6
ADVERTISEMENT

ಸ್ಥಳೀಯ

ನೇಣಿಗೆ ಶರಣಾದ ಮದ್ಯಪಾನಿ

ಕೂಲಿ ಕೆಲಸ ಮಾಡಿಕೊಂಡಿದ್ದ ದುರ್ಗಯ್ಯ ದೇವಾಡಿಗರಿಗೆ ಸರಾಯಿ ಚಟ ಅಂಟಿಕೊAಡಿತ್ತು. ಅದೇ ನಶೆಯಲ್ಲಿ ಅವರು ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ತಟ್ಟಿಹಕ್ಕಲ ಬೆರ್ಮುಮನೆಯಲ್ಲಿ...

Read more

ಪ್ರೀತಿಸಿ ಮದುವೆಯಾದವ ಪತ್ನಿ ಬಿಟ್ಟು ಹೊರಟ!

ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನಂದಿತಾ-ಗೋಪಾಲಕೃಷ್ಣರ ಜೋಡಿ ಇದೀಗ ಅತಂತ್ರವಾಗಿದೆ. ಅದೇ ನೋವಿನಲ್ಲಿ ಗೋಪಾಲಕೃಷ್ಣ ಮನೆ ಬಿಟ್ಟು ಹೋಗಿದ್ದಾರೆ. ಪತಿಯ ಆಗಮನದ ನಿರೀಕ್ಷೆಯಲ್ಲಿದ್ದ ನಂದಿಯಾ ಒಂಟಿಯಾಗಿದ್ದು,...

Read more

ಬೈಕಿನಿಂದ ಬಿದ್ದ ಸವಾರ ಸಾವು

ಸೆಂಟ್ರಿoಗ್ ಕೆಲಸದ ಸಾಮಗ್ರಿ ತರಲು ಹೊರಟಿದ್ದ ಕಾರ್ಮಿಕ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊನ್ನಾವರದ ತೊಳಸಾಣೆ ರಾವನಕೊಡ್ಲುವಿನ ಶ್ರೀನಿವಾಸ ನಾಯ್ಕ...

Read more

ಕೆಳಹಂತದ ನೌಕರರಿಗೆ ನೂರು ಸಮಸ್ಯೆ: ಅಳಲು ಆಲಿಸಿ ಆಶ್ವಾಸನೆ ನೀಡಿದ ಶಾಸಕ

ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಸರ್ಕಾರ ಅವರ ಅಳಲು ಆಲಿಸಿಲ್ಲ. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು...

Read more

ಸಿದ್ದಾಪುರಕ್ಕೆ ಬಂದ ಶಿರಸಿಯ ಹುಡುಗರು: ಜಲಪಾತಕ್ಕೆ ಇಳಿದವರು ನೀರುಪಾಲಾದರು!

ಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಕಾಣೆಯಾಗಿದ್ದು, ರಾತ್ರಿ ವೇಳೆ ನೀರಿನ ಆಳದಲ್ಲಿ ಇಬ್ಬರ ಶವ ಸಿಕ್ಕಿದೆ. ಶಿರಸಿಯ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಇನ್ನೂ...

Read more

ಬಲೆಗೆ ಬಿತ್ತು ಭ್ರಷ್ಟ ಮೀನು!

ಕಟ್ಟಡ ಪರವಾನಿಗೆ ವಿಷಯವಾಗಿ ಕೆಲಸ ಮಾಡಿಕೊಡಲು 10 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾರವಾರ ನಗರಾಭಿವೃದ್ಧಿ ಕೋಶದ ಯೋಜನಾ ಸದಸ್ಯರೊಬ್ಬರು ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಾರವಾರ...

Read more

ಧಾರ್ಮಿಕ ಜಾತ್ರೆಯಲ್ಲಿ ಭಕ್ತಿಯ ಜೂಜಾಟ!

ಮಕ್ಕಳ ಹೊಟ್ಟೆಗೆ ಭಕ್ತಿಯಿಂದ ಸೂಜಿ ಚುಚ್ಚುವ ಮಾರ್ಕೇಪೋನವ್ ಜಾತ್ರೆ ಕಾರವಾರದ ಮಾಜಾಳಿಯಲ್ಲಿ ಎರಡು ದಿನ ರಾತ್ರಿ ಶೃದ್ಧಾಭಕ್ತಿಯಿಂದ ನಡೆದಿದ್ದು, ಅಷ್ಟೇ ಶ್ರದ್ಧಾ-ಭಕ್ತಿಯಿಂದ ಕೆಲವರು ಜೂಜಾಟವನ್ನು ನಡೆಸಿದರು! ರಾಜಾರೋಷವಾಗಿ...

Read more

ಆಸ್ತಿ ಕಲಹ: ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 10 ವರ್ಷ ಜೈಲು!

ಆಸ್ತಿ ವಿಷಯವಾಗಿ ಸಂಬoಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರಮೇಶ ಪಾವಲೆಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ 19 ಸಾವಿರ ರೂ ದಂಡ...

Read more

ದುಡಿಯಲು ಬಂದ ಕಾರ್ಮಿಕ ಸರಾಯಿ ಕುಡಿದು ಸಾವು!

ದುಡಿಯುವುದಕ್ಕಾಗಿ ಶಿರಸಿಗೆ ಬಂದಿದ್ದ ಪ್ರಕಾಶ ಬಡಿಗೇರ್ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ. ಹಾನಗಲ್ ತಾಲೂಕಿನ ಹಳೇ ಸಮ್ಮಸಗಿಯ ಪ್ರಕಾಶ ಬಡಿಗೇರ್ (45) ಕುಟುಂಬಸಹಿತವಾಗಿ ದುಡಿಯಲು ಶಿರಸಿಗೆ ಬಂದಿದ್ದರು....

Read more
Page 114 of 371 1 113 114 115 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page