6

ದೇಶ - ವಿದೇಶ

ಕಾರವಾರಕ್ಕೆ ಬರಲಿದ್ದಾರೆ ಸೋನು ನಿಗಮ್: ಸೆಲ್ಪಿಗೆ ಸಿಗುತ್ತಾ ಅವಕಾಶ?!!

ಕಾರವಾರದಲ್ಲಿ ಮೇ 4 ರಿಂದ 5 ದಿನಗಳ ಅದ್ಧೂರಿ ಕರಾವಳಿ ಉತ್ಸವ ನಡೆಯಲಿದೆ. ಮೊದಲ ದಿನವೇ ಸೋನು ನಿಗಮ್ ಆಗಮಿಸಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಕಾರವಾರದ ರವೀಂದ್ರ...

Read more

ಕೊಲೆಗಾರನ ಜೊತೆ ಡಿಶುಂ ಡಿಶುಂ: ಪಿಸ್ತುಲು ತೋರಿಸಿ ಪೌರುಷ ಮೆರೆದ ಪಿಎಸ್‌ಐ!

ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಪ್ರಕರಣದ ಮುಖ್ಯ ಆರೋಪಿ ನಿತೀಶ ತಾಂಡೇಲ್ ಪೊಲೀಸರ ಮೇಲೆ ಬಿಯರ್ ಬಾಟಲಿ ಎಸೆದಿದ್ದಾರೆ. ಇದಕ್ಕೆ ಪ್ರತಿಯಾಗಿ ನಿತೀಶ್...

Read more

ಚೀನಾ ತಂತ್ರಜ್ಞರ ಅವಾಂತರ: ತಲೆಕೆಳಗಾದ ರಾಷ್ಟ್ರಧ್ವಜಕ್ಕೆ 9 ರೂಪಾಯಿ!

ಚೀನಾದವರು ಅಭಿವೃದ್ಧಿಪಡಿಸಿದ pngtree.com ಎಂಬ ವೆಬ್‌ಸೈಟಿನಲ್ಲಿ ಭಾರತೀಯ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಈ ವೆಬ್‌ಸೈಟಿನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಗುಣಮಟ್ಟದ ಫೋಟೋ ಡೌನ್‌ಲೋಡ್ ಉದ್ದೇಶದಿಂದ pngtree.com ವೆಬ್‌ಸೈಟ್...

Read more

ಹಾಲಿನ ವಾಹನದಲ್ಲಿ ಹಸು ಸಾಗಾಟ: ಉಸಿರುಗಟ್ಟಿ ಸಾವನಪ್ಪಿದ ಐದು ಜಾನುವಾರು!

ಹಾಲು ಸಾಗಾಟದ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದದನ್ನು ಕುಮಟಾ ಪೊಲೀಸರು ಪತ್ತೆ ಮಾಡಿದ್ದಾರೆ. ಹಾಲು ಸಾಗಾಟ ವಾಹನ ತಡೆದಾಗ ಕಂಟೇನರ್ ಒಳಗೆ ಉಸಿರುಗಟ್ಟಿ 5 ಜಾನುವಾರು ಸಾವನಪ್ಪಿರುವುದು...

Read more

ಬಸ್ಸಿನಿಂದ ಬಿದ್ದರೂ ಸಾಯಲಿಲ್ಲ.. ಬಾವಿಗೆ ಹಾರಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆತ ಸತ್ತಿದ್ದು ಹೀಗೆ!

ಕೈಗಾದಲ್ಲಿ ದುಡಿಯುವುದಕ್ಕಾಗಿ ಜಾರ್ಖಂಡದಿoದ ಬಂದಿದ್ದ ಸುಭಾಷ್ ಓರಾನ್ ಬಸ್ಸಿನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದು ಫಲಕಾರಿಯಾಗದ ಕಾರಣ ಬಾವಿಯೊಳಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ! 24 ವರ್ಷದ ಸುಭಾಷ್...

Read more

ಮೀನುಗಾರನ ಶವದ ಸುತ್ತ ಅನುಮಾನಗಳ ಹುತ್ತ!

ಮೀನುಗಾರಿಕೆಗಾಗಿ ಗೋವಾ ಕಡೆ ಹೊರಟಿದ್ದ ಬೇಲೆಹಿತ್ತಲದ ಅನಂತ ಅಂಬಿಗ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಬೋಟಿನ ಮಿಶನ್ ಅಡಿ ಅನಂತ ಅಂಬಿಗ ಅವರ ಶವ ಸಿಕ್ಕಿದೆ. ಶವ ಕೊಳೆತಿರುವುದನ್ನು ನೋಡಿ...

Read more

ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಕಾಸು: ಆದರೆ, ಅದೆಲ್ಲವೂ ನಕಲಿ!

ದಾಂಡೇಲಿಯ ಗಾಂಧೀನಗರದಲ್ಲಿನ ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ನಕಲಿ ನೋಟು ಸಿಕ್ಕಿದೆ. ನೋಟಿನ ಮೇಲೆ `ರಿವರ್ಸ ಬ್ಯಾಂಕ್ ಆಫ್ ಇಂಡಿಯಾ' ಎಂದು ಬರೆಯಲಾಗಿದ್ದು, ಸಿನಿಮಾ ಚಿತ್ರಿಕರಣಕ್ಕೆ...

Read more

ಅಲ್ಲಿ ಕ್ರಿಕೆಟ್.. ಇಲ್ಲಿ ಬೆಟ್ಟಿಂಗ್: ಕಾಸಿನ ಬೇಟೆಗೆ ಹೋದವನ ಬಂಧನ!

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮುಂಡಗೋಡಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪಂಜಾಬಿನ ಛಂಡಿಗರದಲ್ಲಿರುವ ಮಹಾರಾಜ ಯಧುವೀರ ಸಿಂಗ್ ಸ್ಟೇಡಿಯಂ'ನಲ್ಲಿ ಕ್ರಿಕೆಟ್ ನಡೆಯುತ್ತಿದೆ. ರಾಜಸ್ಥಾನ ಹಾಗೂ...

Read more

ಇದು ದೇಶವೇ ಖುಷಿಪಡುವ ಸುದ್ದಿ | ಕಾರವಾರಕ್ಕೆ ಬಂದ ರಕ್ಷಣಾ ಸಚಿವ: ಚೀನಾ ಹತ್ತಿಕ್ಕಲು ಭಾರತ ಸನ್ನಿದ್ಧ!

ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದ್ದರಿಂದ ಭಾರತವೂ ಸಾಗರ ಕಾರ್ಯಾಚರಣೆಗೆ ಸಿದ್ಧವಾಗಿದೆ. 9 ಮಿತ್ರ ರಾಷ್ಟ್ರಗಳ ಒಡಗೂಡಿ ಭಾರತ ಈ ಕಾರ್ಯಾಚರಣೆ ನಡೆಸಲಿದ್ದು, ರಾಷ್ಟ್ರೀಯ...

Read more

ಅರಣ್ಯ ಹಕ್ಕು: ನಿನ್ನೆ ನಡೆಯಲೇ ಇಲ್ಲ ಸುಪ್ರೀಂ ಕೋರ್ಟಿನ ವಿಚಾರಣೆ!

ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ನೆಲೆಸಿರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬೇಕು ಎಂದು ಎಂಟು ಪರಿಸರ ಸಂಘಟನೆಗಳು ಸಲ್ಲಿಸಿದ ಅರ್ಜಿ ಬುಧವಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿಲ್ಲ. `ಪರಿಸರ ಸಂಘಟನೆಗಳು ಸುಪ್ರೀಂ...

Read more
Page 5 of 39 1 4 5 6 39

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page