6 Skip to content
Archive

Category: ಸ್ಥಳೀಯ

ಸ್ಥಳೀಯ

ರಸ್ತೆಗೆ ಅಡ್ಡನಿಂತ ಟಾಕ್ಟರ್: ಬೈಕ್ ಗುದ್ದಿ ಸವಾರನಿಗೆ ಗಾಯ

ಹಳಿಯಾಳ: ಸೇತುವೆಗೆ ಅಡ್ಡಲಾಗಿ ನಿಂತ ಟಾಕ್ಟರ್’ಗೆ ಬೈಕ್ ಗುದ್ದಿದ ಪರಿಣಾಮ ಸೋಮನಿಂಗ ನಾರಾಯಣ ನಾಗತ್ರಿ (35) ಎಂಬಾತರು ಗಾಯಗೊಂಡಿದ್ದಾರೆ. ನ 15ರ ರಾತ್ರಿ ಸೋಮನಿಂಗ ನಾಗತ್ರಿ ಅಮ್ಮನಕೊಪ್ಪದಿಂದ…

ಸ್ಥಳೀಯ

ಜ್ವರ | ಗುಳುಗೆ ತಿಂದ ಕಾರ್ಮಿಕ ಸಾವು!

ಭಟ್ಕಳ: ಮೀನುಗಾರಿಕೆ ನಡೆಸಲು ಆಗಮಿಸಿದ್ದ ಕಾರ್ಮಿಕ ಜ್ವರ ಬಂದ ಕಾರಣ ಗುಳುಗೆ ಸೇವಿಸಿ ಸಾವನಪ್ಪಿದ್ದಾನೆ. ಆತ ಸೇವಿಸಿದ ಗುಳುಗೆ ಯಾವುದು? ಎಂದು ಖಚಿತವಾಗಿಲ್ಲ. ಜಾರ್ಖಂಡದ ನಾನ್ಸೆಯ ಚಮ್ರು…

ಸ್ಥಳೀಯ

ಸೊಪ್ಪಿನ ಬೆಟ್ಟ ಹಕ್ಕಿಗೆ ನೂರು ವಿಘ್ನ: ಕೆಂಪು ಮಂಗನ ವಿರುದ್ಧ ನ್ಯಾಯವಾದಿ ಹೋರಾಟ!

ಯಲ್ಲಾಪುರ: ವನ್ಯಜೀವಿ ಆಕ್ರಮಣ, ಸೊಪ್ಪಿನ ಬೆಟ್ಟದ ಬಳಕೆಗೆ ವಿಘ್ನ, ಅಧಿಕಾರಿಗಳ ಅಸಡ್ಡೆ, ಬೆಳೆಗಾರರ ​​ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ರೈತರ ಹಕ್ಕುಗಳ ಸಂರಕ್ಷಣಾ ಸಮಿತಿ ನ.20ರಂದು ಪ್ರತಿಭಟನೆ…

ಸ್ಥಳೀಯ

ಒಲಿದರೆ ನಾರಿ.. ಮುನಿದರೆ ಮಾರಿ: ಪತ್ನಿ ಮುನಿಸಿಗೆ ಬೆಂದು ಹೋದ ಪತಿ!

ಅಂಕೋಲಾ: ದಂಪತಿ ನಡುವೆ ನಡೆದ ಕಲಹದಲ್ಲಿ ಸಿಟ್ಟಾದ ಪತ್ನಿ ತನ್ನ ಪತಿಯ ಮೇಲೆ ಬಿಸಿ ನೀರಿನ ಅಭಿಷೇಕ ಮಾಡಿದ್ದು, ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪತ್ನಿ…

ಸ್ಥಳೀಯ

ಈತನಿಗೆ ಜೂಜಾಟವೂ ಒಂದು ವ್ಯಾಪಾರ!

