ಗೋ ರಕ್ಷಕನಿಗೆ ದೊರೆತ ಗೌರವ: ಶಿವಮೊಗ್ಗದಲ್ಲಿ ಸೇವೆ.. ಬೀದರದಲ್ಲಿ ಪ್ರಶಸ್ತಿ!
ಯಲ್ಲಾಪುರ: ಪಶು ವೈದ್ಯಕೀಯದಲ್ಲಿ ಹಲವು ರೀತಿಯ ಸಂಶೋಧನೆ ಹಾಗೂ ಸೇವೆ ಸಲ್ಲಿಸಿದ ಆನಗೋಡಿನ ಡಾ ಎನ್ ಬಿ ಶ್ರೀಧರ್ ಅವರಿಗೆ `ಶ್ರೇಷ್ಟ ಸಂಶೋಧಕ' ಪ್ರಶಸ್ತಿ ದೊರೆತಿದೆ. ಆನಗೋಡಿನ...
6
ಯಲ್ಲಾಪುರ: ಪಶು ವೈದ್ಯಕೀಯದಲ್ಲಿ ಹಲವು ರೀತಿಯ ಸಂಶೋಧನೆ ಹಾಗೂ ಸೇವೆ ಸಲ್ಲಿಸಿದ ಆನಗೋಡಿನ ಡಾ ಎನ್ ಬಿ ಶ್ರೀಧರ್ ಅವರಿಗೆ `ಶ್ರೇಷ್ಟ ಸಂಶೋಧಕ' ಪ್ರಶಸ್ತಿ ದೊರೆತಿದೆ. ಆನಗೋಡಿನ...
ಶಿರಸಿ: ಚೌತಿ ಹಿನ್ನಲೆ ಗಣಪತಿ ವಿಗ್ರಹ ನೋಡಲು ತೆರಳಿದ್ದ ಬಾಳೆಸರದ ಸ್ವಾತಿ ನಾಯ್ಕ ಅವರ ಚಿನ್ನದ ಸರ ಕಾಣೆಯಾಗಿದ್ದು, ಗಜಾನನೋತ್ಸವ ಸಮಿತಿಯವರು ಅದನ್ನು ಅವರಿಗೆ ಹಿಂತಿರುಗಿಸಿದ್ದಾರೆ. ಶಿರಸಿಯ...
ಶಿರಸಿ: ಕಳೆದ 10 ವರ್ಷಗಳಿಂದ ಮಂಡಿನೋವಿನಿoದ ಬಳಲುತ್ತಿದ್ದ ನಾಗೇಶ ಜಟ್ಟಿ ಬೋವಿ (75) ಎಂಬಾತರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸ ಬಸ್ ನಿಲ್ದಾಣ ಬಳಿಯ ರಾಮನಗರದಲ್ಲಿ...
ಶಿರಸಿ: ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ವಿಚಾರಣೆ ನೋಟಿಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾದರೆ ಅಲ್ಲಿ ವಿಚಾರಣೆ ನಡೆಸುವ ಅಧಿಕಾರಿಗಳೇ ಇರಲಿಲ್ಲ. ಇದರಿಂದ ಅರಣ್ಯ ಅತಿಕ್ರಮಣದಾರರು...
ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಗೊಂಬೆಗಳು ಪಾಠ ಮಾಡುತ್ತವೆ! ನ್ಯೂಟನ್ ಚಲನೆಯ ನಿಯಮ, ಜಾಗತಿಕ ತಾಪಮಾನದ ಬಗ್ಗೆ ಬೊಂಬೆ ಹೇಳುವ ಮಾತುಗಳು ಮಕ್ಕಳ ಮನದಾಳದಲ್ಲಿ...
ಯಲ್ಲಾಪುರ: ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಸಂಚರಿಸುತ್ತಿದ್ದ ಕಾರು ಭಾನುವಾರ ಕಿರವತ್ತಿ ಬಳಿ ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣ ಜಖಂ ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು,...
ಭಟ್ಕಳ: ಗಣೇಶನ ಮೂರ್ತಿ ವಿಸರ್ಜಿಸಲು ಅರಬ್ಬಿ ಸಮುದ್ರಕ್ಕೆ ಹೋಗಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಲ್ಲಿ ಸಮರ್ಥ ಶ್ರೀಧರ ಖಾರ್ವಿ (14) ಎಂಬಾತನನ್ನು ಕರಾವಳಿ ಕಾವಲು ಪಡೆಯವರು ರಕ್ಷಿಸಿದ್ದಾರೆ....
ದಾಂಡೇಲಿ: ಬಸ್ ನಿಲ್ದಾಣ ಮುಂದಿನ ಜೆ ಎನ್ ರಸ್ತೆಯಲ್ಲಿ ಬೇಲಿ ನಿರ್ಮಿಸುತ್ತಿದ್ದ ಸುಧಾ ಪ್ರದೀಪ ನಟೇಶ್ ಎಂಬಾತರೊoದಿಗೆ ಅವರ ಭೂಮಿ ಪಕ್ಕದ ಲಾಡ್ಜಿನ ಮಾಲಕ ಅಸ್ಲಾಂ ಜಗಳ...
ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ. ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ...
ಕಾರವಾರ: ಕನ್ನಡಿಗರಿಗೆ ಸದಭಿರುಚಿಯ ಮನೋರಂಜನೆ ನೀಡುತ್ತಿರುವ `ಕಲರ್ಸ್ ಕನ್ನಡ ವಾಹಿನಿ' ಇದೀಗ ಮತ್ತೊಂದು ಹೊಸ ಧಾರಾವಾಹಿ ಪ್ರಸಾರಕ್ಕೆ ಮುಂದಾಗಿದೆ. ಸೆ 9ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ...
You cannot copy content of this page

