6
ADVERTISEMENT
ADVERTISEMENT

ಸ್ಥಳೀಯ

ಎದೆಗೆ ಚುಚ್ಚಿದ ಕಬ್ಬಿಣದ ರಾಡು: ಬಾಳಿ ಬದುಕಬೇಕಿದ್ದ ಯುವಕ ಸಾವು!

ಸ್ನೇಹಿತನ ಜೊತೆ ಸುತ್ತಾಟಕ್ಕೆ ತೆರಳಿದ್ದ ಜೋಸೆಪ್ ಅಮೃತರಾಜ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆ ಅಂಚಿನ ಕಬ್ಬಿಣದ ರಾಡು ಎದೆಗೆ ನಾಟಿದ್ದರಿಂದ ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ....

Read more

ಅಗ್ನಿ ಅವಘಡ: ಸುಟ್ಟು ಕರಕಲಾದ ದನದ ಕೊಟ್ಟಿಗೆ

ಜಾನುವಾರುಗಳಿಗೆ ಆಶ್ರಯ ನೀಡಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲು ಬೂದಿಯಾಗಿದೆ. ಸಿದ್ದಾಪುರದ ದಾನಮಾಂವ್ ಬಳಿಯ ಕಲಕೈ ಮಹಾಬಲೇಶ್ವರ ನಾಯ್ಕ ಅವರು...

Read more

ಚಾಲಕನಿಲ್ಲದೇ ಚಲಾಯಿಸಿದ ಮಿನಿ ಬಸ್ಸು!

ರಸ್ತೆ ಬದಿ ನಿಲ್ಲಿಸಿದ ಮಿನಿ ಬಸ್ಸು ಚಾಲಕನಿಲ್ಲದೇ ಚಲಿಸಿದೆ. ಪರಿಣಾಮ ಮಿನಿ ಬಸ್ಸಿನ ಮುಂದಿದ್ದ ಬೈಕು ಜಖಂ ಆಗಿದೆ. ಹೊನ್ನಾವರದ ಬಾಳೆಗದ್ದೆ ಬಳಿ ಖಾಸಗಿ ಬಸ್ಸಿನ ಚಾಲಕ...

Read more

ನಗರ ಅರಣ್ಯ ಅತಿಕ್ರಮಣದಾರರಿಗೆ ಮರದ ಬುಡವೇ ಆಸರೆ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಲಕ್ಷಾಂತರ ಸಂಖ್ಯೆ ಅರಣ್ಯ ಅತಿಕ್ರಮಣದಾರರಿದ್ದು, ಅವರೆಲ್ಲರೂ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ 10 ನಗರ ಸಂಸ್ಥೆ...

Read more

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

`ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ' ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ....

Read more

ಡಿವೈಡರ್’ಗೆ ಬಡಿದ ಸ್ಕೂಟಿ: ಕಾಲುವೆಗೆ ಬಿದ್ದು ಸಾವನಪ್ಪಿದ ಹೆಸ್ಕಾಂ ಸಿಬ್ಬಂದಿ!

ಚಲಿಸುತ್ತಿದ್ದ ಸ್ಕೂಟಿ ಡಿವೈಡರ್'ಗೆ ಗುದ್ದಿದ ಪರಿಣಾಮ ಪಕ್ಕದ ಕಾಲುವೆಗೆ ಬಿದ್ದು ಹೆಸ್ಕಾಂ ಸಿಬ್ಬಂದಿಯೊಬ್ಬರು ಸಾವನಪ್ಪಿದ್ದಾರೆ. ಕಾರವಾರದ ಕಡವಾಡ ಬಳಿಯ ಹಳೆಕೋಟದ ಮನೋಜ ಗೌಡ (48) ಅವರು ಕುಮಟಾದಲ್ಲಿ...

Read more

ಸಾವಿನ ನಂತರವೂ ಬದುಕಿದ ವೈದ್ಯ!

ದೇಶ-ವಿದೇಶಗಳಲ್ಲಿ ಉದ್ಯೋಗ ಕರೆಯೋಲೆ ಬಂದರೂ ಅದನ್ನು ತಿರಸ್ಕರಿಸಿ ಕುಮಟಾದಲ್ಲಿ ಜನಸೇವೆ ಮಾಡುತ್ತಿದ್ದ ಡಾ ಅನೀಲ ಹೆಗಡೆ ತಮ್ಮ 76ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಸಾವಿನ ನಂತರವೂ ಅವರು ತಮ್ಮ...

Read more

ರಥಸಪ್ತಮಿ ವಿಶೇಷ: ಉದ್ಯಾನವನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ!

ಕಾರವಾರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ. ಕಾರವಾರದ ಪತಂಜಲಿ ಯೋಗ ಸಮಿತಿ, ರೋಟರಿ ಕ್ಲಬ್ ಆಫ್ ಕಾರವಾರ ಸಿಸೈಡ್ ಹಾಗೂ ಆಯುಷ್...

Read more

ಶಿರಸಿಗೆ ಬಂದ ಯಲ್ಲಾಪುರದ ಯುವತಿ: ಮುಂದೆ ಹೋಗಿದ್ದೇಲ್ಲಿ?

ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಯುವತಿ ಕಾಣೆಯಾಗಿದ್ದಾರೆ. ಎಷ್ಟು ಹುಡುಕಿದರೂ ಆಕೆಯ ಸುಳಿವು ಸಿಗದ ಕಾರಣ ಯುವತಿಯ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರದ ಕಿರವತ್ತಿ ಬಳಿಯ...

Read more

ಗರ್ಭಿಣಿ ಗೋ ಹತ್ಯೆ ಪ್ರಕರಣ: ಪೊಲೀಸರ ನಡೆಗೆ ಜನಶಕ್ತಿ ವೇದಿಕೆ ಪ್ರಶಂಸೆ

`ಗೋವು ತುಂಡರಿಸಿ ಅದರ ಗರ್ಭದಲ್ಲಿದ್ದ ಕರು ಕಿತ್ತೆಸೆದ ಪ್ರಕರಣದಲ್ಲಿ ಪೊಲೀಸರು ಕಾನೂನು ಸುವ್ಯಸ್ಥೆ ಕಾಪಾಡಿದ್ದು ಅಭಿನಂದನೀಯ' ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ. `ದುಷ್ಟರು...

Read more
Page 128 of 373 1 127 128 129 373

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page