ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!
ಕಾರವಾರ: ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ನಡೆದ ಹೊಡೆದಾಟದಲ್ಲಿ ಸಾವನಪ್ಪಿದ್ದ ಸಂದೇಶ ಪ್ರಭಾಕರ್ ಬೋರ್ಕರ್ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಅದೇ ಕುಟುಂಬದ ಐವರನ್ನು ಬಂಧಿಸಿ...
6
ಕಾರವಾರ: ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ನಡೆದ ಹೊಡೆದಾಟದಲ್ಲಿ ಸಾವನಪ್ಪಿದ್ದ ಸಂದೇಶ ಪ್ರಭಾಕರ್ ಬೋರ್ಕರ್ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಅದೇ ಕುಟುಂಬದ ಐವರನ್ನು ಬಂಧಿಸಿ...
ಕುಮಟಾ: ಗೋಕರ್ಣ ಬಸ್ ನಿಲ್ದಾಣ ಹಿಂದಿನ ಓಂ ಹೋಟೆಲ್ ಬಳಿ ಓಸಿ ಆಡಿಸುತ್ತಿದ್ದ ರಮೇಶ ನಾಗಪ್ಪ ಗೌಡ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದರು. ತಾರಿಮಕ್ಕಿಯ ರಮೇಶ...
ಕಾರವಾರ: ದುಬಾರಿ ಬೆಲೆಯ ಗೋವಾ ಸರಾಯಿಯನ್ನು ತೆರಿಗೆ ತಪ್ಪಿಸಿ ರಾಜ್ಯಕ್ಕೆ ಸಾಗಿಸಿದ್ದ 72 ವರ್ಷದ ದತ್ತಾತ್ರೇಯ ಸಾಂದ್ಲು ನಾಯ್ಕ ಎಂಬಾತನ ಬಳಿಯಿದ್ದ ನೀಲಿ ಬಣ್ಣದ ಕೈ ಚೀಲವನ್ನು...
ಮುಂಡಗೋಡ: ಬಂಕಾಪುರ ರಸ್ತೆಯಲ್ಲಿರುವ ಚಹಾ ಅಂಗಡಿಯಲ್ಲಿ ರಾತ್ರಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಂಬೇಡ್ಕರ್ ಓಣಿಯ ಪೀಟರ್ ಲಾರೆನ್ಸ ಫರ್ನಾಂಡಿಸ್ (62) ಎಂಬಾತ ಬಂಕಾಪುರ...
ಶಿರಸಿ: ಕೋಟೆಕರೆ ಜನಾರ್ಧನ ಗ್ಯಾರೇಜ್ ಎದುರು ಬೈಕ್ ಹಾಗೂ ಟಾಟಾಏಸ್ ರಿಕ್ಷಾ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ ಉದಯ ಬಂಗಾರಿ ಗುಡ್ಡದಮನೆ ಗಾಯಗೊಂಡಿದ್ದಾರೆ. ಸೆಪ್ಟೆoಬರ್ 4ರ ರಾತ್ರಿ...
ವರ್ಷಗಳು ಉರಳಿದವು. ಅಧಿಕಾರಿಗಳು ಬದಲಾದರು. ತಲೆಮಾರು ಕಳೆದವು. ಆದರೆ, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು ಮಾತ್ರ ಬಗೆ ಹರಿಸಿದವರಿಲ್ಲ. ನ್ಯಾಯಯುತ ಬೇಡಿಕೆ ಮುಂದಿಟ್ಟು ದಶಕಗಳಿಂದ ನಡೆಯುತ್ತಿರುವ ಸಾವಿರಾರು ಪ್ರತಿಭಟನೆ,...
ಯಲ್ಲಾಪುರ: ಸಾವಿರ ಸಂಖ್ಯೆಯ ಸದಸ್ಯರಿಂದ ಶುರುವಾದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಈಗಲೂ ಅಷ್ಟೇ ಪ್ರಮಾಣದ ಸದಸ್ಯರನ್ನು ಉಳಿಸಿಕೊಂಡು 25 ವರ್ಷ ಪೂರೈಸಿದೆ. 26ನೇ...
ಕುಮಟಾ: ವಿವಿಧ ಶಾಲೆಗಳಲ್ಲಿ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕಿ ಕಮಲಾಬಾಯಿ ಭಟ್ಟ ಅವರಿಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು. ಕುಮಟಾ...
ಯಲ್ಲಾಪುರ: ಹುಬ್ಬಳ್ಳಿಯ ಅಕ್ಕಿ ಕಂಪನಿಯೊAದು ತಮ್ಮ ಪ್ರಚಾರಕ್ಕಾಗಿ ಪಟ್ಟಣದ ಹಲವು ಸರ್ಕಾರಿ ಆಸ್ತಿಯನ್ನು ವಿರೂಪಗೊಳಿಸಿದೆ. ಸರ್ಕಾರಿ ಕಚೇರಿ, ಗೋಡೆ ಸೇರಿ ಖಾಲಿ ಜಾಗ ಇದ್ದಲೆಲ್ಲ ಈ ಕಂಪನಿಯವರು...
ಶೃದ್ಧೆ, ನಿಷ್ಠೆ, ಆಸಕ್ತಿ ಹಾಗೂ ಅಧ್ಯಯನದ ಮೂಲಕ ಯಕ್ಷಗಾನ ಪ್ರವೇಶಿಸಿ ತಮ್ಮ ಅರ್ಥಗಾರಿಕಾ ಶೈಲಿಯಿಂದಲೇ ಜನರ ಮನ ಗೆದ್ದವರು ಗೋಡೆಪಾಲಿನ ನಾರಾಯಣ ಗಾಂವ್ಕಾರರು. ಉತ್ತರ ಕನ್ನಡ ಜಿಲ್ಲೆ...
You cannot copy content of this page

