6
ಯಲ್ಲಾಪುರ: ಹಳೆಯ ತಹಶೀಲ್ದಾರ್ ಕಚೇರಿ ಮುಂದೆ ಹೊಟೇಲ್ ನಡೆಸುವ ಮಧುಕೇಶ್ವರ ಭಟ್ಟ ಅವರ ಮನೆಯಲ್ಲಿ ಕಳ್ಳತನವಾಗಿದೆ. ರವೀಂದ್ರ ನಗರದ ಮಧುಕೇಶ್ವರ ಭಟ್ಟ ಅವರು ಬಸ್ ನಿಲ್ದಾಣ ರಸ್ತೆಯಲ್ಲಿ...
Read moreಯಲ್ಲಾಪುರ: ಕೌಟುಂಬಿಕ ವ್ಯಾಜ್ಯದಿಂದ ಬೇರೆಯಾಗಿದ್ದ ದಂಪತಿಗೆ ಪರಸ್ಪರ ಹೂವಿನ ಹಾರ ತೊಡಿಸುವ ಮೂಲಕ ನ್ಯಾಯಾಧೀಶರು ಶನಿವಾರ ಒಂದುಗೂಡಿಸಿದರು. ನ್ಯಾಯ ದೇವತೆಗೆ ಸಾಕ್ಷಿಯಾಗಿ ಜೀವನದೂದ್ದಕ್ಕೂ ಒಟ್ಟಿಗೆ ಬಾಳುವುದಾಗಿ ಈ...
Read moreಯಲ್ಲಾಪುರ: ದಿಢೀರ್ ಹೃದಯಘಾತದಿಂದ ಸಾವನಪ್ಪಿದ ಶಿಕ್ಷಕ ನಾರಾಯಣ ನಾಯಕ ಅವರು ಸಾವಿನ ನಂತರವೂ ಶಿಕ್ಷಕರ ಮನದಾಳದಲ್ಲಿ ಬದುಕಿದ್ದಾರೆ. ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ವೇದಿಕೆಗೆ ಅವರ ಹೆಸರಿಟ್ಟಿರುವುದೇ ಇದಕ್ಕೆ...
Read moreಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ಅಳವಡಿಸಿದ ಹಂಪ್ ಬೈಕ್ ಸವಾರನ ಜೀವ ತೆಗೆದಿದೆ. ನೂತನವಾಗಿ ಹಂಪ್ ಅಳವಡಿಸಿದ ನಂತರ ಅಧಿಕಾರಿಗಳು ಅಲ್ಲಿ ಸೂಚನಾ ಫಲಕವನ್ನು ಅಳವಡಿಸದ ಕಾರಣ...
Read moreಕಾರವಾರ: ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಗೆ ನ್ಯಾಯಾಧೀಶರು ಬುದ್ದಿ ಹೇಳಿದ್ದು, ಪರಸ್ಪರ ಕಚ್ಚಾಡುತ್ತಿದ್ದವರು ಮತ್ತೆ ಒಂದಾದರು. ಪರಸ್ಪರ ಪ್ರೀತಿ - ವಿಶ್ವಾಸದಿಂದ ಬದುಕು ನಡೆಸುವ...
Read moreಶಿರಸಿ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ ಪಟಗಾರ ವಿರುದ್ಧ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪೊಲೀಸರಿಗೆ ದೂರು...
Read moreಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ತೇಜೋವಧೆಗೆ ವರ್ತಿಸಿದ ಆರೋಪದ ಹಿನ್ನಲೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಕನ್ನಡ ವಾಣಿ' ವೆಬ್ ಪೋರ್ಟಲ್'ನ ನವೀನ ಸಾಗರ್,...
Read moreಭಟ್ಕಳ: ಬೆಳಕೆ ತಾಲೂಕಿನ ಜನತಾ ಕಾಲೋನಿ ಬಳಿ ಒಂದೇ ಕುಟುಂಬದ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಪರಮೇಶ್ವರಿ ಮೊಗೇರ, ಮಂಜುನಾಥ ಮೊಗೇರ, ಭರತ ಮೊಗೇರ ಹಾಗೂ...
Read moreಹಳಿಯಾಳ: ನ್ಯಾಯಮೂರ್ತಿ ಎ ಜೆ ಸದಾಶಿವ ವರದಿ ಜಾರಿಗೆ ದಲಿತ ಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದರು. ಶಾಸಕ ಆರ್ ವಿ ದೇಶಪಾಂಡೆ ಅವರ ಮನೆ ಮುಂದೆ ತಮಟೆ...
Read moreಯಲ್ಲಾಪುರ: ನಾಯ್ಕನಕೆರೆಯ ದತ್ತ ಮಂದಿರ ಲೋಕಾರ್ಪಣೆಯಾಗಿದ್ದು, ದತ್ತ ಮಂದಿರದ ಪಕ್ಕದಲ್ಲಿಯೇ ಭಿಕ್ಷಾ ಮಂದಿರ ನಿರ್ಮಿಸಲು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪಿಸಿದ್ದಾರೆ. ಭಿಕ್ಷಾ ಮಂದಿರದ ಮಧ್ಯಭಾಗದಲ್ಲಿ...
Read moreYou cannot copy content of this page
No WhatsApp Number Found!

