6
ADVERTISEMENT
ADVERTISEMENT
AchyutKumar

AchyutKumar

ಸ್ನೇಹಕ್ಕೂ ಸಿದ್ಧ.. ಸಮರಕ್ಕೂ ಬದ್ಧ: ರಾಘವೇಶ್ವರ ಶ್ರೀ ಹೀಗೆ ಹೇಳಿದ್ದೇಕೆ?

`ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮ ಅಗತ್ಯವಿದ್ದು, ಇದರ ಜೊತೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳಬೇಕು' ಎಂದು ರಾಮಚಂದ್ರಾಪುರ...

ಆಚಾರಿಗೆ ಗುದ್ದಿದ ಮೀನು ಲಾರಿ

ಕುಮಟಾ: ಅಂಕೋಲಾ ಅವರ್ಸಾ ಸಕಲಬೇಣದ ಶ್ಯಾಮು ಕೃಷ್ಣ ಆಚಾರಿ ಎಂಬಾತರಿಗೆ ಮೀನು ಲಾರಿ ಗುದ್ದಿದೆ. ಸೆ 9ರಂದು ಸಂಜೆ ಅವರು ಅಂಕೋಲಾದಿoದ ಕುಮಟಾ ಕಡೆ ಬೈಕ್ ಮೇಲೆ...

ಸಮಾಜ ಸೇವಕನ ಆಸ್ತಿ ಮೇಲೆ ಕಳ್ಳರ ಕಣ್ಣು: ನೀವು ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸುತ್ತೀರಾ?

  ಹಳಿಯಾಳ: ದಲಾಯಿತ ಗಲ್ಲಿಯ ಸಮಜ ಸೇವಕ ಖುರ್ಷಿದ್ ಅಹ್ಮದ್ ಮುಲ್ಲಾ ಅವರ ಬೈಕ್ ಕಳ್ಳರ ಪಾಲಾಗಿದೆ. ಸೆ 4ರಂದು 70 ಸಾವಿರ ರೂ ಮೌಲ್ಯದ ಬೈಕನ್ನು...

ಈ ಕಳ್ಳರಿಗೆ ಅಂಚೆ ಕಚೇರಿಯಲ್ಲಿ ಏನು ಕೆಲಸ?

ಸಿದ್ದಾಪುರ: ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ. ಸೆ...

ಮೀನು ಹಿಡಿಯಲು ಹೋದವ ಶವವಾದ

ಕಾರವಾರ: ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉಮೇಶ ಈಶ್ವರ ಹರಿಕಂತ್ರ (35) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಧಾರೇಶ್ವರದ ಉಮೇಶ ಹರಿಕಂತ್ರ ಕಳೆದ 9 ತಿಂಗಳಿನಿoದ ಮೀನುಗಾರಿಕೆಗೆ ತೆರಳಿರಲಿಲ್ಲ....

ನಮ್ಮ ಭೂಮಿ ನಮ್ಮ ಹಕ್ಕು: ಸೆ 12ಕ್ಕೆ ಎಲ್ಲರೂ ಶಿರಸಿಗೆ ಬನ್ನಿ!

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ ಅರಣ್ಯವಾಸಿ ಕುಟುಂಬವಿದ್ದು, 1852 ಕುಟುಂಬದವರಿಗೆ ಮಾತ್ರ ಮಾನ್ಯತೆ ದೊರೆತಿದೆ. ಅರಣ್ಯ ಹಕ್ಕು ನೀಡುವ ಜೊತೆ ಎಲ್ಲರಿಗೂ ಸಮಾನ ನ್ಯಾಯ...

ವಿವಾದದ ಸುಳಿಯಲ್ಲಿ TSS | ಎಲ್ಲವೂ ಇಲ್ಲೆ.. ಆದರೆ, ಯಾವುದೂ ಸರಿಯಿಲ್ಲೆ!

ಸಹಕಾರಿ ಕ್ಷೇತ್ರದಲ್ಲಿ ಮಾದರಿ ಆಗಬೇಕಿದ್ದ TSS ಸಂಸ್ಥೆಯಲ್ಲಿ ಕೆಲ ವರ್ಷಗಳಿಂದ ಒಂದಿಲ್ಲೊ0ದು ಅಹಿತಕರ ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಅದು ಇನ್ನಷ್ಟು ಪ್ರಚಾರ ಪಡೆದಿದ್ದು,...

ಲಿಪ್ಟ ಕಾಮಗಾರಿಯಲ್ಲಿ ಲೋಪ: ಕಾರ್ಮಿಕನ ಸಾವಿಗೆ ಮಾಲಕ ಕಾರಣ

ಕುಮಟಾ: ಅರೆಬರೆ ಕಾಮಗಾರಿಯ ಲಿಪ್ಟ ಬಳಸಿದ ಪರಿಣಾಮ ಗೋಪಾಲ ಸಿಂಗ್ ಇಂದೋ (24) ಎಂಬಾತರು ಅದೇ ಲಿಪ್ಟಿನಲ್ಲಿ ಸಿಲುಕಿ ಸಾವನಪ್ಪಿದ್ದಾರೆ. ಜಗದಾಂಬಾ ಎಲೆಕ್ಟ್ರಿಕಲ್ಸ್'ನಲ್ಲಿ  ಕೆಲಸಕ್ಕಿದ್ದ ಗೋಪಾಲ ಸಿಂಗ್...

ನಿರೀಕ್ಷೆ ಹುಟ್ಟಿಸಿದ ARM ಚಿತ್ರ: ಟ್ರೈಲರ್ ನೋಡಿ ಹಲವರು ಫೀದಾ!

ಬೆಂಗಳೂರು: ಸೆ 12 ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಎಆರ್‌ ಎಂ ಚಿತ್ರದ ಟ್ರೈಲರ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್...

ಅರಬ್ಬಿ ಸಮುದ್ರದಲ್ಲಿ ಅತಿಯಾದ ಮೋಜು ಮಸ್ತಿ: ಅಲೆಗಳ ಅಬ್ಬರಕ್ಕೆ ಸಿಲುಕಿದವರ ರಕ್ಷಣೆ

ಕುಮಟಾ: ಬೆಂಗಳೂರಿನಿoದ ಆಗಮಿಸಿದ ವಿದ್ಯಾರ್ಥಿಗಳು ಗೋಕರ್ಣ ಕಡಲತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಾಯದ ಅಂಚಿನಲ್ಲಿದ್ದ ಐವರನ್ನು ರಕ್ಷಣಾ ಸಿಬ್ಬಂದಿ ಕಾಪಾಡಿದ್ದಾರೆ. ಬುಧವಾರ ಬೆಳಗ್ಗೆ...

Page 321 of 503 1 320 321 322 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page