6
ADVERTISEMENT

ಸ್ಥಳೀಯ

SSLC ಪರೀಕ್ಷೆ: ಮೊದಲ ದಿನವೇ 220 ವಿದ್ಯಾರ್ಥಿಗಳ ಗೈರು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ 21ರಂದು ಮೊದಲ ದಿನದ SSLC ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಆದರೆ, ಈ ದಿನ ಒಟ್ಟು 220 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರವುಳಿದಿದ್ದಾರೆ! ವಿದ್ಯಾರ್ಥಿಗಳಲ್ಲಿ...

Read more

ಗಾಂಜಾ ವಿರುದ್ಧ ಸಮರ: ಗ್ರಾಹಕನ ಜೊತೆ ವ್ಯಾಪಾರಿಯೂ ಸಿಕ್ಕಿಬಿದ್ದ!

ಶಿರಸಿಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಪೊಲೀಸರು ಸಮರ ಸಾರುತ್ತಿದ್ದು, ಗುರುವಾರ ಗಾಂಜಾ ನಶೆಯಲ್ಲಿದ್ದ ಹರೀಶ ನಾಯ್ಕರನ್ನು ಬಂಧಿಸಿದ್ದಾರೆ. ಶುಕ್ರವಾರ ಗಾಂಜಾ ಮಾರಾಟ ಮಾಡುತ್ತಿದ್ದ...

Read more

ಕಳಚೆ ಭೂ ಕುಸಿತ: ಕೆಲವರಿಗೆ ಪರಿಹಾರದ ಬಯಕೆ.. ಉಳಿದವರಿಗೆ ಪುನರ್ವಸತಿಯ ಆಸೆ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಳಚೆ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವರು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ವಿರುದ್ಧವಾಗಿ...

Read more

ನಾಲ್ಕು ಚಕ್ರದ ವಾಹನಕ್ಕಾಗಿ 4.5 ಲಕ್ಷ ರೂ ಸೊಸೈಟಿ ಸಾಲ: ಸಾಲ ತೀರಿದರೂ ತಪ್ಪದ ಅಲೆದಾಟ!

ದಾಂಡೇಲಿಯ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಮಾಡಿದ್ದ ವ್ಯಾಪಾರಿ ಒಬಯ್ಯ ಉಮದಿ ಅವರಿಗೆ ಅನ್ಯಾಯವಾಗಿದೆ. 2017ರಲ್ಲಿಯೇ ಅವರು ಬಡ್ಡಿ ಜೊತೆ ಪೂರ್ತಿ ಸಾಲ...

Read more

ಮಕ್ಕಳ ವಿದ್ಯಾರ್ಜನೆಗೆ ಜಯ ಕರ್ನಾಟಕ ನೆರವು

ಯಲ್ಲಾಪುರದ ಕಿರವತ್ತಿಯಲ್ಲಿನ ಜಯ ಕರ್ನಾಟಕ ಸಂಘಟನೆ ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಿವಿಧ ಲೇಖನ ಸಾಮಗ್ರಿ ಪೂರೈಸಿದೆ. ಆ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ...

Read more

ಕಟ್ಟಡ ಕಾರ್ಮಿಕನನ್ನು ಕೊಂದ ಇರುವೆ ಔಷಧಿ!

ಸಿದ್ದಾಪುರದಲ್ಲಿ ಅತ್ಯುತ್ತಮ ಕಾರ್ಮಿಕ ಎಂದೇ ಹೆಸರುಪಡೆದಿದ್ದ ನಾರಾಯಣ ನಾಯ್ಕ ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ. ಸಿದ್ದಾಪುರದ ಕಾನಗೋಡಿನಲ್ಲಿ ನಾರಾಯಣ ನಾಯ್ಕ (55) ವಾಸವಾಗಿದ್ದರು. ಗೌಂಡಿ ಕೆಲಸ...

Read more

ನಿರ್ಗತಿಕರಿಗೆ ನೆರವಾದ ಹೋಳಿ ಹಣ!

ಹೊನ್ನಾವರದ ರಾಘು ಗೆಳೆಯರ ಬಳಗದವರು ಕಳೆದ ಎಂಟು ವರ್ಷಗಳಿಂದ ಹೋಳಿ ಹಬ್ಬದ ಹಣವನ್ನು ಅಶಕ್ತರಿಗೆ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಈ ವರ್ಷವೂ ಒಟ್ಟು 33 ಸಾವಿರ ರೂಪಾಯಿಗಳನ್ನು...

Read more

ಕೊಡುಗೈ ದಾನಿಗೆ ಪ್ರಶಸ್ತಿಯ ಪದಕ: ಸನ್ಮಾನ!

ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ `ದೀನಬಂಧು ದತ್ತನಿಧಿ' ಪ್ರಶಸ್ತಿ ದೊರೆತ ಹಿನ್ನಲೆ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದವರು...

Read more

ರೆವಿಂಟೋ ಕಂಪನಿಯ ಕೊಡುಗೆ: ಕಾರವಾರಕ್ಕೆ ಮತ್ತೊಂದು ಆಯುರ್ವೇದ ಆಸ್ಪತ್ರೆ!

ಆಯುರ್ವೇದ ಪದ್ಧತಿಯ ಮೂಲಕ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರವ ರೆವಿಂಟೊ ಲೈಫ್ ಸೈನ್ಸ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. 2004ರಲ್ಲಿ ಶುರುವಾದ ಈ ಕಂಪನಿ 6 ದೇಶಗಳಿಗೆ ವೈದ್ಯಕೀಯ...

Read more

ದಿಂಬಿನ ಅಡಿಯ ಚಿನ್ನ ಕಣ್ಮರೆ: ದೂರು ಕೊಟ್ಟವನೇ ದೊಡ್ಡ ಕಳ್ಳ!

ಭಟ್ಕಳದ ವಯೋವೃದ್ಧೆ ಬಿ ಬಿ ಸಾರಾ ಅವರು ದಿಂಬಿನ ಅಡಿಗೆ ಅಡಗಿಸಿಟ್ಟಿದ್ದ ಚಿನ್ನ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚಿನ್ನ ಕಾಣೆಯಾದ ಬಗ್ಗೆ ಅಜ್ಜಿ ಪರವಾಗಿ ಪೊಲೀಸ್...

Read more
Page 90 of 371 1 89 90 91 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page