ಕ್ಲೋರಿನ್ ಸೋರಿಕೆ | ಬಿಣಗಾದ ಬಿರ್ಲಾ ವಿರುದ್ಧ ಹೋರಾಟಗಾರರ ಆಕ್ರೋಶ!
ಕಾರವಾರ: 'ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸೀಂ ಇಂಡಸ್ಟ್ರೀಸ್'ನಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಕಾರ್ಮಿಕರ ಹಿತ ಕಾಪಾಡಲು ಕಂಪನಿ ವಿಫಲವಾಗಿದೆ' ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ...
6
ಕಾರವಾರ: 'ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸೀಂ ಇಂಡಸ್ಟ್ರೀಸ್'ನಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಕಾರ್ಮಿಕರ ಹಿತ ಕಾಪಾಡಲು ಕಂಪನಿ ವಿಫಲವಾಗಿದೆ' ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ...
ಕಾರವಾರ: ದೇವಭಾಗ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ನರೇಂದ್ರ ಗಿರೀಪ ಸಿಕ್ಕಿಬಿದ್ದಿದ್ದು, ಆತ ಜನರಿಂದ ಸಂಗ್ರಹಿಸಿದ್ದ ಹಣವನ್ನು ಪಿಎಸ್ಐ ಮಹಾಂತೇಶ ವಾಲ್ಮಿಕಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ...
ಕಾರವಾರ: ಮುದುಗಾದ ಗೂಡಗಂಡಿಯಲ್ಲಿ ಗೋವಾ ಸರಾಯಿ ಮಾರುತ್ತಿದ್ದ ಗಣಪತಿ ಹರಿಕಂತ್ರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮುದುಗಾ ಕಾಲೋನಿಯ ಗಣಪತಿ ಹರಿಕಂತ್ರ (65) ಮುದುಗಾದಲ್ಲಿ ಅಂಗಡಿ ಹೊಂದಿದ್ದಾರೆ....
ಮುಂಡಗೋಡ: ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೈ-ಕೈ ಪೆಟ್ಟು ಮಾಡಿಕೊಂಡಿರುವ ಪಿಎಸ್ಐ ಪರಶುರಾಮ ಮಿರ್ಚಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೈ-ಕೈ ನೋವು...
ಕಾರವಾರ: `ಬ್ಯಾಂಕಿoಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಅತಿಮುಖ್ಯ' ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬ್ಯಾಂಕಿoಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಹೇಳಿದ್ದಾರೆ. ಶನಿವಾರ ಸಾಗರ ದರ್ಶನ...
ಭಟ್ಕಳ: ಮೀನುಗಾರಿಕೆಗೆ ತೆರಳಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ತೆಂಗಿನಗುoಡಿಯಲ್ಲಿ ವಾಸವಾಗಿರುವ ಛತ್ತಿಸಘಡದ ಪಂಕಜ್ ಭರತ್ `ವೈಲಂಕಿನಿ' ಬೋಟಿನಲ್ಲಿ ಕೆಲಸಕ್ಕಿದ್ದರು. ಜನವರಿ 8ರಂದು ಅವರು ಬೋಟಿನಲ್ಲಿ...
ಕಾರವಾರ: ನಗೆ ಶಾಲೆ ಮಕ್ಕಳು ಮಡಿಕೇರಿ-ಮೈಸೂರು ಪ್ರವಾಸ ಮುಗಿಸಿ ಬಂದಿದ್ದಾರೆ. ಮುರುಡೇಶ್ವರ, ಕೊಲ್ಲೂರು, ಉಡುಪಿ, ಮಂಗಳೂರು, ಮಡಿಕೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಶ್ರವಣ ಬೆಳಗುಳ, ಶಿವಮೊಗ್ಗ, ತಾವರೆಕೊಪ್ಪ,...
ಹಳಿಯಾಳ: ಕಳೆನಾಶಕ ಸೇವಿಸಿದ್ದ ಪಾಂಡುರoಗ ಮಿರಾಶಿ ಅವರಿಗೆ ನಿರಂತರ ವೈದ್ಯಕೀಯ ಆರಯಕೆ ನಡೆದಿದ್ದು, 20 ದಿನದ ನಂತರ ಸಾವನಪ್ಪಿದ್ದಾರೆ. ಹಳಿಯಾಳ ಸಂಕನಕೊಪ್ಪದಲ್ಲಿ ಎಲೆಕ್ಟಿಶಿಯನ್ ಆಗಿದ್ದ ಪಾಂಡುರAಗ ಮಿರಾಶಿ...
ಭಟ್ಕಳ: ಹಿಂದೂ ದೇವಾಲಯ ಹಾಗೂ ಭಾರತೀಯ ಪೊಲೀಸ್ ವ್ಯವಸ್ಥೆ ಬಗ್ಗೆ ಅಣಕಿಸುವುದನ್ನು ಕಾಯಕವನ್ನಾಗಿಸಿಕೊಂಡ ರಷ್ಯಾ ಪ್ರಜೆಯೊಬ್ಬ ಮುರುಡೇಶ್ವರ ತಲುಪಿದ್ದು, ಇಲ್ಲಿಯೂ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ. ರಷ್ಯಾದ ವ್ಲಾಗರ್...
ಕುಮಟಾ: ಮುಂಡಗೋಡದಲ್ಲಿ ಅಂಗನವಾಡಿಗೆ ತೆರಳಿದ ಬಾಲಕಿ ಸಾವನಪ್ಪಿದನ್ನು ನೆನಪಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜನತಾ ಪ್ಲಾಟ್ ಮಾಸೂರು ಕ್ರಾಸ್ ಅಂಗನವಾಡಿ ಸುತ್ತ ಶ್ರಮದಾನ ನಡೆಸಿದರು. ಗಿಡಗಂಟಿಗಳು...
You cannot copy content of this page

