ಸರಾಯಿ ಮಾರಾಟ-ಗಾಂಜಾ ಸೇವನೆ: ವ್ಯಸನಿಗಳ ವಿರುದ್ಧ ಕಠಿಣ ಕ್ರಮ
ಕುಮಟಾ, ಬನವಾಸಿ ಹಾಗೂ ಸಿದ್ದಾಪುರದಲ್ಲಿ ಅಕ್ರಮ ಮದ್ಯದಂಗಡಿ ಹಾಗೂ ಮಾದಕ ವ್ಯಸನ ಸೇವಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಸಿದ್ದಾಪುರದ ಕಾನಗೋಡಿನಲ್ಲಿ ಲೋಕೇಶ ರಾಮಾ ನಾಯ್ಕ...
6
ಕುಮಟಾ, ಬನವಾಸಿ ಹಾಗೂ ಸಿದ್ದಾಪುರದಲ್ಲಿ ಅಕ್ರಮ ಮದ್ಯದಂಗಡಿ ಹಾಗೂ ಮಾದಕ ವ್ಯಸನ ಸೇವಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಸಿದ್ದಾಪುರದ ಕಾನಗೋಡಿನಲ್ಲಿ ಲೋಕೇಶ ರಾಮಾ ನಾಯ್ಕ...
ಅಗ್ನಿ ಅವಘಡ ಪತ್ತೆಗಾಗಿ ಮುಂಡಗೋಡು ಅರಣ್ಯ ವಲಯಕ್ಕೆ ಸರ್ಕಾರ ಡ್ರೋಣ್ ಕ್ಯಾಮರಾ ನೀಡಿದೆ. ಆದರೆ, ಡ್ರೋಣ್ ಕ್ಯಾಮರಾ ಹಾರಿಸಲು ಪರಿಣಿತಿಪಡೆದ ಸಿಬ್ಬಂದಿ ಇಲಾಖೆಯಲ್ಲಿಲ್ಲ! ಅರಣ್ಯ ಸುರಕ್ಷತೆಗೆ ನೆರವಾಗಲು...
ಕಾರವಾರದ ಬಾಲ ಮಂದಿರದಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿದoತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಾವಿಗೆ ನ್ಯಾಯ ಒದಗಿಸಿ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ....
ಶಿರಸಿ ಬಿಸಿಲಕೊಪ್ಪದ ಸೂರ್ಯ ನಾರಾಯಣ ಹೈಸ್ಕೂಲಿನಲ್ಲಿ ಕಳ್ಳತನ ನಡೆದಿದೆ. ಶಾಲೆಯ ಮುಖ್ಯ ಗೇಟು, ಕೊಠಡಿಗೆ ಹಾಕಿದ್ದ ಬೀಗ ಹಾಗೂ ಡ್ರಾವರಿನ ಭದ್ರತೆಯನ್ನು ಮೀರಿ ಕಳ್ಳರು ಹಣ ಎಗರಿಸಿದ್ದಾರೆ!...
ಯಲ್ಲಾಪುರ ತಾಲೂಕು ಆಸ್ಪತ್ರೆಯ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲಿದ್ದ ವೈದ್ಯರು ಹಾಗೂ ಆರೈಕೆದಾರರಿಗೆ ಕೆಟ್ಟದಾಗಿ ನಿಂದಿಸಿ, ಚಪ್ಪಲಿ ತೋರಿಸಿದ್ದಾರೆ. ಮಾರ್ಚ 14ರ...
`1980ರ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಅರಣ್ಯ ರಕ್ಷಣಾ ಕಾಯ್ದೆಯನ್ನು ಕಾನೂನುಬದ್ಧವಾಗಿ ಜಾರಿ ಮಾಡುವಲ್ಲಿ ವಿಫಲವಾದ ಪರಿಣಾಮ ಅರಣ್ಯ ಅತಿಕ್ರಮಣದಾರರು ಸಮಸ್ಯೆ ಅನುಭವಿಸುತ್ತಿದ್ದಾರೆ' ಎಂದು ನ್ಯಾಯವಾದಿ...
ಕಂಪ್ಯುಟರ್ ಜೊತೆ ಶೀಘ್ರಲಿಪಿ ಬರಹ ತರಗತಿಗಳನ್ನು ನಡೆಸುವ ಕಾರವಾರದ `ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ' ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ...
ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಯಲ್ಲಾಪುರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಹಾಗೂ ಹೊನ್ನಾವರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿಕ್ಕಿ...
ಬಂದರು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ವ್ಯಂಗ್ಯವಾಗಿ `ಅಭಿನಂದನೆ' ಬರೆದ ಮೀನುಗಾರರಿಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಮೀನುಗಾರ ವಿನಾಯಕ...
ಬೇಡರ ವೇಷ ಎಂಬುದು ಶಿರಸಿ ಹೋಳಿ ಹಬ್ಬದ ಮತ್ತೊಂದು ವಿಶೇಷ. ಶುಕ್ರವಾರ ನಡೆದ ಬೇಡರ ವೇಷದ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು. ಶಿರಸಿ ಮಾರಿಕಾಂಬಾ ಆವರಣ ಮತ್ತು...
You cannot copy content of this page

