6
ADVERTISEMENT
ADVERTISEMENT
AchyutKumar

AchyutKumar

ಭಟ್ಕಳಕ್ಕೆ ಹೋಗುತ್ತಿದ್ದ ಹೋರಿ ವಶ

ಸಿದ್ದಾಪುರ: ಭಟ್ಕಳದ ಖಸಾಯಿಖಾನೆಗೆ ತೆರಳುತ್ತಿದ್ದ ನಾಲ್ಕು ಹೋರಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ದೊಡ್ಮನೆಯ ಕೇಶವ ಗೌಡ ಹಾಗೂ ಕೋಡಿಗದ್ದೆಯ ಮಹೇಶ ಮರಾಠಿ ಎಂಬಾತರು ಪಿಕ್‌ಅಪ್ ವಾಹನದ ಮೂಲಕ ಹೋರಿಗಳನ್ನು...

ನೇಣಿಗೆ ಶರಣಾದ ಚಾಲಕ

ಹಳಿಯಾಳ: ತತ್ವಗಣಿ ಗ್ರಾಮದ ಸಂತೋಷ ಕಾಪಲಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ. ಚಾಲಕ ವೃತ್ತಿ ಆರಿಸಿಕೊಂಡಿದ್ದ ಈತ ಕಳೆದ ಕೆಲ ದಿನಗಳಿಂದ ಮಂಕಗಿದ್ದ. ಹೀಗಿರುವಾಗ ಏಕಾಏಕಿ ಆತ್ಮಹತ್ಯೆಯ ನಿರ್ಧಾರ...

ಕೆಲಸದಾಕೆಯ ಮನೆಯಲ್ಲಿ ಚಿನ್ನ ಕಳವು

ಜೊಯಿಡಾ: ಅನಮೋಡದಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಿರೋಜ್ ಶೇಖ್ ಎಂಬಾತರ ಮನೆಯಲ್ಲಿ ಕಳ್ಳತನವಾಗಿದೆ. ಪಿರೋಜ್ ತನ್ನ ಪುತ್ರಿ ಸುಷ್ಮಾ ಜೊತೆ ವಾಸವಾಗಿದ್ದಳು. ಮನೆಯವರು ಮನೆಯಲ್ಲಿ...

ಬೈಕಿನಿದ್ದ ಬಿದ್ದು ಸಾವನಪ್ಪಿದ ಕಾರ್ಮಿಕ

ಹಳಿಯಾಳ: ದಾಂಡೇಲಿಯ ವೆಸ್ಟ್ಕೊಸ್ಟ್ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಮಿರಾಶಿ (24) ಎಂಬಾತ ಬೈಕಿನಿಂದ ಬಿದ್ದು ಸಾವನಪ್ಪಿದ್ದಾನೆ. ರಾಮಾಪುರದವನಾಗಿದ್ದ ನಾಗರಾಜ ರಾತ್ರಿ ವೇಳೆ ಹಳಿಯಾಳದಿಂದ ಸಾತ್ನಳ್ಳಿಗೆ...

ಹೂವಿನ ಗಿಡ ನೆಟ್ಟದಕ್ಕೆ ಹಲ್ಲೆ

ಮುಂಡಗೋಡ: ಹಿತ್ತಲಿನಲ್ಲಿ ಹೂವಿನ ಗಿಡ ನೆಟ್ಟ ವಿಚಾರಕ್ಕೆ ಸಂಬoಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ನಂದಿಗಟ್ಟಾದ ಮಾರುತಿ ಬೋಸ್ಲೆ ಅವರ ಪತ್ನಿ ಹೂವಿನ ಗಿಡ ನೆಟ್ಟಿದ್ದು,...

ಮನೆ ದುರಸ್ಥಿಗೆ ಬಂದವನ ಮೇಲೆ ಹಲ್ಲೆ

ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು....

ಅಪಘಾತದಲ್ಲಿ ಗಾಯಗೊಂಡ ಕೂಲಿಯಾಳು

ಮುಂಡಗೋಡ: ಕೂಲಿ ಕೆಲಸ ಮಾಡಿಕೊಂಡಿದ್ದ ಧರ್ಮಣ್ಣ ತಳವಾರ ಎಂಬಾತರ ಬೈಕಿಗೆ ಶ್ರೀಧರ ಗುತ್ತಲ ಎಂಬಾತನ ಬೈಕ್ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಈ ಅಪಘಾತದಲ್ಲಿ ಹೆಚ್ಚಿಗೆ...

ಕಾರಿಗೆ ಗುದ್ದಿದ ಕಂಟೇನರ್: ಚಾಲಕನ ವಿರುದ್ಧ ದೂರು

ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ಕಾರಿಗೆ ಕಂಟೇನರ್ ವಾಹನ ಗುದ್ದಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವOತೆ ನರೇಂದ್ರ ಅವರು ಕಂಟೇನರ್ ಚಾಲಕನ ವಿರುದ್ಧ ದೂರು...

ಕಳ್ಳ ಸರಾಯಿ ಮಾರಾಟಕ್ಕಿಳಿದ ಪೊಲೀಸ್!

ಕುಮಟಾ: ಅಕ್ರಮಗಳನ್ನು ತಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ ಅಕ್ರಮ ಸರಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಗೋಕರ್ಣದ ರೆಸಾರ್ಟಗಳಿಗೆ ಗೋವಾ ಮದ್ಯ ಸರಬರಾಜು ಮಾಡುತ್ತಿದ್ದ ಸಂತೋಷ ಲಮಾಣಿ...

Page 539 of 545 1 538 539 540 545

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page