6
ಸಿದ್ದಾಪುರ: `ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ' ಕುರಿತು S News ಡಿಜಿಟಲ್ ಪ್ರಕಟಿಸಿದ ವರದಿಗೆ ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ. ಸಿದ್ದಾಪುರದಿಂದ ಸಾಗರ, ಶಿರಸಿಗೆ ತೆರಳಲು ಸರಿಯಾಗಿ...
Read moreಹಳಿಯಾಳ: ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ ಪ್ರಕರಣ ಮುಖ್ಯಮಂತ್ರಿ ಕಚೇರಿ ತಲುಪಿದೆ. ತಪ್ಪಿತಸ್ಥರ ವಿರುದ್ಧ...
Read moreಕುಮಟಾ: ಬೆಂಗಳೂರಿನಿoದ ಬಂದ ಪ್ರವಾಸಿಗರಿಬ್ಬರು ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಗುರುವಾರ ಸಂಜೆ ಬೆಂಗಳೂರಿನಿoದ 15 ಜನ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು....
Read moreಹೊನ್ನಾವರ: ಗೇರುಸೊಪ್ಪಾದಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ ಪರಿಣಾಮ ಐದು ಜಾನುವಾರುಗಳ ಜೀವ ಉಳಿದಿದೆ. ನ 27ರಂದು ಗೂಡ್ಸ ವಾಹನದಲ್ಲಿ ಅಕ್ರಮ...
Read moreಕಾರವಾರ: ಕಳೆದ 12 ವರ್ಷಗಳಿಂದ ಹೆಸ್ಕಾಂ ಕಚೇರಿಯಲ್ಲಿ ಬೀಡು ಬಿಟ್ಟಿದ್ದ ಸಹಾಯಕ ಕಾರ್ಯನಿರ್ವಾಹಕ ವೀರಣ್ಣ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಯ ಹಿಂದೆ ಅವರದ್ದೇ ಕಾರು...
Read moreಸಿದ್ದಾಪುರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬಸ್ಸು ಗುದ್ದಿದ ಪರಿಣಾಮ ಶಿವಮೊಗ್ಗ ಮೂಲದ ಇಂಜಿನಿಯರ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ನ 22ರಂದು ಇಂಜಿನಿಯರ್ ಮುರುಳಿ ಎಸ್...
Read moreಹೊನ್ನಾವರ: ಮೋಜು-ಮಸ್ತಿಯಲ್ಲಿ ತೊಡಗಿದ್ದ ಮೂವರು ಹುಡುಗಿಯರು ಅಪಾಯಕ್ಕೆ ಸಿಲುಕಿದ್ದು ಸಾಹಸಿ ಮೀನುಗಾರರು ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಭಾನುವಾರ ಹುಬ್ಬಳ್ಳಿಯ ಐವರು ಸ್ನೇಹಿತೆಯರು ಹೊನ್ನಾವರದ ಇಕೋ ಬೀಚಿಗೆ...
Read moreಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿ ವಿನಾಯಕ ಪ್ರಸಾದ ಅವರ ತಾಯಿ ನಿಗೂಢವಾಗಿ ಕಾಣೆಯಾಗಿದ್ದಾರೆ. ವಿನಾಯಕ ಪ್ರಸಾದ ಅವರ ತಾಯಿ ದೇವರಮ್ಮ ಅವರು ಶಾಲೆಯಲ್ಲಿ ಮುಖ್ಯ...
Read more`ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!' ಎಂಬ ವರದಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಲುಪಿದ್ದು, ತಜ್ಞರ ತಂಡ ರಚಿಸಿ ಅಧ್ಯಯನ ನಡೆಸುವಂತೆ ಸಚಿವರು...
Read moreಮುಂಡಗೋಡ: ಬೀದಿ ಬೀದಿ ಅಲೆದು ಭಿಕ್ಷೆ ಬೇಡುವ ಮಂಗಳಮುಖಿಯರ ತಂಡವೊoದು ಕಾಸು ಕೊಡದ ಕಾರಣ ಅಂಗಡಿಯೊoದರ ಗಾಜುಗಳನ್ನು ಒಡೆದಿದ್ದಾರೆ. ಜೊತೆಗೆ ಅಂಗಡಿ ಮಾಲಕ ಹಾಗೂ ಅಲ್ಲಿದ್ದ ಪುಟ್ಟ...
Read moreYou cannot copy content of this page

