6
ADVERTISEMENT

ದೇಶ - ವಿದೇಶ

ಸ್ವಚ್ಛತೆಯ ಮಂತ್ರ | ಪೌರ ಕಾರ್ಮಿಕರ ಜೊತೆ ಬೀದಿ ಗುಡಿಸಿದ ವಿದೇಶಿಗರು!

ಯಲ್ಲಾಪುರ: ಭಗವದ್ಗೀತೆ ಅಧ್ಯಯನಕ್ಕಾಗಿ ವಿದೇಶದಿಂದ ಆಗಮಿಸಿದ ನಾಲ್ವರು ಬುಧವಾರ ಯಲ್ಲಾಪುರ ಪಟ್ಟಣದಲ್ಲಿ ತ್ಯಾಜ್ಯ ಆರಿಸಿದರು. ಇಲ್ಲಿನ ಬೀದಿಗಳನ್ನು ಗುಡಿಸಿ ಸ್ವಚ್ಛತೆಯ ಸಂದೇಶ ಸಾರಿದರು. ಆಮೇರಿಕಾದ ಯಮಲಗುಚಿ, ಜಪಾನಿನ...

Read more

ರಾಮಕೃಷ್ಣ ಹೆಗಡೆ ಅವರ ಜೀವ ಉಳಿಸಿದ್ದು ಕೃಷ್ಣ.. ಹೆಗಡೆರ ತೋಟ ಕಾಪಾಡಿದ್ದು ಎಸ್ ಎಂ ಕೃಷ್ಣ!

ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಉತ್ತರ ಕನ್ನಡ ಜಿಲ್ಲೆಯ ಜೊತೆ ಭಾವನಾತ್ಮಕ ಸಂಬoಧ ಹೊಂದಿದ್ದರು. ಹೀಗಾಗಿಯೇ ಜಿಲ್ಲೆಯ ಅನೇಕ ಗಣ್ಯರೊಂದಿಗೆ ಅವರು...

Read more

ಕೈಗಾ | ನಿವೃತ್ತ ಸಂಪರ್ಕಾಧಿಕಾರಿಗೆ ದೆಹಲಿಯಲ್ಲಿ ಗೌರವ!

ಶಿರಸಿ: ಕಳೆದ 25 ವರ್ಷಗಳಿಂದ ದಲಿತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಗೌರವಿಸುತ್ತಿರುವ ಸುಭಾಷ ಕಾನಡೆ ಅವರ ಸೇವೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸ್ಮರಿಸಿದೆ. ದೆಹಲಿಯ ಪಂಚಶೀಲ...

Read more

ರಾಷ್ಟ್ರೀಯ ಸ್ಕೇಟಿಂಗ್ | ಉತ್ತರ ಕನ್ನಡಿಗರ ಮುಡಿಗೆ ಮತ್ತೊಂದು ಗರಿ!

ಬೆಂಗಳೂರಿನ ಮಲ್ಲೇಶ್ವರಂ ಬಳಿ ಡಿಸೆಂಬರ್ 5ರಿಂದ 15ರವರೆಗೆ 62ನೇ ರಾಷ್ಟ್ರೀಯ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದೆ. ಉತ್ತರ ಕನ್ನಡದ ಮೂವರು ಕುವರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ...

Read more

ರೈಲ್ವೇ ಸಚಿವರ ಜೊತೆ ಸಂಸದರ ಚರ್ಚೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಬೇಕಾದ ರೈಲ್ವೇ ಯೋಜನೆಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರೈಲ್ವೇ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಿದ್ದಾರೆ....

Read more

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

ಕಾರವಾರ: ಗೋವಾ ಪಣಜಿಯ ಆಸ್ಕವಾಡದಲ್ಲಿ ಮಾಂಡ್ರೆಮ್ ಊರಿನ ಮುಖ್ಯಸ್ಥರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರು ಜನರನ್ನು ಗೋವಾ ಪೊಲೀಸರು ಕಾರವಾರದಲ್ಲಿ ಬಂಧಿಸಿದ್ದಾರೆ. ಮoಡ್ರೆಮ್‌ನ ಅಸ್ಕವಾಡದಲ್ಲಿ ಅಪರಿಚಿತ...

