ಅಪಪ್ರಚಾರ ಮಾಡಿದವರಿಗೆ ರಾಘವೇಶ್ವರ ಶ್ರೀ ಸವಾಲು: ರಾಮಚಂದ್ರಾಪುರ ಮಠವೂ ಶಂಕರಾಚಾರ್ಯರ ಪೀಠವಾ?
ಕುಮಟಾ: `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ' ಎಂದವರಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಸವಾಲು ಹಾಕಿದ್ದಾರೆ. ಗೋಕರ್ಣದ ಅಶೋಕೆಯಲ್ಲಿ ಮಾತನಾಡಿದ ಅವರು `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ...




