ದೇವಸ್ಥಾನದ ಕಾಡಿನಲ್ಲಿ ಜೂಜಾಟ: ಹೆಡೆಮುರಿ ಕಟ್ಟಿದ ಖಾಕಿ ತಂಡ
ಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಜೂ 29ರ...
6
ಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಜೂ 29ರ...
ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದ ಹಟ್ಟಿಕೇರಿಯ ವೀಕ್ಷಿತ ನಾಯ್ಕ (20) ಎಂಬಾತ ಬಾಬು ಗ್ಯಾರೇಜ್ ಬಳಿ ಗೇಣು ನಾಯ್ಕ (73) ಎಂಬಾತನಿಗೆ ಗುದ್ದಿದ್ದಾನೆ....
ಹೊನ್ನಾವರ: ಪಾರ್ಶವಾಯುದಿಂದ ಬಳಲುತ್ತಿದ್ದ ಕಮಲ ಪಟಗಾರ್ ಎಂಬಾತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದ್ದು, ಒಳಗಿದ್ದವರಿಗೆ ಗಾಯವಾಗಿದೆ. ಜೂ 29ರಂದು ಕಮಲ ಪಟಗಾರ ಪಾರ್ಶವಾಯು ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ದಾಖಲಾಗಿದ್ದರು....
ಕಾರವಾರ: `ಸರಕಾರಕ್ಕೆ ಯೋಜನೆಗಳನ್ನು ರೂಪಿಸುವಾಗ ನಿಖರವಾದ ಅಂಕಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತೀ ಮುಖ್ಯ' ಎಂದು ಅಂಕಿ-ಸoಖ್ಯೆ ಇಲಾಖೆಯ ನಿವೃತ್ತ ಅಧಿಕಾರಿಯೂ ಆಗಿರುವ,...
ಅಯೋಧ್ಯಾದಲ್ಲಿ ರಾಮಮಂದಿರ ಉದ್ಘಾಟನೆಯ ಬಳಿಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ರಾಮ ಮಂದಿರದ ಉಸ್ತುವಾರಿ ನೋಡಿಕೊಂಡಿದ್ದ ಗೋಪಾಲ ಜಿ ಗೋಕರ್ಣಕ್ಕೆ ಆಗಮಿಸಿ, ಆತ್ಮಲಿಂಗ ದರ್ಶನ ಮಾಡಿದರು. ಅಯೋಧ್ಯೆ ರಾಮಮಂದಿರದಲ್ಲಿ...
ಕಾರವಾರ ತಾಲೂಕಿನ ಮಲ್ಲಾಪುರದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಜನ ದೂರಿದರು. ಎಲ್ಲರ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಶಾಸಕ ಸತೀಶ್ ಸೈಲ್ ಭರವಸೆ ನೀಡಿದರು. `ಕಳೆದ...
ಶಿರಸಿ: ಪರಿಸರ ಇಲಾಖೆಯ ಪರವಾನಿಗೆ, ಉಚ್ಛ ನ್ಯಾಯಾಲಯದ ಮದ್ಯಂತರ ಆದೇಶ, ಬಗೆಹರಿಯದ ಭೂಸ್ವಾಧೀನ ಪರಿಹಾರ ವಿತರಣೆ, ಟೆಂಡರ್ ಪ್ರಕ್ರಿಯೆಗೆ ತಡ ಸೇರಿದಂತೆ ವಿವಿಧ ಕಾರಣಗಳಿಂದ ಕುಂಟುತ್ತ ಸಾಗಿದ...
ಕುಮಟಾ: `ಬಿಜೆಪಿ ಆಡಳಿತ ಅವಧಿಯಲ್ಲಿ ಶುರುವಾದ ಜನಸ್ಪಂದನಾ ಕಾರ್ಯಕ್ರಮ ನಿಂತು ಹೋಗಿದ್ದು, ಇದೀಗ ಮತ್ತೆ ಶುರುವಾಗಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನನಗೆ ತಿಳಿಸಿ. ನಾನು ಅದಕ್ಕೆ...
ಕುಮಟಾದ ಗೋರೆಗುಡ್ಡದ ಮೇಲಿರುವ ಪುರಾತನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಚಾವಣಿಯಿಂದ ಒಳಗೆ ಪ್ರವೇಶಿಸಿದ ಕಳ್ಳರು ದೇವಾಲಯದಲ್ಲಿದ್ದ ಹಣ ಹಾಗೂ ಚಿನ್ನದ ಸರವನ್ನು ದೋಚಿದ್ದಾರೆ. ದೇವಾಲಯದ...
ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಸ್ವಾಗತಿಸಿ ಇಲ್ಲಿನ ತಾಣಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಪ್ರವಾಸಿ ಮಾರ್ಗದರ್ಶಿಗಳನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಪ್ರವಾಸೋದ್ಯಮ...
You cannot copy content of this page

