ನಗೆ ಗ್ರಾಮಸ್ಥರ ಮೊಗದಲ್ಲಿ ನಗು: ಕೈಗಾ ಅಧಿಕಾರಿಗಳಿಗೆ ಪ್ರೀತಿಯ ಸನ್ಮಾನ!
ಕೈಗಾ ಅಣು ವಿದ್ಯುತ್ ಘಟಕದಿಂದ ಕಾರವಾರದ ನಗೆ ಗ್ರಾಮಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕಾರಣ ಗ್ರಾಮದ ಜನ ಅಣು ವಿದ್ಯುತ್ ಘಟಕದ ಅಧಿಕಾರಿಗಳನ್ನು ಸನ್ಮಾನಿಸಿದ್ದಾರೆ. ಕೈಗಾ ಯೋಜನೆಯ...
6
ಕೈಗಾ ಅಣು ವಿದ್ಯುತ್ ಘಟಕದಿಂದ ಕಾರವಾರದ ನಗೆ ಗ್ರಾಮಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕಾರಣ ಗ್ರಾಮದ ಜನ ಅಣು ವಿದ್ಯುತ್ ಘಟಕದ ಅಧಿಕಾರಿಗಳನ್ನು ಸನ್ಮಾನಿಸಿದ್ದಾರೆ. ಕೈಗಾ ಯೋಜನೆಯ...
ಯಲ್ಲಾಪುರದ ಕುಂದರಗಿ ಬಳಿ ನಿತ್ಯದ ಊಟಕ್ಕಾಗಿ ಏಡಿ ಹಿಡಿಯಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಎರಡು ದಿನದ ನಂತರ ಶನಿವಾರ ಆತನ ಶವ ಕೆರೆಯಿಂದ...
ಗೋವಾದಿಂದ ದಾಂಡೇಲಿ ಮಾರ್ಗವಾಗಿ ಹಾವೇರಿಗೆ ಸರಾಯಿ ಸಾಗಿಸುತ್ತಿದ್ದ ಚಾಲಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ತೆಂಗಿನ ಗರಿಗಳ ಅಡಿ ಎರಡು ಮೂಟೆ ಸರಾಯಿ ಅಡಗಿಸಿಟ್ಟಿದ್ದ ಮೊಹಮ್ಮದ ಅಲಿ ಕರಜಗಿಗೆ...
ಸಂಧಿವಾತ, ಚರ್ಮ ಕಾಯಿಲೆ, ಮಧುಮೇಹ, ಬೆನ್ನು ನೋವು, ಕಫ ಹಾಗೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುಷ್ ಇಲಾಖೆ ಭಾನುವಾರ ಉಚಿತ ಶಿಬಿರ ಆಯೋಜಿಸಿದೆ. ಮಾರ್ಚ 9ರಂದು ಕಾರವಾರ...
ಅನುದಾನಿತ ಶಾಲೆಯ ಗ್ರಂಥಾಲಯದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಗ್ರಂಥಪಾಲಕಿಯ ಹುದ್ದೆ ಖಾಯಂ ಮಾಡುವಂತೆ ಹೈಕೋರ್ಟ ನಿರ್ದೇಶನ ನೀಡಿದೆ. ಹೀಗಾಗಿ ಕುಮಟಾದ ಎ ವಿ ಬಾಳಿಗಾ...
ಕೆಂಗ್ರೆ ಹೊಳೆಯಿಂದ ಶಿರಸಿಗೆ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿರಸಿ ನಗರಸಭೆ ಅಧಿಕಾರಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ...
ಕಾರವಾರ ನಗರದಿಂದ ಮೂರುವರೆ ಕಿಮೀ ದೂರದಲ್ಲಿದ್ದರೂ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ಗುಡ್ಡಳ್ಳಿಗೆ ಈ ದಿನ ನಾಲ್ಕು ಚಕ್ರದ ವಾಹನ ಪ್ರವೇಶಿಸಿದೆ. ಇದೇ ಮೊದಲ ಬಾರಿ ಊರಿನವರ ಬಳಕೆಗಾಗಿ...
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಇದೀಗ ನಿರಾಳರಾಗಿದ್ದಾರೆ. ಕಾರಣ ಅವರ ಮೇಲಿದ್ದ ಎರಡನೇ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ ವಜಾ ಮಾಡಿದೆ. 2006ರಲ್ಲಿ ಮಠದಲ್ಲಿ...
ಜೊಯಿಡಾ - ದಾಂಡೇಲಿ ರಸ್ತೆ ಅಂಚಿನಲ್ಲಿ ಆನೆ ಕಾಣುವುದು ಸಾಮಾನ್ಯ. ಆದರೆ, ಗುರುವಾರ ಹುಲಿಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟಿರುವುದನ್ನು ಹಲವು ವಾಹನ ಸವಾರರು ನೋಡಿದ್ದಾರೆ. ಗಣೇಶಗುಡಿ-ದಾಂಡೇಲಿ-ಬಾರ್ಚಿ...
ಶೆಂಗಾ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದ ಕುಮಟಾ ಮಹಿಳೆಗೆ ಬೆದರಿಸಿದ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಕುಣಿಕೆ ಸುತ್ತಿಕೊಂಡಿದೆ. ಅದರಿಂದ ಹೊರಬರುವುದಕ್ಕಾಗಿ ಫೈನಾನ್ಸಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪಟ್ಟಣದ ಚಿತ್ರಿಗಿಯ...
You cannot copy content of this page

