6
`ಸಾಕಷ್ಟು ಯೋಜನೆಗಳಿಂದ ನಿರಾಶ್ರೀತರಾದ ಮೀನುಗಾರರನ್ನು ಮತ್ತೆ ಅತಂತ್ರರನ್ನಾಗಿಸಲು ಸರ್ಕಾರ ಬಂದರು ನಿರ್ಮಾಣಕ್ಕೆ ಆಸಕ್ತಿವಹಿಸಿದೆ. ಬಂದರು ಯೋಜನೆಗಳಿಂದ ಮೀನುಗಾರರ ಬದುಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ' ಎಂದು ಜಿಲ್ಲಾ ಹರಿಕಂತ್ರ...
Read moreಗೋಕರ್ಣ ಸಮೀಪದ ಚೌಡಗೇರಿ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಅಂಚಿನಲ್ಲಿ ಮುರಿದು ಬಿದ್ದ ಮರಕ್ಕೆ ಬೈಕ್ ಗುದ್ದಿದೆ. ಪರಿಣಾಮ ಭಟ್ಕಳ ಮೂಲದ ಬೈಕ್ ಸವಾರ ಅಕ್ರಂ ಅನ್ಸಾರಿ...
Read moreಮುಂಡಗೋಡಿನ ಮೈನಳ್ಳಿ ಬಳಿ ಬಸ್ಸು ಹಾಗೂ ಟೆಂಪೋ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮುಂಡಗೋಡು ಹಾಗೂ ಯಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರದಿಂದ ಮುಂಡಗೋಡು...
Read moreಸಿದ್ದಾಪುರದ ತುಕಾರಾಮ ಗೊಂಡ ಅವರು ವಿಪರೀತ ಸರಾಯಿ ಕುಡಿಯುತ್ತಿದ್ದ ಕಾರಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ದೂರವಾದ ಬೇಸರದಿಂದ ತುಕಾರಾಮ ಗೊಂಡ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ....
Read moreಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸುಮಾ ಮಡಿವಾಳ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಪ್ರಶಾಂತ ಮಡಿವಾಳ ಅವರು ಬೈಕ್ ಓಡಿಸುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿoದ ಈ ಅವಘಡ ನಡೆದಿದೆ....
Read moreಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಸತೀಶನ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಸಾವಿನಲ್ಲಿ ಅನುಮಾನವಿರುವುದಾಗಿ ಕುಟುಂಬದವರು ಪೊಲೀಸರಿಗೆ ಹೇಳಿದ್ದು, ಸಮಗ್ರ ತನಿಖೆಗಾಗಿ ಒತ್ತಾಯಿಸಿದ್ದಾರೆ. ಯಲ್ಲಾಪುರ ತಾಲೂಕಿನ...
Read moreನಿಷೇಧಿತ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಟೇಲ್ ಮೇಲೆ ಶಿರಸಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿರಸಿ ನಗರದ ಹಲವು ಹೊಟೇಲ್ಗಳಲ್ಲಿ ಇಡ್ಲಿ ಪಾತ್ರೆಗೆ ಪ್ಲಾಸ್ಟಿಕ್ ಅಂಟಿಸಿ...
Read moreಹುಲಿ ಗಣತಿ ಕಾರ್ಯಕ್ಕಾಗಿ ಕಾಡಿನಲ್ಲಿ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ದೋಚಿದ್ದಾರೆ. ಕಳೆದುಹೋದ ಕ್ಯಾಮರಾಗಾಗಿ ಕಾಡು ಪೂರ್ತಿ ಸುತ್ತಾಡಿದ ಅರಣ್ಯ ಸಿಬ್ಬಂದಿ ಕೊನೆಗೆ ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ...
Read moreಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದ ಕಾರಣ ದಾಮೋದರ ನಾಯ್ಕ ಸಾವನಪ್ಪಿದ್ದಾರೆ. ಭಟ್ಕಳದ ಹಾಡುವಳ್ಳಿ ಹಲ್ಯಾಣಿಯ ಹಿರೇಬಿಳ್ಳುವಿನಲ್ಲಿ ದಾಮೋದರ ನಾಯ್ಕ (35) ವಾಸವಾಗಿದ್ದರು....
Read moreದಾಂಡೇಲಿ ಗಾಂಧೀನಗರದ ಚಾಲಕ ರಾಜೇಶ ಲಮಾಣಿ ಅವರ ಶವ ಮೌಳಂಗಿ ಭರ್ಜಿ ನಾಲಾದಲ್ಲಿ ಸಿಕ್ಕಿದೆ. ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಗಾಂಧೀನಗರ ಹಿಟ್ಟಿನಗಿರಣಿ ಬಳಿ ರಾಜೇಶ...
Read moreYou cannot copy content of this page

