6
ADVERTISEMENT
ADVERTISEMENT
AchyutKumar

AchyutKumar

ದೊಡ್ಡವರನ್ನು ಎದುರು ಹಾಕಿಕೊಂಡರೇ ಏನಾಗುತ್ತೆ, ಗೊತ್ತಾ?

ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ಪಟ್ಟ ಸಿಕ್ಕರೇ `ಏನು ಮಾಡಿದ್ರೂ ತಮ್ಮದು ನಡೆಯುತ್ತೆ' ಎನ್ನುವ ಮನೋಭಾವ ನಟರಲ್ಲಿದೆ. ದರ್ಶನ್ ಕೊಲೆ ಆರೋಪದ ಸುದ್ದಿ ನೋಡುತ್ತಿರುವಾಗ ನನಗೆ ನೆನಪಾಗಿದ್ದು...

ಸರ್ವೋಯ ಆವಾರದಲ್ಲಿ ಚಿಣ್ಣರ ಯೋಗ

ಯಲ್ಲಾಪುರ: ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನ ನಡೆದಿದ್ದು, ನೂರಾರು ಮಕ್ಕಳು ಸಾಮೂಹಿಕ ಯೋಗಭ್ಯಾಸ ಮಾಡಿದರು. ಮುಖ್ಯ ವಕ್ತಾರರಾಗಿ ಆಗಮಿಸಿದ ಜಿ ಎಸ್...

ಸರ್ಕಾರಿ ವೇದಿಕೆಯಲ್ಲಿ ಬಾಬಾ – ಸಾಹೇಬರ ಫೋಟೋ ಕಡ್ಡಾಯ

ಗಣರಾಜ್ಯೋತ್ಸವ, ಸ್ವಾತಂತ್ರ‍್ಯ ದಿನಾಚರಣೆ ಸೇರಿದಂತೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವುದನ್ನು ಸರ್ಕಾರ...

ಆಡಳಿತ ಪಕ್ಷದ ಶಾಸಕರೇ ಸಭೆಗೆ ಗೈರು: ಭಿನ್ನಮತದ ಸುದ್ದಿ ಇನ್ನಷ್ಟು ಜೋರು!

ಕಾಂಗ್ರೆಸ್ ವಲಯದಲ್ಲಿ ಶಾಸಕರುಗಳ ನಡುವೆ ಭಿನ್ನಮತ ಶುರುವಾಗಿದೆ. ಇದಕ್ಕೆ ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯೇ ನಿದರ್ಶನ. ಈ ಸಭೆಯಲ್ಲಿ ಆಡಳಿತ ಪಕ್ಷದ ಶಾಸಕರೇ ಇರಲಿಲ್ಲ. ಕಾಂಗ್ರೆಸ್ ಪಕ್ಷ...

ಕಾರಿಗೆ ಹಗ್ಗ ಕಟ್ಟಿ ಎಳೆದ ಬಿಜೆಪಿಗ!

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯದ ನಾನಾ ಕಡೆ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇಂಧನ ಬೆಲೆ ಏರಿಸಿರುವುದು ಬಿಜೆಪಿಗೆ ಅಸ್ತçವಾಗಿದ್ದು, ಒಂದೊoದು ಕಡೆ...

ನಿತ್ಯ ಜೀವನದಲ್ಲಿ ಯೋಗಾಭ್ಯಾಸಕ್ಕೆ ಕರೆ

`ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಅತ್ಯಂತ ಸಹಾಯಕಾರಿಯಾಗಿದ್ದು, ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರೆ...

ಸಂಗೀತ ಕ್ಷೇತ್ರದ ಸಾಧಕಿ ದೀಪ್ತಿ

ಸಂಗೀತ ಕ್ಷೇತ್ರದ ಸಾಧಕಿ ದೀಪ್ತಿ

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆಯಂತೆ ಹಾಡಲು ಶುರು ಮಾಡಿದ ದೀಪ್ತಿ ಭಟ್ಟ ಹಿಂತಿರುಗಿ ನೋಡಿದಿಲ್ಲ. ಸಾಧನೆಯ ಮೆಟ್ಟಿಲನ್ನು ಏರಿದ ಇವರು ಇದೀಗ ರಾಷ್ಟಮಟ್ಟದ ವೇದಿಕೆ...

ಆರೋಗ್ಯ ಕೇಂದ್ರದ ಜಾಗಕ್ಕೆ ಅನಾರೋಗ್ಯ

ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಇದೀಗ ಅನಾರೋಗ್ಯ ಕಾಡುತ್ತಿದೆ. ಈ ಕೇಂದ್ರ ಅಕ್ರಮ ಚಟುವಟಿಕೆಯ ತಾಣವಾಗಿದೆ. ಗುರುತು ಪರಿಚಯ ಇಲ್ಲದ ಅನೇಕರು ಇಲ್ಲಿ ಆಗಮಿಸಿ...

ಅನಧಿಕೃತ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು: ನಿಯಂತ್ರಣಕ್ಕೆ ಆಗ್ರಹ

ಶಿರಸಿ: ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳನ್ನ ನಿಯಂತ್ರಣ ಮಾಡುವಂತೆ ಶಿರಸಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಸಹಾಯಕ...

Page 484 of 504 1 483 484 485 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page