6
ADVERTISEMENT
ADVERTISEMENT
AchyutKumar

AchyutKumar

ಪ ಪಂ ಸಭೆ: ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳ ಆಕ್ರೋಶ

ಯಲ್ಲಾಪುರ: ಪಟ್ಟಣ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುತ್ತಿರುವ ಮುಖ್ಯಾಧಿಕಾರಿ ಸುನೀಲ ಗಾವಡೆ ವಿರುದ್ಧ ಪ ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಹೇಳಿದಾಗ ಭರವಸೆ...

ಹೊಸ ವರ್ಷದ ಕೊಡುಗೆ | ನಿಮಗೂ ಸಿಕ್ಕಿತಾ ಪುಕ್ಕಟೆ ರಿಚಾರ್ಜ ಭಾಗ್ಯ?

ಹೊಸ ವರ್ಷದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಮೊಬೈಲಿಗೆ ಉಚಿತ ರಿಚಾರ್ಜ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಬoಧಿಸಿದ ಅನೇಕ...

ಕಳಚೆ ಸೊಸೈಟಿ ಲಾರಿ ಪ್ರಕರಣ: ಪೊಲೀಸರಿಗೂ ತಟ್ಟಿದ ಪ್ರತಿಭಟನೆ ಬಿಸಿ!

ಕಾರವಾರ: ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘವೂ ಜಪ್ತು ಮಾಡಿದ ಲಾರಿಯ ಚಕ್ರ ಕಳ್ಳತನವಾದ ಪ್ರಕರಣ ಇದೀಗ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸದ್ದು ಮಾಡಿದೆ. ಸೊಸೈಟಿಯವರು...

ನಾಯಕರ ಮನವೊಲೈಸಿದ ವೈದ್ಯೆ: ಹಿರಿಯ ಶಾಸಕರ ಮಾತಿಗೆ ತಲೆಭಾಗಿದ ಹೋರಾಟಗಾರ!

ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ ಎಂಬ ನಿಯಮ ವಿರೋಧಿಸಿ ಜನಶಕ್ತಿ ವೇದಿಕೆ ಮಾಧವ ನಾಯಕ ಅವರು ಧರಣಿ ನಡೆಸಲು ನಿರ್ಧರಿಸಿದ್ದು...

ಸಕ್ಕರೆ ಕಾರ್ಖಾನೆ-ಕಬ್ಬು ಬೆಳೆಗಾರರ ನಡುವೆ ಮುನಿಸು: ಫಸಲು ಇಳುವರಿ ಪರೀಕ್ಷಿಸಿದ ಸಮಿತಿ

ಹಳಿಯಾಳ: ಜಿಲ್ಲಾಡಳಿತದ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಕಬ್ಬು ಬೆಳೆಗಾರರ ಸಮಿತಿ ಸದಸ್ಯರು ಬುಧವಾರ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ್ದು, ಕಬ್ಬಿನ ಇಳುವರಿ ಬಗ್ಗೆ ಪರಿಶೀಲನೆ...

ಎಸಿ ಕರೆದ ಸಭೆಗೆ ಅಧಿಕಾರಿಗಳ ಗೈರು: ಬಿಸಿ ಮುಟ್ಟಿದ ನಂತರ ಸಭೆ ಶುರು!

ಶಿರಸಿ: ತಾಲೂಕಾ ಆಡಳಿತ ಸಭಾ ಭವನದಲ್ಲಿ ಸಹಾಯಕ ಆಯುಕ್ತೆ ಕಾವ್ಯರಾಣಿ ಬುಧವಾರ ಸಭೆ ಕರೆದಿದ್ದು, ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಸಹಾಯಕ ಆಯುಕ್ತರು ಸಿಡಿಮಿಡಿಗೊಂಡರು! `ಅಧಿಕಾರಿಗಳು ಸಭೆಗೆ...

ಕೆಲಸಕ್ಕಾಗಿ ಕಾಸು ಕೊಟ್ಟ ಶಿಕ್ಷಕಿ: ಆತ ದೊಡ್ಡಮನಿ ಅಲ್ಲ… ದುಡ್ಡು ಮನಿ!

ಜೊಯಿಡಾ: ರೈಲ್ವೆ ಇಲಾಖೆಯಲ್ಲಿ ಕಾಸು ಕೊಟ್ಟು ತಮ್ಮನಿಗೆ ಕೆಲಸ ಕೊಡಲು ಮುಂದಾದ ಶಿಕ್ಷಕಿ ಜ್ಯೋತಿ ಪರಬ್ 2.20 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಕೆಲಸ...

ಹಾಸ್ಟೇಲ್ ವಾಚ್‌ಮೆನ್’ಗೆ ದಿಢೀರ್ ಎದೆನೋವು: ಸಾವು

ಕಾರವಾರ: ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತರ ಕೇಂದ್ರದ ವಾಚ್‌ಮೆನ್ ಆಗಿದ್ದ ತುಕಾರಾಮ ಪಟಗಾರ ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಕೋಡಕಣಿಯವರಾಗಿದ್ದ ತುಕಾರಾಮ ಪಟಗಾರ (50) ಅವರು ಕಾರವಾರ ಕೋಡಿಭಾಗ...

ಯಲ್ಲಾಪುರ ನ್ಯೂಸ್ | ಸತ್ತವರ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಖಾತೆ!

ಯಲ್ಲಾಪುರ: ಯಲ್ಲಾಪುರ ನ್ಯೂಸ್'ನ ಜಗದೀಶ ನಾಯ್ಕ ಅವರು ಸಾವನಪ್ಪಿ ಎರಡು ತಿಂಗಳು ಕಳೆದಿದ್ದು, ಬುಧವಾರ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಠಿಯಾಗಿದೆ! ಸೈಬರ್ ಅಪರಾಧಿಗಳು ಜಗದೀಶ ನಾಯ್ಕ...

ಬೈಕಿಗೆ ಗುದ್ದಿದ ಬುಲೋರೋ: ಇಬ್ಬರಿಗೆ ಗಾಯ

ಯಲ್ಲಾಪುರ: ಕಿರವತ್ತಿ ತೆಂಗಿನಗೇರಿಯ ವಿಠ್ಠು ಶಿಂಧೆ ಅವರು ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಬುಲೇರೋ ಡಿಕ್ಕಿಯಾಗಿದೆ. ಜನವರಿ 6ರಂದು ಮಹಾರಾಷ್ಟದ ಸೂರಜ್ ಯಾವಾಲೆ ಎಂಬಾತ ಅಂಕೋಲಾದಿoದ ಹುಬ್ಬಳ್ಳಿ ಕಡೆ...

Page 167 of 503 1 166 167 168 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page