6
ADVERTISEMENT
ADVERTISEMENT
AchyutKumar

AchyutKumar

ಕ್ಲೋರಿನ್ ಸೋರಿಕೆ | ಬಿಣಗಾದ ಬಿರ್ಲಾ ವಿರುದ್ಧ ಹೋರಾಟಗಾರರ ಆಕ್ರೋಶ!

ಕಾರವಾರ: 'ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸೀಂ ಇಂಡಸ್ಟ್ರೀಸ್'ನಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಕಾರ್ಮಿಕರ ಹಿತ ಕಾಪಾಡಲು ಕಂಪನಿ ವಿಫಲವಾಗಿದೆ' ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ...

ರಿಕ್ಷಾ ಚಾಲಕನಿಗೂ ಮಟ್ಕಾ ಆಡಿಸುವ ಖಯಾಲಿ!

ಕಾರವಾರ: ದೇವಭಾಗ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ನರೇಂದ್ರ ಗಿರೀಪ ಸಿಕ್ಕಿಬಿದ್ದಿದ್ದು, ಆತ ಜನರಿಂದ ಸಂಗ್ರಹಿಸಿದ್ದ ಹಣವನ್ನು ಪಿಎಸ್‌ಐ ಮಹಾಂತೇಶ ವಾಲ್ಮಿಕಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ...

ಗೂಡಂಗಡಿ ಮೇಲೆ ದಾಳಿ: ಗೋವಾ ಸರಾಯಿ ಮಾರಾಟಕ್ಕೆ ತಡೆ!

ಕಾರವಾರ: ಮುದುಗಾದ ಗೂಡಗಂಡಿಯಲ್ಲಿ ಗೋವಾ ಸರಾಯಿ ಮಾರುತ್ತಿದ್ದ ಗಣಪತಿ ಹರಿಕಂತ್ರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮುದುಗಾ ಕಾಲೋನಿಯ ಗಣಪತಿ ಹರಿಕಂತ್ರ (65) ಮುದುಗಾದಲ್ಲಿ ಅಂಗಡಿ ಹೊಂದಿದ್ದಾರೆ....

Attack by criminals PSI attended work despite being hit!

ದುಷ್ಕರ್ಮಿಗಳ ದಾಳಿ | ಪೆಟ್ಟಾದರೂ ಕೆಲಸಕ್ಕೆ ಹಾಜರಾದ ಪಿಎಸ್‌ಐ!

ಮುಂಡಗೋಡ: ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೈ-ಕೈ ಪೆಟ್ಟು ಮಾಡಿಕೊಂಡಿರುವ ಪಿಎಸ್‌ಐ ಪರಶುರಾಮ ಮಿರ್ಚಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೈ-ಕೈ ನೋವು...

ಬ್ಯಾಂಕ್ ಅಧಿಕಾರಿಗಳಿಗೆ ಒಂಬುಡ್ಸಮೆನ್ ಕಿವಿಮಾತು

ಕಾರವಾರ: `ಬ್ಯಾಂಕಿoಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಅತಿಮುಖ್ಯ' ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬ್ಯಾಂಕಿoಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಹೇಳಿದ್ದಾರೆ. ಶನಿವಾರ ಸಾಗರ ದರ್ಶನ...

ಸಮುದ್ರಕ್ಕೆ ಬಿದ್ದ ಮೀನು ಕಾರ್ಮಿಕ: ಸಾವು

ಭಟ್ಕಳ: ಮೀನುಗಾರಿಕೆಗೆ ತೆರಳಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ತೆಂಗಿನಗುoಡಿಯಲ್ಲಿ ವಾಸವಾಗಿರುವ ಛತ್ತಿಸಘಡದ ಪಂಕಜ್ ಭರತ್ `ವೈಲಂಕಿನಿ' ಬೋಟಿನಲ್ಲಿ ಕೆಲಸಕ್ಕಿದ್ದರು. ಜನವರಿ 8ರಂದು ಅವರು ಬೋಟಿನಲ್ಲಿ...

ಶಾಲಾ ಪ್ರವಾಸ | ಹಳ್ಳಿ ಮಕ್ಕಳ ನಗರ ಪ್ರದಕ್ಷಿಣೆ!

ಕಾರವಾರ: ನಗೆ ಶಾಲೆ ಮಕ್ಕಳು ಮಡಿಕೇರಿ-ಮೈಸೂರು ಪ್ರವಾಸ ಮುಗಿಸಿ ಬಂದಿದ್ದಾರೆ. ಮುರುಡೇಶ್ವರ, ಕೊಲ್ಲೂರು, ಉಡುಪಿ, ಮಂಗಳೂರು, ಮಡಿಕೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಶ್ರವಣ ಬೆಳಗುಳ, ಶಿವಮೊಗ್ಗ, ತಾವರೆಕೊಪ್ಪ,...

ಕಳೆನಾಶಕ ಸೇವಿಸಿದರೂ 20 ದಿನ ಬದುಕಿದ!

ಹಳಿಯಾಳ: ಕಳೆನಾಶಕ ಸೇವಿಸಿದ್ದ ಪಾಂಡುರoಗ ಮಿರಾಶಿ ಅವರಿಗೆ ನಿರಂತರ ವೈದ್ಯಕೀಯ ಆರಯಕೆ ನಡೆದಿದ್ದು, 20 ದಿನದ ನಂತರ ಸಾವನಪ್ಪಿದ್ದಾರೆ. ಹಳಿಯಾಳ ಸಂಕನಕೊಪ್ಪದಲ್ಲಿ ಎಲೆಕ್ಟಿಶಿಯನ್ ಆಗಿದ್ದ ಪಾಂಡುರAಗ ಮಿರಾಶಿ...

ಮುರುಡೇಶ್ವರ | ದೇಗುಲ ತುಳಿದು ಭದ್ರತೆ ಬಗ್ಗೆ ಅಣಕಿಸಿದ ರಷ್ಯಾದ ಪಾಪಿ!

ಭಟ್ಕಳ: ಹಿಂದೂ ದೇವಾಲಯ ಹಾಗೂ ಭಾರತೀಯ ಪೊಲೀಸ್ ವ್ಯವಸ್ಥೆ ಬಗ್ಗೆ ಅಣಕಿಸುವುದನ್ನು ಕಾಯಕವನ್ನಾಗಿಸಿಕೊಂಡ ರಷ್ಯಾ ಪ್ರಜೆಯೊಬ್ಬ ಮುರುಡೇಶ್ವರ ತಲುಪಿದ್ದು, ಇಲ್ಲಿಯೂ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ. ರಷ್ಯಾದ ವ್ಲಾಗರ್...

ಅಂಗನವಾಡಿ ಸುತ್ತ ಜನಸಾಮಾನ್ಯರ ಶ್ರಮದಾನ

ಕುಮಟಾ: ಮುಂಡಗೋಡದಲ್ಲಿ ಅಂಗನವಾಡಿಗೆ ತೆರಳಿದ ಬಾಲಕಿ ಸಾವನಪ್ಪಿದನ್ನು ನೆನಪಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜನತಾ ಪ್ಲಾಟ್ ಮಾಸೂರು ಕ್ರಾಸ್ ಅಂಗನವಾಡಿ ಸುತ್ತ ಶ್ರಮದಾನ ನಡೆಸಿದರು. ಗಿಡಗಂಟಿಗಳು...

Page 163 of 503 1 162 163 164 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page