6
ADVERTISEMENT

ಸ್ಥಳೀಯ

ಅನಧಿಕೃತ ಗೈರು: ಯಲ್ಲಾಪುರ ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ!

ಮೇಲಧಿಕಾರಿಗಳು ಸೂಚಿಸಿದ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಬೆನಕ ಆರ್ ನಾಯಕ ಅವರು ಅಮಾನತಾಗಿದ್ದಾರೆ. ಯಲ್ಲಾಪುರ ಗಡಿಭಾಗವಾದ ಕಿರವತ್ತಿ ತಪಾಸಣಾ ಕೇಂದ್ರದಲ್ಲಿನ...

Read more

ಉಸ್ತುವಾರಿ ಅಂಗಳದಲ್ಲಿ ಸಹಕಾರಿ ಅಕ್ರಮದ ದೂರು!

ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತದ 2ನೇ ಅವಧಿಯ ಚುನಾವಣೆಯಲ್ಲಿನ ಅಕ್ರಮ ಹಾಗೂ ಗೊಂದಲದ ತನಿಖೆಗೆ ಆಗ್ರಹಿಸಿ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ...

Read more

ಮಂಚಕ್ಕೆ ಕರೆದ ಪ್ರಾಚಾರ್ಯ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಉಪನ್ಯಾಸಕ!

ಅಂಕೋಲಾ ಜಿಸಿ ಕಾಲೇಜಿನಲ್ಲಿ ಪ್ರಾಚಾರ್ಯ ಹುದ್ದೆಗಾಗಿ ನಡೆದ ಕಾದಾಟ ವೈಯಕ್ತಿಕ ತೇಜೋವಧೆಯ ಸ್ವರೂಪ ಪಡೆದಿದೆ. ಪ್ರಾಚಾರ್ಯ ಹುದ್ದೆ ಆಕಾಂಕ್ಷಿ ಎಸ್ ಆರ್ ಶಿರೂಡ್ಕರ್ ಹಾಗೂ ಸದ್ಯದ ಪ್ರಾಚಾರ್ಯ...

Read more

ಯಲ್ಲಾಪುರ | ಕೊಡಸೆ ಭಾಗದಲ್ಲಿ ಸುಗ್ಗಿ ಕುಣಿತದ ಸಡಗರ!

ಯಲ್ಲಾಪುರದ ಕಣ್ಣಿಗೇರಿ-ಕೊಡಸೆ-ಚಿನ್ನಹೊಕಳಿ ಭಾಗದಲ್ಲಿ ಹೋಳಿ ಹಬ್ಬ ಎಂದರೆ ಸುಗ್ಗಿ ಕುಣಿತದ ಸಂಭ್ರಮ. ಅನಾಧಿಕಾಲದಿಂದಲೂ ನಡೆಸಿಕೊಂಡು ಬಂದ ಈ ಪರಂಪರೆಯನ್ನು ಊರಿನ 60 ವರ್ಷ ಮೇಲ್ಪಟ್ಟ ವೃದ್ಧರು ಮುಂದಿನ...

Read more

ಬೈಕಿನಿಂದ ಬಿದ್ದ ಮಹಿಳೆ: ಸಾವು!

ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ಸುಮಂಗಲ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾದ ಸುಮಂಗಲಾ ಹೆಗಡೆ ಅವರು ಗೋಕರ್ಣದ ಬಳಿಯ ಅಪಘಾತದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅಂಕೋಲಾ ತಾಲೂಕಿನ ಹಿಲ್ಲೂರ...

Read more

ಮನೆಯಲ್ಲಿದ್ದ ಮಹಿಳೆ ಕಣ್ಮರೆ: ಕುಟುಂಬದವರ ಅಲೆದಾಟ.. ಪೊಲೀಸರ ಹುಡುಕಾಟ!

ಮುಂಡಗೋಡಿನ ನಂದೀಶ್ವರದ ಅದಿತಿ ಬಸ್ತವಾಡ ಕಾಣೆಯಾಗಿದ್ದಾರೆ. ಅವರ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಅದಿತಿ ಅವರ ಹುಡುಕಾಟ ನಡೆಸಿದ್ದಾರೆ. 29 ವರ್ಷದ ಅದಿತಿ ಅವರು ಆನಂದ...

Read more

ವಿದ್ಯುತ್ ಸಮಸ್ಯೆ: ರೈತರ ಬೆಳೆಗಿಲ್ಲ ಬೆಲೆ!

ಶಿರಸಿಯ ದಾಸನಕೊಪ್ಪ ಹಾಗೂ ಅಂಡಗಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಜನ ರೊಚ್ಚಿಗೆದ್ದಿದ್ದಾರೆ. ಅದಾಗಿಯೂ ಮಂಗಳವಾರ ಶಾಂತಿಯುತ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. `ರೈತರ...

Read more

ನ್ಯಾಯಯುತ ಹಕ್ಕಿಗಾಗಿ ಉಗ್ರ ಹೋರಾಟ: ಪ ಪಂ ಅಧಿಕಾರಿ ವಿರುದ್ಧ ಆಕ್ರೋಶ!

ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಹಾಗೂ ಗಾಂಧಿನಗರ ನಿವಾಸಿಗಳಿಗೆ ನಮೂನೆ 3 ಸಿಗದ ಬಗ್ಗೆ ಪಟ್ಟಣ ಪಂಚಾಯತಿ ಕಚೇರಿಯ ಎದುರು ಮಂಗಳವಾರ ಉಗ್ರ ಹೋರಾಟ ನಡೆದಿದೆ. `ಗಾಂಧಿನಗರ ಹಾಗೂ...

Read more

ಸಿಸಿ ಕ್ಯಾಮರಾಗೆ ಸಿಕ್ಕ ಚುಕ್ಕಿ ಚಿರತೆ!

ಶಿರಸಿಯ ಆರೆಕೊಪ್ಪ ಮತ್ತು ಬಚಗಾಂವ್ ಗ್ರಾಮದಲ್ಲಿ ಚಿರತೆ ಓಡಾಟ ಜೋರಾಗಿದೆ. ರಾತ್ರಿ 8 ಗಂಟೆ ಅವಧಿಗೆ ಚಿರತೆ ಓಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರೆಕೊಪ್ಪ ಮತ್ತು ಬಚಗಾಂವ್...

Read more

ಚಲಿಸುತ್ತಿದ್ದ ರಿಕ್ಷಾ ಮೇಲೆ ವಿದ್ಯುತ್ ಕಂಬ ಮುರಿತ!

ಶಿರಸಿ ಎಪಿಎಂಸಿ ಆವರಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾದ ಮೇಲೆ ಜೋರಾಗಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ರಿಕ್ಷಾದ ಒಳಗೆ ಚಾಲಕ ಸೇರಿ ಮೂವರು ಪ್ರಯಾಣಿಕರಿದ್ದು, ಅವರೆಲ್ಲರೂ...

Read more
Page 96 of 371 1 95 96 97 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page