6 Skip to content
Archive

Category: ಸ್ಥಳೀಯ

ಸ್ಥಳೀಯ

ನೀರಿಗೆ ಹೋದ ನಾರಿ ನಾಪತ್ತೆ

ಕುಮಟಾ: ಮಾಸೂರಿನ ಜಟಕ ದೇವಸ್ಥಾನ ಬಳಿಯ ನೇತ್ರಾವತಿ ಗಂಗಾಧರ ಪಟಗಾರ (39) ಕಾಣೆಯಾಗಿದ್ದಾರೆ. ಕಳೆದ 9 ತಿಂಗಳಿನಿ0ದ ಕಾರವಾರದ ಸಾಂತ್ವಾನ ಕೇಂದ್ರದಲ್ಲಿದ್ದ ಅವರು ಈಚೆಗೆ ಮನೆಗೆ ಮರಳಿದ್ದರು.…

ಸ್ಥಳೀಯ

ಅಪಘಾತ: ಗುಜುರಿ ಸೇರಿದ ಗುಜುರಿ ಲಾರಿ!

ಸಿದ್ದಾಪುರ: ಗುಜುರಿ ತುಂಬಿ ಹೊರಟ್ಟಿದ್ದ ಲಾರಿ ಕಾನಗೋಡಿನ ಬಳಿ ಪಲ್ಟಿಯಾಗಿದೆ. ವಿವಿಧ ಪಟ್ಟಣಗಳಿಂದ ಗುಜುರಿ ತುಂಬಿಕೊ0ಡು ಹೊರಟ ಲಾರಿ ಬುಧವಾರ ಸಿದ್ದಾಪುರ ತಲುಪಿತ್ತು. ಮುಂದೆ ಶಿರಸಿ –…

ಸ್ಥಳೀಯ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಬಿಜೆಪಿಗರ ವಿರುದ್ಧ ಕಠಿಣ ಕ್ರಮ!

ಭಟ್ಕಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದರ ಜೊತೆ ಬೆದರಿಕೆ ಒಡ್ಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿ 7…

ಸ್ಥಳೀಯ

ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ: ಮೂವರಿಗೆ ಗಾಯ

ಅಂಕೋಲಾ: ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಸುಂಕಸಾಳದಲ್ಲಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಲಾರಿಯಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ನ 25ರಂದು ಗುಜರಾತಿನ ದಯಾಬೈ ರಾಥೋಡ್…

ಸ್ಥಳೀಯ

ಮೂರು ಕಾರುಗಳ ನಡುವೆ ಅಪಘಾತ: ನಾಲ್ವರಿಗೆ ಗಾಯ

ಭಟ್ಕಳ: ಮೂರು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕೇರಳದ ನಿವೃತ್ತ ನೌಕರ ರಾಮಚಂದ್ರ ಕೇಣಿ ಅವರು ನ 25ರಂದು ಮಂಗಳೂರಿನಿoದ ಹೊನ್ನಾವರದ ಕಡೆ ಕಾರಿನಲ್ಲಿ…

ಸ್ಥಳೀಯ

ಕೇರಳಿಗನ ಜಮೀನಿನ ಮೇಲೆ ಕಿಡಿಗೇಡಿಗಳ ಆಕ್ರಮಣ!

ಮುಂಡಗೋಡ: ಕೇರಳದ ವಿ ಎಂ ವರ್ಗೀಸ್ ಮುಲ್ಲಾ ಅವರು ಮೈನಳ್ಳಿಯಲ್ಲಿ ಭೂಮಿ ಹೊಂದಿದ್ದು, ಕೆಲವರು ಅವರಿಗೆ ಜಮೀನಿಗೆ ಹೋಗಲು ಬಿಡುತ್ತಿಲ್ಲ! ವರ್ಗೀಸ್ ಮುಲ್ಲಾ ಅವರು ಮೈನಳ್ಳಿ ಗ್ರಾಮದ…

ಸ್ಥಳೀಯ

ಅರಣ್ಯಾಧಿಕಾರಿಗೆ ಗುದ್ದಿದ ಕಾರು: ಮುರಿದ ಕಾಲು!

ಅಂಕೋಲಾ: ಬೈಕಿಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ಅವರಿಗೆ ಕಾರು ಗುದ್ದಿದೆ. ಪರಿಣಾಮ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಂಕೋಲಾದ ಮರಾಠಾಕೇರಿಯಲ್ಲಿ…

ಸ್ಥಳೀಯ

ತರಕಾರಿ ಖರೀದಿಗೆ ಬಂದವನಿಗೆ ಗುದ್ದಿದ ಬೈಕು: ಮೂವರಿಗೆ ಗಾಯ

ಹೊನ್ನಾವರ: ತರಕಾರಿ ಖರೀದಿಗೆ ಬಂದಿದ್ದ ಮಂಜುನಾಥ ಗೌಡ ಎಂಬಾತರಿಗೆ ಕಿಶೋರ ದೇವಾಡಿಗ ಎಂಬಾತರು ಬೈಕ್ ಗುದ್ದಿದ್ದು, ಪರಿಣಾಮ ಮಂಜುನಾಥ ಗೌಡ, ಕಿಶೋರ ದೇವಾಡಿಗ ಅವರ ಜೊತೆ ಗುದ್ದಿದ…

ಸ್ಥಳೀಯ

ಅಶ್ವಥ ಎಲೆಯಲ್ಲಿ ಅರಳಿದ ವೀರೇಂದ್ರ ಹೆಗ್ಗಡೆ!

ಕುಮಟಾ ಬಸ್ತಿಪೇಟೆಯ ಚಿತ್ರಕಲಾವಿದ ಪ್ರಥ್ವಿರಾಜ್ ನಾಯ್ಕ ಅವರು ಲೀಪ್ ಆರ್ಟ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಚಿತ್ರ ಬಿಡಿಸಿದ್ದಾರೆ. ಅಶ್ವಥ ಎಲೆಯಲ್ಲಿ ಅರಳಿದ ಹೆಗ್ಗಡೆ…

ಸ್ಥಳೀಯ

ಶಾಲಾ ಮಕ್ಕಳಿಗೆ ಸಂವಿಧಾನ ಅರಿವು

ಕಾರವಾರ: ನಗೆ ಶಾಲಾ ಮಕ್ಕಳಿಗೆ ಭಾರತ ಸಂವಿಧಾನದ ಬಗ್ಗೆ ಶಿಕ್ಷಕರು ಬೋಧಿಸಿ, ಸಂವಿಧಾನ ಪೀಠಿಕೆಯನ್ನು ಪ್ರಮಾಣ ವಚನ ರೂಪದಲ್ಲಿ ಬೋಧಿಸಿದರು. ಮಂಗಳವಾರ ಇಲ್ಲಿನ ಮಕ್ಕಳಿಗೆ ಕಾನೂನು ಅರಿವು…

You cannot copy content of this page