6
ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿದ ಅಪರೂಪದ ಜಲಪಾತ ಎಂದರೆ ಅದು ಅಂಬೋಲಿ. ಅಂಬರದಿoದ ಭೂವಿಗಿಳುದ ಬಂದ ಅದ್ಭುತ ಜಲಪಾತವಿದು. ಅಂಬೋಲಿ ಘಟ್ಟದ ನಡುವೆ...
Read moreಕಾರವಾರ - ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಮಾಂದ್ರಾಳಿ ಬಳಿ ಗುಡ್ಡ ಕುಸಿತವಾಗಿದ್ದು, ಮಂಗಳವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಗೆ ತೆರಳಿ ಮಣ್ಣು ತೆರವು ಕಾರ್ಯಾಚರಣೆ ವೀಕ್ಷಿಸಿದರು....
Read more`ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಶ್ರಮಿಸುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿದರೂ ಅಲ್ಲಲ್ಲಿ ಕೆಲ ಅವಾಂತರ ನಡೆದಿದ್ದು, ಯಾರಿಗೂ ತೊಂದರೆ ಆಗಬಾರದು...
Read moreಶಿರಸಿಯಿಂದ ಕುಮಟಾಗೆ ತೆರಳುವ ರಸ್ತೆಯಲ್ಲಿ ನಸುಕಿನ 2 ಗಂಟೆ ವೇಳೆಗೆ ಭಾರೀ ಪ್ರಮಾಣದ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ದೇವಿಮನೆ ಘಟ್ಟ ಹಾಗೂ ರಾಗಿ ಹೊಸಳ್ಳಿ...
Read moreಸುರಿಯುತ್ತಿರುವ ಭಾರೀ ಪ್ರಾಣದ ಮಳೆಗೆ ಅಂಕೋಲಾ ತಾಲೂಕಿನ ಶಿರೂರು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಸಂಚರಿಸುತ್ತಿದ್ದ ವಾಹನಗಳ ಮೇಲೆ ಮಣ್ಣು ಬಿದ್ದಿದೆ. ಗುಡ್ಡ ಕುಸಿತ ನಿರಂತರವಾಗಿ...
Read moreಬೆಂಗಳೂರು ಹೊನ್ನಾವರ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ಈ ಭಾಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಳಗ್ಗೆ 8 ಗಂಟೆಯಿoದಲೂ ಗುಡ್ಡ ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆ. ಅಕ್ಕ-ಪಕ್ಕದ ಗ್ರಾಮದವರು...
Read moreಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಸಲ್ಲಿಕೆಯಾಗಿದ್ದು, ಖದ್ದು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೀದಿಗೆ ಇಳಿದಿದ್ದಾರೆ....
Read moreಹೊನ್ನಾವರ ತಾಲೂಕಿನ ಗೇರುಸೊಪ್ಪಾ ಬಳಿ `ಬಂಗಾರ ಕುಸುಮ' ಜಲಪಾತವಿದೆ. ಹೆಸರಿನಲ್ಲಿಯೇ ಇರುವಂತೆ ಬಂಗಾರದoಥ ಜಲಪಾತವಿದು. ವ್ಲಾಗರ್ ವಿನಯ ಹೆಗಡೆ ಚಿತ್ರಿಕರಣದಲ್ಲಿ ಈ ಜಲಪಾತದ ನೋಟ ನಯನ ಮನೋಹರ!...
Read moreಉತ್ತರ ಭಾರತದ ಸೋನಿ ಪಾಂಡೆ ಎಂಬಾತರು ಮಲೆನಾಡಿನ ಸುಬ್ರಹ್ಮಣ್ಯ ಎಂಬಾತರ ವಿವಾಹವಾಗಿದ್ದು, ಸ್ವರ್ಣವಲ್ಲಿ ಶ್ರೀಗಳ `ಸಪ್ತಪದಿ' ಸಂಸ್ಥೆ ಮುಂದಾಳತ್ವದಲ್ಲಿ ಅವರಿಬ್ಬರು ಸತಿ-ಪತಿಗಳಾದರು. ಸೋನಿ ಪಾಂಡೆ ಸುಬ್ರಹ್ಮಣ್ಯ ಅವರ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ. ಜೋರು ಮಳೆ ಮುಂದುವರೆದರೆ, ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಡ್ಕಲ್'ನಲ್ಲಿ ಹರಿದಿರುವ...
Read moreYou cannot copy content of this page