್ದು ತಮ್ಮ ಕಾರು ಕಳೆದುಕೊಂಡಿದ್ದಾರೆ. ಬಾಡಿಗೆ ಕಾರಿನ ಮೂಲಕ ಕಾರವಾರಕ್ಕೆ ಬಂದ ನಾರಿ ಅನಂತರ...
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೆಳೆಯಲಾಗುವ ವೀಳ್ಯದ ಎಲೆ ಪಾಕಿಸ್ತಾನಕ್ಕೆ ರಪ್ತಾಗುತ್ತಿದ್ದು, ಹೊನ್ನಾವರದ ರೈತರು ಇದೀಗ ಅದಕ್ಕೆ ತಡೆ ಒಡ್ಡಿದ್ದಾರೆ. `ಬಳ್ಳಿಯನ್ನು ಬೇಕಾದರೂ ತುಂಡರಿಸುತ್ತೇವೆ. ಶತ್ರು ರಾಷ್ಟ್ರಕ್ಕೆ...
You cannot copy content of this page

