ಅತಿಕ್ರಮಣದಾರರ ರಕ್ಷಣೆಗೆ ಅಚವೆ ಶೆಟ್ಟರ ಹೋರಾಟ: ನ್ಯಾಯವಾದಿ ಜೊತೆ ಬೆಂಗಳೂರು ತಿರುಗಾಟ!
ಶಿರಸಿ: `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರ್ಜಿದಾರರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕು. ಆ ಅತಿಕ್ರಮಣ ಪ್ರದೇಶದಲ್ಲಿ ಕಾಡು ಬೆಳಸಬೇಕು' ಎಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ...





