ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾರವಾರ: ಸಂಶೋಧನಾ ವಿದ್ಯಾರ್ಥಿ ಶ್ರೀಮತಿ. ಅರ್ಪಿತಾ ಜಿ. ಎ. ಅವರಿಗೆ ವಿಟಿಯುನಿಂದ ಡಾಕ್ಟರೇಟ್ ಪದವಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶ್ರೀಮತಿ. ಅರ್ಪಿತಾ...
ಸ್ಥಳೀಯ
ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ...
ಯಲ್ಲಾಪುರ: ತಾಲೂಕಿನ ಬಾರೆ ಸಮೀಪದ ಬಂಕೊಳ್ಳಿಯ ವೃದ್ಧನೊಬ್ಬ ಕಾಣೆಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಕೊಳ್ಳಿಯ ನೆಮ್ಮಾ ನಾರಾಯಣ ಕುಣಬಿ ಕಾಣೆಯಾದ ವ್ಯಕ್ತಿ. ಇವರು ಕಳೆದ...
ಮದುವೆ ಮನೆಯಲ್ಲಿ ಚಪ್ಪಲಿ, ಮಳೆಗಾಲದಲ್ಲಿ ಛತ್ರಿ ಬದಲಾಗುವುದು ಸಾಮಾನ್ಯ. ಆದರೆ, ಸೋಮವಾರ ರಾತ್ರಿ ಬೈಕ್ ಬದಲಾಗಿದೆ. ಈ ವಿಷಯವಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ದು, ಕೊನೆಗೂ ಪೊಲೀಸರು ಬೈಕ್ ಹುಡುಕಿ...
ಅಂಕೋಲಾದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು ಏಳು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ. ಅಂಕೋಲಾ ಬೆಳಂಬಾರದ...
ಕಾರವಾರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಅಸ್ನೋಟಿ ಶಿವಾಜಿ ಮಂದಿರ ಆವರಣದಲ್ಲಿ ಪರಿಸರ ದಿನಾಚರಣೆ ಆಯೋಜಿಸಿದ್ದು, ಈ ವೇಳೆ ಭಾಗವಹಿಸಿದ ಗಣ್ಯರು `ಗಿಡ ನೆಟ್ಟು ಬರ ಓಡಿಸಿ' ಎಂಬ...
ಯಲ್ಲಾಪುರದ ಇಡಗುಂದಿ ಬಳಿ ಹೆದ್ದಾರಿ ಅಂಚಿನಲ್ಲಿ ಲಾರಿ ನಿಂತಿದ್ದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ನಡೆದ ಈ ಅಪಘಾತದಲ್ಲಿ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ....
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೆ ಸರ್ಕಾರ ಐಷಾರಾಮಿ ಇನೋವಾ ಕ್ರಿಸ್ಟಾ ಕಾರು ನೀಡಿದೆ. ಅದಾಗಿಯೂ, ಅವರು ರಿಕ್ಷಾದಲ್ಲಿ ಓಡಾಟ ನಡೆಸಿದ್ದಾರೆ! ಗೋವಾ, ಗುಜರಾತ್ ಹಾಗೂ...
ಶಿರಸಿಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಗುದ್ದಿದೆ. TSS ಆಸ್ಪತ್ರೆಗೆ ದಾಖಲಿಸಿದರೂ ಆ ಬಾಲಕನ ಜೀವ ಉಳಿಯಲಿಲ್ಲ. ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ರಾಘವೇಂದ್ರ...
ಯಲ್ಲಾಪುರದ ಮದನೂರಿನಲ್ಲಿ ನಡೆದ ಗ್ರಾಮಸಭೆಗೆ 300ಕ್ಕೂ ಅಧಿಕ ಜನ ಆಗಮಿಸಿದ್ದರು. ಆದರೆ, ಜನರ ಸಮಸ್ಯೆ ಆಲಿಸಲು ಬರಬೇಕಿದ್ದ ಅಧಿಕಾರಿಗಳೇ ಅಲ್ಲಿ ಕಾಣಿಸಲಿಲ್ಲ! ಧಾರಾಕಾರ ಮಳೆಯಿದ್ದರೂ ಗ್ರಾಮೀಣ ಭಾಗದ...