Read more

ಶಿರೂರು ವರದಿಯೂ ಇಲ್ಲ.. ಭೂ ಕಂಪನದ ಕಾರಣವೂ ಗೊತ್ತಾಗಿಲ್ಲ!

ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆಯಲ್ಲಿ ಸಿಕ್ಕದ ಮೂಳೆ ಯಾರದು? ಎಂಬ ಬಗ್ಗೆ ಈವರೆಗೂ ಉತ್ತರ ಬಂದಿಲ್ಲ. ಡಿಎನ್‌ಎ ಪರೀಕ್ಷೆಗೆ ಹೋದ ಮೂಳೆ ವರದಿ ಜಿಲ್ಲಾಡಳಿತಕ್ಕೆ ಸಿಕ್ಕಿಲ್ಲ. ಪ್ರಸ್ತುತ...

Read more

ನೌಕಾನೆಲೆಯಲ್ಲಿ ಮೊಳಗಿದ ದೇಶಪ್ರೇಮ: ಸಿಡಿಮದ್ದು ಪ್ರದರ್ಶನ ನೋಡಿ ಸಂಭ್ರಮಿಸಿದ ರಾಜ್ಯಪಾಲ

ಕಾರವಾರ: 1971ರಲ್ಲಿ ಪಾಕಿಸ್ತಾನವೂ ಕರಾಜಿ ಮೇಲೆ ದಾಳಿ ನಡೆಸಿದ್ದು, ಸಿ ಭಾರತವು ವಿಜಯ ಸಾಧಿಸಿದ ನೆನಪಿಗೆ ಡಿಸೆಂಬರ್ 4ರಂದು ಭಾರತೀಯ ನೌಕಾದಿನ ಆಚರಿಸಲಾಗುತ್ತಿದೆ. ಕಾರವಾರದ ನೌಕಾನೆಲೆಯಲ್ಲಿ ಬುಧವಾರ...

Read more

ರಾಜ್ಯಪಾಲರ ನೌಕಾ ಪ್ರವಾಸ: ಜಿಲ್ಲಾಡಳಿತದಿಂದಲೂ ಅದ್ಧೂರಿ ಸ್ವಾಗತ!

ಕಾರವಾರ: ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಕಾರವಾರಕ್ಕೆ ಆಗಮಿಸಿದ್ದಾರೆ. ಭಾರತೀಯ ನೌಕಾನೆಲೆಯನ್ನು ಅವರು ಪ್ರವೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತದಿಂದ ರಾಜ್ಯಪಾಲರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನೌಕಾಪಡೆಯಿಂದ ಗೌರವ ವಂದನೆ...

Read more

ನಾಯಿ-ಕುದುರೆ ಹೆಸರಿಗೂ ಸ್ಮಾರಕ: ನಿಷೇಧಿತ ವಲಯದ ಸ್ವಾತಂತ್ರ್ಯಕ್ಕಾಗಿ ಸಂಸದರ ಹೋರಾಟ!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿ-ಕುದುರೆಗಳ ಹೆಸರಿನಲ್ಲಿಯೂ ಸ್ಮಾರಕವಿದ್ದು, ಅದರಿಂದ ಸಾರ್ವಜನಿಕರಿಗೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಐತಿಹಾಸಿಕ ಮಹತ್ವ ಇಲ್ಲದ ಈ ಸ್ಮಾರಕಗಳಿಂದ ಅನಗತ್ಯ ತೊಂದರೆ ಅನುಭವಿಸಿದವರ ಸಂಖ್ಯೆ...

Read more
Page 18 of 39 1 17 18 19 39

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page