6 Skip to content
Archive

Category: ಸ್ಥಳೀಯ

ಸ್ಥಳೀಯ

ಹಣಕಾಸು ವ್ಯವಹಾರ: ಸಹಾಯ ಮಾಡಿದವನಿಗೆ ಚಾಕು ಚುಚ್ಚಿದ ಚಾಲಕ!

ಯಲ್ಲಾಪುರ: ಹಣಕಾಸು ವಿಷಯಕ್ಕೆ ಸಂಬoಧಿಸಿ ನೂತನ ನಗರದಲ್ಲಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ. ನೂತನ ನಗರದ ಚಾಲಕ ವಿಶ್ವನಾಥ ಮಳ್ಳೂರಿ ಹಾಗೂ ಅದೆ ಭಾಗದ ಸುಭಾಷ ಸಾವಂತ…

ಸ್ಥಳೀಯ

ಶಾಲೆ ಸಮೀಪ ತಂಬಾಕು ಮಾರಾಟ: ಅಧಿಕಾರಿಗಳ ದಾಳಿ-ದಂಡ!

ಯಲ್ಲಾಪುರ: ಸಬಗೇರಿ ಶಾಲೆಯಿಂದ 100 ಮೀ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಪಾನ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಇದರೊಂದಿಗೆ ಪಟ್ಟಣದ ಹಲವು ಭಾಗದಲ್ಲಿ…

ಸ್ಥಳೀಯ

ಮಹಿಳೆಯರಿಗೆ ಮುತ್ತಿಕ್ಕಿದ ಜೇನು ಹುಳು!

ಮುಂಡಗೋಡ: ಹೊಲಕ್ಕೆ ಹೊರಟ ಮಹಿಳೆಯರ ಮೇಲೆ ಜೇನು ಹುಳುಗಳು ದಾಳಿ ನಡೆಸಿದೆ. ಜೇನು ದಾಳಿಯಿಂದ ತತ್ತರಿಸಿದ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಬೆಳಗ್ಗೆ ಐದು ಮಹಿಳೆಯರ ತಂಡ…

ಸ್ಥಳೀಯ

ಅಬ್ದುಲ್ಲನ ವಕಾರಿ ಮೇಲೆ ದಾಳಿ: 10 ಕ್ವಿಂಟಲ್ ಅಡಿಕೆ ಕಾಣೆ!

ಶಿರಸಿ: ಅಡಿಕೆ ವಕಾರಿ ಮೇಲೆ ದಾಳಿ ನಡೆಸಿದ ಕಳ್ಳರು ಅಲ್ಲಿದ್ದ 10 ಕ್ವಿಂಟಲ್ ಅಡಿಕೆ ದೋಚಿ ಪರಾರಿಯಾಗಿದ್ದಾರೆ. ಹುಬ್ಬಳ್ಳಿ ರಸ್ತೆಯ ಗಾಳಿ ಮಾಸ್ತಿ ದೇವಸ್ಥಾನ ಹತ್ತಿರ ಅಬ್ದುಲ್…

ಸ್ಥಳೀಯ

ಬೆಳೆಗಾರನ ಕೈಗೆ ಹರಿದ ನೋಟು: ಅಡಿಕೆ ದುಡ್ಡು ಜೇಬುಗಳ್ಳರ ಪಾಲು!

ಹೊನ್ನಾವರ: ಮೂಡ್ಕಣಿ ಬಳಿಯ ನಾರಾಯಣ ನಾಯ್ಕ ಅವರು ಶುಕ್ರವಾರ ಅಡಿಕೆ ಮಾರಾಟ ಮಾಡಿದ್ದು, ಫಸಲು ಮಾರಾಟದ ಹಣ ಅವರಿಗೆ ದಕ್ಕಿಲ್ಲ. ಜೇಬಿಗೆ ಬ್ಲೇಡು ಹಾಕಿದ ಕಳ್ಳರು 90…

ಸ್ಥಳೀಯ

ಬಸ್ ಡಿಪೋ ಎದುರು ಅದೃಷ್ಠದ ಆಟ!

ಶಿರಸಿ: ಅದೃಷ್ಟದ ಆಟ ಎಂಬ ಹೆಸರಿನಲ್ಲಿ ಮಟ್ಕಾ ಆಡಿಸುತ್ತಿದ್ದ ಗಣಪತಿ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ವಿವೇಕಾನಂದ ನಗರದ ಗಣಪತಿ ಶಾಂತಾರಾಮ ನಾಯ್ಕ ಬಸ್…

ಸ್ಥಳೀಯ

ಅಪಘಾತ: ಐವರಿಗೆ ಸಣ್ಣಪುಟ್ಟ ಗಾಯ

ಕುಮಟಾ: ಹಿರೆಗುತ್ತಿ ನುಶಿಕೋಟೆ ಕ್ರಾಸಿನ ಬಳಿ ನಡೆದ ಮ್ಯಾಕ್ಸಿಕ್ಯಾಬ್ ಅಪಘಾತದಲ್ಲಿ ಐದು ಜನ ಗಾಯಗೊಂಡಿದ್ದಾರೆ. ನ 22ರಂದು ಧಾರವಾಡದ ಪ್ರಕಾಶ ಕುರಿಯವರ್ ಕುಮಟಾ ಅಂಕೋಲಾ ಕಡೆಗೆ ಮಾಕ್ಸಿಕ್ಯಾಬ್…

ಸ್ಥಳೀಯ

ಯಕ್ಷ ರೂಪಕಕ್ಕೆ ದಶಮಾನೋತ್ಸವದ ಸಡಗರ: ನಮ್ಮನೆ ಹಬ್ಬಕ್ಕೆ ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ!

ಶಿರಸಿ: ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ `ನಮ್ಮನೆ ಹಬ್ಬ’ ಡಿಸೆಂಬರ್ 8ರಂದು ಸಂಜೆ 5ರಿಂದ ತಾಲೂಕಿನ ಬೆಟ್ಟಕೊಪ್ಪದ `ನಮ್ಮನೆ’ ವೇದಿಕೆಯಲ್ಲಿ ನಡೆಯಲಿದೆ. ನಮ್ಮನೆ ಹಬ್ಬ ಎಂದರೆ ಕೇವಲ…

ಸ್ಥಳೀಯ

ಕಾಂಗ್ರೆಸ್ಸಿಗನ ವಿರುದ್ಧ ಹೋರಾಟಗಾರನ ದೂರು!

ಯಲ್ಲಾಪುರ: ಸರ್ಕಾರಿ ಜಾಗ ಅತಿಕ್ರಮಿಸಿ ಅದನ್ನು ಮಾರಾಟ ಮಾಡುವವರಿಂದ ಜೀವ ಬೆದರಿಕೆ ಬಂದ ಬಗ್ಗೆ ಹೋರಾಟಗಾರರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಾಲಯದಲ್ಲಿ ದಾಖಲಿಸಿದ ದೂರು ಹಿಂಪಡೆಯುವoತೆ ಒತ್ತಾಯಿಸಿ…

ಸ್ಥಳೀಯ

ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ: ಮಾಲಕರಿಗಾಗಿ ಹುಡುಕಾಟ!

ಯಲ್ಲಾಪುರ: ಮಾಗೋಡು ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟಿಗೆ ದಿಢೀರ್ ಆಗಿ ಬೆಂಕಿ ತಗುಲಿದೆ. ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ನಂದೂಳ್ಳಿಯ ಸುರೇಶ ನಾಯ್ಕ ಅವರಿಗೆ ಸೇರಿದ ಸ್ಕೂಟಿ ಇದಾಗಿದೆ.…

You cannot copy content of this page