ಶಿರಸಿ: ಬಚಗಾಂವ್ ಬಸ್ ನಿಲ್ದಾಣದ ಎದುರು ಮಟ್ಕಾ ಆಡಿಸುತ್ತಿದ್ದ ಈಶ್ವರ ಬೋವಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹುಸುರಿ ಬಸಳೆಕೊಪ್ಪದ ಈಶ್ವರ ಪಕ್ಕೀರಪ್ಪ ಬೋವಿ ನ 16ರಂದು…

ಸ್ಥಳೀಯ

ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ!

ಯಲ್ಲಾಪುರ: ಜೋಡುಕೆರೆ ಬಳಿ ಅನಧಿಕೃತ ಮೀನು ಮಾರಾಟದ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮನವಿ ನೀಡಿದ ಒಂದೇ ದಿನದಲ್ಲಿ ಅಧಿಕಾರಿಗಳು ಅದನ್ನು ತೆರವು ಮಾಡಿದ್ದಾರೆ.…

ಸ್ಥಳೀಯ

ಹಳೆ ದ್ವೇಷ: ಹೊಸ ಹೊಡೆದಾಟ!

ಹೊನ್ನಾವರ: ಮಾಳ್ಕೊಡ್ ಹರಕನಳ್ಳಿಯ ಗಜೇಂದ್ರ ಅಂಬಿಗ ಹಾಗೂ ಗಣಪತಿ ಅಂಬಿಗರ ನಡುವೆ ಜಗಳವಾಗಿದೆ. ಈ ಜಗಳ ಹೊಡೆದಾಟಕ್ಕೂ ಕಾರಣವಾಗಿದೆ. ನ 1ರಂದು ಗಜೇಂದ್ರ ಕುಪ್ಪಯ್ಯ ಅಂಬಿಗ ತಮ್ಮ…

ಸ್ಥಳೀಯ

ಬಳಕೆಗೆ ಬಾರದ ಬೋರ್‌ವೆಲ್’ಗೆ ಮರು ಜೀವ

ಯಲ್ಲಾಪುರ: ರವೀಂದ್ರನಗರದಲ್ಲಿ ಉಪಯೋಗಕ್ಕಿಲ್ಲದ ಬೋರ್‌ವೆಲ್’ಗೆ ಪ ಪಂ ಅಧಿಕಾರಿಗಳು ಮರುಜೀವ ನೀಡಿದ್ದಾರೆ. ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಬೋರ್‌ವೆಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂಡಗೋಡ ರಸ್ತೆಯ…

ಸ್ಥಳೀಯ

ಕಲಕೇರಿ ಶಾಲೆ ಬಳಿ ಮಟ್ಕಾ ಜೋರು!

ಕುಮಟಾ: ವಾಲಗಳ್ಳಿಯ ಕಲಕೇರಿ ಶಾಲೆ ಬಳಿ ಮಟ್ಕಾ ಆಡಿಸುತ್ತಿದ್ದ ಬೇಟೆ ಮಾದೇವ ಗೌಡ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಾಗಿದೆ. ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಬೇಟೆ…

ಸ್ಥಳೀಯ

ನಗರಸಭೆ ನೌಕರನಿಗೂ ಮಟ್ಕಾ ಆಡಿಸುವ ಚಟ!

ದಾಂಡೇಲಿ: ನಗರಸಭೆಯಲ್ಲಿ ಕೆಲಸ ಮಾಡುವ ದತ್ತಾತ್ರೇಯ ನಾಯ್ಕ ಬಿಡುವಿನ ವೇಳೆ ಮಟ್ಕಾ ಆಡಿಸಿ ಹಣಗಳಿಸುತ್ತಾರೆ! ಹಳೆದಾಂಡೇಲಿಯ ಫಾರೆಸ್ಟರ್ ಏರಿಯಾದಲ್ಲಿ ಮನೆ ಮಾಡಿಕೊಂಡಿರುವ ದತ್ತಾತ್ರೇಯ ಗಂಗಾಧರ ನಾಯ್ಕ ನಗರಸಭೆ…

You cannot copy content of this page