6
September 29, 2026

ಸ್ಥಳೀಯ

ನೌಕಾನೆಲೆ ಭದ್ರತೆಗಾಗಿ ಕಾರವಾರದಲ್ಲಿ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಜನರ ಜೀವದ ಜೊತೆ ಆಟವಾಡುತ್ತಿದೆ. ಕಪೌಂಡ್ ನಿರ್ಮಾಣ ನೆಪದಲ್ಲಿ ವಿದ್ಯುತ್...

ಉತ್ತರ ಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಇ-ಹುಂಡಿ ಸೇವೆ ಬಂದು ಹಲವು ವರ್ಷ ಕಳೆದಿದೆ. ಆದರೆ, ದೇವಾಲಯಗಳ ಮುಂದೆ ಕೂರುವ ಭಿಕ್ಷುಕರಿಗೆ ಆನ್‌ಲೈನ್ ಹಣ ಪಾವತಿ ಜಿಲ್ಲೆಯಲ್ಲಿರಲಿಲ್ಲ....

ಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಮೂಜಿಬ್ ಉಸ್ಮಾನ್ ಷರೀಫ್ ಎಂಬಾತರು ಲೋಕಾಯುಕ್ತ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ...

ನ್ಯಾಯಾಲಯದ ವಶದಲ್ಲಿದ್ದ 7 ಸಾವಿರ ರೂ ಹಣ ಬಿಡಿಸಿಕೊಡಲು ಸರ್ಕಾರಿ ವಕೀಲರೊಬ್ಬರು 6 ಸಾವಿರ ರೂ ಲಂಚ ಬೇಡಿದ್ದಾರೆ. ಇದನ್ನು ಸಹಿಸದ ದಾಸನಕೊಪ್ಪದ ಪವನಕುಮಾರ್ ಲೋಕಾಯುಕ್ತರಿಗೆ ದೂರು...

ಶಿರಸಿ ಹಾಗೂ ಮುಂಡಗೋಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮುಂಡಗೋಡದ ರಾಮಾಪುರದಿಂದ ಅಟ್ಟಣಗಿ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಪ್ರದೇಶ ಚೌಡೇಶ್ವರಿ...

ಶಿರಸಿ ತಾಲೂಕಿನ ಬನವಾಸಿ ಸೀಮಾ ದೇವತೆಯಾದ ಹಕ್ಕಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಾ 4ರಿಂದ 12ರವರೆಗೆ ನಡೆಯಲಿದೆ. ಒಂದೇ ಮಂದಿರದಲ್ಲಿನ ಒಂದೇ ಪೀಠದಲ್ಲಿ ಮಾತೆ ಹಕ್ಕಲ...

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೋ ಪಿಕಪ್ ಜೊಯಿಡಾದ ಕುಂಬಾರವಾಡದಲ್ಲಿ ಪಲ್ಟಿಯಾಗಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ 15ಕ್ಕೂ ಅಧಿಕ ಕಾರ್ಮಿಕರನ್ನು...

ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ...

ಹೊನ್ನಾವರದ ಗುಣವಂತೆ ಬಳಿ ಗುರುವಾರ ಮಧ್ಯಾಹ್ನ ಅಗ್ನಿ ದುರಂತವೊoದು ನಡೆದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಗುಜುರಿ ಅಂಗಡಿ ಹೊತ್ತಿ ಉರಿದಿದೆ. ಇದರೊಂದಿಗೆ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ...

You cannot copy content of this page