6
ಕಾರವಾರ: ತೋಡುರು ಕಾಲೋನಿ ಬಳಿ ರಿಕ್ಷಾಗೆ ಮಿನಿ ಬಸ್ ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಅoಕೋಲಾ ಕಡೆಯಿಂದ ಕಾರವಾರ ಕಡೆ ಹೊರಟಿದ್ದ ಮಿನಿ ಬಸ್ ಥಾಕು ಗೌಡ...
Read moreದಾಂಡೇಲಿ: ಊಟ ನಿದ್ದೆ ಬಿಟ್ಟು ಸರಾಯಿ ಕುಡುಯುವುದನ್ನು ಮಾತ್ರ ರೂಡಿಸಿಕೊಂಡಿದ್ದ ಡೋಸಸ್ ಡಿಸಿಲ್ವಾ (51) ಸಾವನಪ್ಪಿದ್ದಾನೆ. ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಈತ ಡಿಎಫ್ಎ ಟೌನ್ಶಿಪ್'ನಲ್ಲಿ ಏಕಾಂಕಿಯಾಗಿ...
Read moreಶಿರಸಿ: ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಹಕ್ಕಿನಲ್ಲಿರುವ ಭೂಮಿಗೆ ಸಂಬoಧಿಸಿ ನಕಲಿ ದಾಖಲೆ ಸೃಷ್ಠಿಸಿ ಅದನ್ನು ಮಾರಾಟ ಮಾಡಿದ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ. ಮರಾಠಿಕೊಪ್ಪ...
Read moreಯಲ್ಲಾಪುರ: ಬುಡಕಟ್ಟು ಸಮುದಾದವರಿಗೆ ಪೌಷ್ಠಿಕ ಆಹಾರ ವಿತರಣೆ ವಿಷಯವಾಗಿ ಹೊರಡಿಸಿದ ಪ್ರಕಟಣೆಯಲ್ಲಿ `ಸಾಮಾಜಿಕ ಅಂತರ ಕಾಪಾಡಿಕೊಳ್ಳಿ' ಎಂಬ ಸೂಚನೆ ನೀಡಲಾಗಿದ್ದು, ಮತ್ತೆ ಕೊರೊನಾ ಕಾಟ ಶುರುವಾಗಲಿದೆಯೇ? ಎಂಬ...
Read moreಜೊಯಿಡಾ: ತನ್ನ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯುವoತೆ ಒತ್ತಾಯಿಸಲು ಪೊಲೀಸ್ ಠಾಣೆಗೆ ಬಂದಿದ್ದ ಭಾಸ್ಕರ ಬೋಡೆಲ್ಕರ್ ಎಂಬಾತ ಪೊಲೀಸ್ ಠಾಣೆಯನ್ನು ಸ್ಪೋಟಿಸುವ ಬೆದರಿಕೆ ಒಡ್ಡಿದ್ದಾನೆ. ಇವನ ಮಾತಿಗೆ...
Read moreಯಲ್ಲಾಪುರ: ಹುಬ್ಬಳ್ಳಿ - ಅಂಕೋಲಾ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳನ್ನು ಗುರಿಯಾಗಿರಿಸಿಕೊಂಡು ಸುಲಿಗೆ ಮಾಡುತ್ತಿದ್ದ ತಂಡದ ಸದಸ್ಯನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ನೆಟ್ವರ್ಕ ಸಹ ಸಿಗದ ಅರಬೈಲ್ ಘಟ್ಟ...
Read moreಜೊಯಿಡಾ: ಗೋವಾ ಹೈದರಾಬಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ತಾಬ ಸನದಿ ಎಂಬಾತನ ಮೇಲೆ ಅಬಕಾರಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಗೋವಾ ಮೂಲದ ಅಪ್ತಾಬ ತನ್ನ ಸಂಬoಧಿಕರ ಜೊತೆ ವಿಡಿಯೋ...
Read moreಸಿದ್ದಾಪುರ: ಭಟ್ಕಳದ ಖಸಾಯಿಖಾನೆಗೆ ತೆರಳುತ್ತಿದ್ದ ನಾಲ್ಕು ಹೋರಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ದೊಡ್ಮನೆಯ ಕೇಶವ ಗೌಡ ಹಾಗೂ ಕೋಡಿಗದ್ದೆಯ ಮಹೇಶ ಮರಾಠಿ ಎಂಬಾತರು ಪಿಕ್ಅಪ್ ವಾಹನದ ಮೂಲಕ ಹೋರಿಗಳನ್ನು...
Read moreಹಳಿಯಾಳ: ತತ್ವಗಣಿ ಗ್ರಾಮದ ಸಂತೋಷ ಕಾಪಲಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ. ಚಾಲಕ ವೃತ್ತಿ ಆರಿಸಿಕೊಂಡಿದ್ದ ಈತ ಕಳೆದ ಕೆಲ ದಿನಗಳಿಂದ ಮಂಕಗಿದ್ದ. ಹೀಗಿರುವಾಗ ಏಕಾಏಕಿ ಆತ್ಮಹತ್ಯೆಯ ನಿರ್ಧಾರ...
Read moreಜೊಯಿಡಾ: ಅನಮೋಡದಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಿರೋಜ್ ಶೇಖ್ ಎಂಬಾತರ ಮನೆಯಲ್ಲಿ ಕಳ್ಳತನವಾಗಿದೆ. ಪಿರೋಜ್ ತನ್ನ ಪುತ್ರಿ ಸುಷ್ಮಾ ಜೊತೆ ವಾಸವಾಗಿದ್ದಳು. ಮನೆಯವರು ಮನೆಯಲ್ಲಿ...
Read moreYou cannot copy content of this page
No WhatsApp Number Found!

