6
ಭಟ್ಕಳ: ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸಿದ್ದ ಬಾಲಕ ಬಾವಿಗೆ ಬಿದ್ದು ಸಾವನಪ್ಪಿದ್ದು, ಶವವನ್ನು ಮೇಲೆತ್ತಲಾಗಿದೆ. ಬುಧವಾರ ಸಂಜೆ ಭಟ್ಕಳ ತಾಲೂಕು ಪಂಚಾಯತ ಹಿಂದಿನ ತೆರದ ಬಾವಿಗೆ ಬಿದ್ದು ನಿರುಪಾದಿ...
Read moreಕಾರವಾರ: `ಮಾನವನ ಮರಣಕ್ಕೆ ಕಾರಣವಾಗುವ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಇಲಾಖೆ ಇಲಾಖೆ ನಡುವೆ ಸಮನ್ವಯ ಅಗತ್ಯ' ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ....
Read moreಅಂಕೋಲಾ: ಅಂಕೋಲಾದಿ0ದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಗಣೇಶ ಟ್ರಾವೆಲ್ಸ್ ಬಸ್ಸು ಅಪಘಾತವಾಗಿದೆ. ಓವರ್ಟೆಕ್ ಮಾಡುವ ತರಾತುರಿಯಲ್ಲಿ ಬಸ್ಸು ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರಿಗೆ ಗುದ್ದಿದೆ. ಮಂಗಳವಾರ ನಸುಕಿನ...
Read moreಭೂ ಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾದರೆ ಮೂರು ವರ್ಷ ಜೈಲು ಖಚಿತ. ಜೊತೆಗೆ 25 ಸಾವಿರ ರೂ ದಂಡವೂ ನಿಶ್ಚಿತ! `ಕರ್ನಾಟಕ...
Read moreಬೆಳಗಾವಿ ಸುವರ್ಣಸೌಧದ ವಿಧಾನ ಪರಿಷತ್ ಅಧೀವೇಶನದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿಗೌಡ ಅವರ ನಿಧನಕ್ಕೆ ಸಂತಾಪ ಸಭೆ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು, ತುಳಸಿಗೌಡ ಅವರ ನಿಧನರಾದ...
Read moreಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ನಿಧನದಿಂದ ಸಾಲುಮರದ ತಿಮ್ಮಕ್ಕ ಆಘಾತಕ್ಕೆ ಒಳಗಾಗಿದ್ದಾರೆ. `ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕುಟುಂಬದವರoತೆ ತುಳಸಿ ಗೌಡ ಜೊತೆಯಿದ್ದರು' ಎಂದವರು ಸ್ಮರಿಸಿದ್ದಾರೆ. `ತುಳಸಿ...
Read moreಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬೆಳಗಾವಿಯ ಅಧೀವೇಶನದ ಬಳಿ ತಲುಪಿದ್ದು, ಸೋಮವಾರ ವಿವಿಧ ಶಾಸಕ-ಸಚಿವರು ಪ್ರತಿಭಟನಾಕಾರರ ಅಳಲು ಆಲಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ, ವಿವಿಧ...
Read moreಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಪರಂಪರೆಯಲ್ಲಿ ದೈವ ಆರಾಧನೆಗೆ ತನ್ನದೇ ಆದ ಮಹತ್ವವಿದೆ. ಶತಮಾನಗಳ ಹಿಂದಿನಿoದಲೂ ಈ ಭಾಗದಲ್ಲಿ ಹರಕೆ ಹೊತ್ತು ಒಳಿತು ಕಂಡವರಿದ್ದಾರೆ. ಮೊನ್ನೆ ಚಿನ್ನ...
Read moreಭಟ್ಕಳ: ಮುರುಡೇಶ್ವರದಲ್ಲಿ ಪದೇ ಪದೇ ಸಾವು-ನೋವು ಸಂಭವಿಸುತ್ತಿದ್ದು ಇದಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಕಾರಣ ಎಂದು ನ್ಯಾಯವಾದಿ ನಾಗೇಂದ್ರ ನಾಯ್ಕ ದೂರಿದ್ದಾರೆ. ಸಾವು-ನೋವು ತಡೆಯುವಲ್ಲಿ ವಿಫಲರಾದ ಪ್ರವಾಸೋದ್ಯಮ...
Read moreಹಳಿಯಾಳ: `ಪ್ರತ್ಯೇಕ ಜಿಲ್ಲೆ ರಜನೆಗೆ ತನ್ನ ತಕರಾರು ಇಲ್ಲ' ಎಂದು ಶಾಸಕ ಆರ್ ವಿ ದೇಶಪಾಂಡೆ ಎರಡು ವಾರದ ಹಿಂದೆ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೆ ಪ್ರತ್ಯೇಕ...
Read moreYou cannot copy content of this page

