6
ADVERTISEMENT
ADVERTISEMENT

ಸ್ಥಳೀಯ

ಕಳ್ಳನ ಜೊತೆ ಕೈ ಜೋಡಿಸಿದ ಪುರಸಭೆ ಸದಸ್ಯ!

ಹಳಿಯಾಳ: ಮೂರು ದಿನಗಳ ಹಿಂದೆ ಕುರಿಗದ್ದಾ ಗ್ರಾಮದಲ್ಲಿ ನಡೆದ ಕಬ್ಬಿಣ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಮಡ್ಡಿ ಪ್ರದೇಶದ ಇಸ್ಮಾಯಿಲ್ ಅತ್ತಾರ ಹಾಗೂ ಸಿದ್ದರಾಮೇಶ್ವರಗಲ್ಲಿಯ ಶಶಿ ಸಹದೇವ...

Read more

ವಿಶ್ವದರ್ಶನ: ಮೊದಲ ಪರೀಕ್ಷೆಯಲ್ಲಿಯೇ ಯಶಸ್ಸು ಕಂಡ ಬಿಸಿಎ

ಯಲ್ಲಾಪುರ: ಇದೇ ಮೊದಲ ಬಾರಿಗೆ ಬಿಸಿಎ ಪರೀಕ್ಷೆ ಎದುರಿಸಿದ ವಿಶ್ವದರ್ಶನ ಬಿಸಿಎ ವಿದ್ಯಾರ್ಥಿಗಳು ಶೇ 100ರ ಫಲಿತಾಂಶ ದಾಖಲಿಸಿದ್ದಾರೆ. 2023-24ನೇ ಸಾಲಿನ ಬಿಸಿಎ ವಿದ್ಯಾರ್ಥಿಗಳಿಗೆ ಕರ್ನಾಟಕ ವಿವಿ...

Read more

ಕಾಗೇರಿಗೆ 64: ಸಂಸದರ ಒಳಿತಿಗೆ ವನವಾಸಿ ವಿದ್ಯಾರ್ಥಿಗಳ ಪ್ರಾರ್ಥನೆ

ಜುಲೈ 10ರ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನ. 63 ವರ್ಷ ಪೂರೈಸಿದ ಅವರ 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ...

Read more

ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ…

ಕರಾವಳಿಯಲ್ಲಿ ಮುಂಗಾರು ಮಳೆ ಜೋರಾಗಿದೆ. ಹೊನ್ನಾವರ - ಕುಮಟಾ ಭಾಗದ ಹಲವು ಭಾಗಗಳು ಜಲಾವೃತಗೊಂಡಿದ್ದು, ಜನರಿಗೆ ಕಾಳಜಿ ಕೇಂದ್ರ ಅನಿವಾರ್ಯವಾಗಿದೆ. ಆರು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ...

Read more

ಜುಲೈ 10: ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗಳು ಭರ್ತಿಯಾಗಿದ್ದು, ಜಲಾಶಯಗಳ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಜಲಾಶಯಗಳ ಗರಿಷ್ಟ ನೀರಿನ ಮಟ್ಟ ಎಷ್ಟು ಹಾಗೂ ಜಲಾಶಯಗಳಲ್ಲಿ ಸದ್ಯ...

Read more

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ನೌಕರ ಸಾವು

ಕುಮಟಾ: ಮೂರು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅನಂತ ಶಿವಪ್ಪ ನಾಯ್ಕ (75) ಎಂಬಾತರು ಮಂಗಳವಾರ ಸಾವನಪ್ಪಿದ್ದಾರೆ. ಜನವರಿ 28ರಂದು ಗೂಡೆಅಂಗಡಿಯ ಪತ್ರಕರ್ತ ಸದಾನಂದ ದೇಶಬಂಡಾರಿ...

Read more

ಬದುಕಿದ್ದ ಪತ್ರಕರ್ತನನ್ನು ಸಾಯಿಸಿದ ಪೊಲೀಸರು!

ಕುಮಟಾದ ಪತ್ರಕರ್ತರೊಬ್ಬರನ್ನು ಪೊಲೀಸರು ಕಡತವೊಂದರಲ್ಲಿ ಸಾಯಿಸಿದ್ದಾರೆ! 2024ರ ಜ 28ರಂದು ಪತ್ರಕರ್ತರೊಬ್ಬರು ತಮ್ಮ ಕಾರನ್ನು ಬೈಕಿಗೆ ಗುದ್ದಿದ್ದು, ಬೈಕ್ ಸವಾರ ಜುಲೈ 9ರಂದು ಸಾವನಪ್ಪಿದ್ದಾನೆ. ಈ ಪ್ರಕರಣದ...

Read more

ಭಾರೀ ಮಳೆ: ಮತ್ತೆ 12 ಮನೆಗಳಿಗೆ ಹಾನಿ

ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಸಂಜೆಯಿoದ ಮಂಗಳವಾರ ಸಂಜೆಯವರೆಗೆ 12 ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ 2 ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಗಳವಾರ ಮಳೆ ಪ್ರಮಾಣ ಕಡಿಮೆ...

Read more

ಖಾಸಗಿ ರೆಸಾರ್ಟಿನಲ್ಲಿ ಸರ್ಕಾರಿ ದಿನಾಚರಣೆ!

ಉತ್ತರ ಕನ್ನಡ ಜಿಲ್ಲಾ ಪಂಚಾಯತವೂ ಭಟ್ಕಳದ ಖಾಸಗಿ ರೆಸಾರ್ಟಿನಲ್ಲಿ `ಮೀನು ಕೃಷಿ ದಿನಾಚರಣೆ' ಆಯೋಜಿಸಿದೆ. ಜುಲೈ 10ರಂದು ಬೆಳಗ್ಗೆ 10.30ಕ್ಕೆ ಗೊರಟೆ ಕ್ರಾಸಿನ ಎಂ ಎಂ ರೆಸಾರ್ಟಿನಲ್ಲಿ...

Read more

4 ಸಾವಿರ ಲಂಚ ಪಡೆದವರಿಗೆ ಒಂದುವರೆ ವರ್ಷ ಜೈಲು

ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದ ಯಲ್ಲಾಪುರ ಪಟ್ಟಣ ಪಂಚಾಯತ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಎಂಬಾತರಿಗೆ ಒಂದುವರೆ ವರ್ಷ ಜೈಲು ಶಿಕ್ಷೆ ಜೊತೆ...

Read more
Page 340 of 373 1 339 340 341 373

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page