6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಜನವರಿ15 ರಂದು ಹವ್ಯಕ ಭವನ ಕಟ್ಟಡಕ್ಕೆ ಸ್ವರ್ಣವಲ್ಲೀ ಶ್ರೀಗಳಿಂದ ಭೂಮಿಪೂಜೆ

ಯಲ್ಲಾಪುರದ ಕಾಳಮ್ಮನಗರದಲ್ಲಿ ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಜ.15 ರಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಾಲೂಕು…

ಸ್ಥಳೀಯ

ಕಾಜಲವಾಡಾ ಕಾಡಿನಲ್ಲಿ ಹೆಣವಾದ ರಫೀಕ್: ಕೊಲೆಗೈದವ ನೇಣಿಗೆ ಶರಣು

ಯಲ್ಲಾಪುರದ ಕಾಳಮ್ಮನಗರದ ಬಳಿ‌ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ರಫೀಕ್ ಯಳ್ಳೂರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣದ ಕಾಜಲವಾಡಾ ಸಮೀಪದ ಕಾಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ…

ಸ್ಥಳೀಯ

ಚಾಕುವಿನಿಂದ ಮಹಿಳೆಯ ಕುತ್ತಿಗೆ ಸೀಳಿದ ಯುವಕ

ಯುವಕನೊಬ್ಬ ಮಹಿಳೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊ*ಲೆ ಮಾಡಿದ ಘಟನೆ ಯಲ್ಲಾಪುರದ ಕಾಳಮ್ಮನಗರದಲ್ಲಿ ಶನಿವಾರ ನಡೆದಿದೆ. ಕಾಳಮ್ಮನಗರದ ರಂಜಿತಾ ಮಲ್ಲಪ್ಪ ಬನ್ಸೋಡೆ (30) ಕೊಲೆಯಾದ…

ಸ್ಥಳೀಯ

ಟ್ರೇಡಿಂಗ್ ನಲ್ಲಿ ನಷ್ಟ ತಡೆಯಲು ಹೊಸ ಆವಿಷ್ಕಾರ ಮಾಡಿದ ಸೂರಜ್ ಹೆಗಡೆ

ಟ್ರೇಡಿಂಗ್ ಕ್ಷೇತ್ರದಲ್ಲಿನ ಏರಿಳಿತವನ್ನು ಊಹಿಸಲು ಸಾಧ್ಯವಾಗದೇ ಅನೇಕರು ಹಣ ಕಳೆದುಕೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ಯಲ್ಲಾಪುರದ ತಂತ್ರಜ್ಞ ಸೂರಜ ಹೆಗಡೆ ಅವರು ಒಂದು ಪರಿಹಾರ…

ಸ್ಥಳೀಯ

ಯಲ್ಲಾಪುರ: ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅವಿರೋಧವಾಗಿ ನಡೆಯಿತು. ಸಂಘದ ಅಧ್ಯಕ್ಷರಾಗಿ…

ಸ್ಥಳೀಯ

ಯಲ್ಲಾಪುರದ ಈದ್ ಮಿಲಾದ್ ಮೆರವಣಿಗೆ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವನಿಗೆ ಶಿಕ್ಷೆ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವ್ಯಕ್ತಿಗೆ ಯಲ್ಲಾಪುರದ ನ್ಯಾಯಾಲಯ ಒಂದು ವರ್ಷದವರೆಗೆ ಪರಿವೀಕ್ಷಣಾಧಿಕಾರಿಯ ಮೇಲ್ವಿಚಾರಣೆಯಲ್ಲಿರುವಂತೆ ಆದೇಶಿಸಿ, 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.…

ಸ್ಥಳೀಯ

ನಾಳೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕರೆಂಟ್ ಇರಲ್ಲ

ಯಲ್ಲಾಪುರ ಪಟ್ಟಣದ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ಡಿ.17 ರಂದು ಬೆಳಗ್ಗೆ 9 ರಿಂದ ಸಂಜೆ 6 ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.…

ಸ್ಥಳೀಯ

ಯಾಣಕ್ಕೆ ಪ್ರಯಾಣ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯ ಬದುಕಿನ ಪ್ರಯಾಣ ಅಂತ್ಯ

ಬೈಕ್ ಸ್ಕಿಡ್ ಆಗಿ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದು,, ಇನ್ನೊಬ್ಬ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮೇಲೆ ಯಲ್ಲಾಪುರದ ಎಚ್.ಕೆ.ಜಿ.ಎನ್ ಸಿಮೆಂಟ್ ಇಟ್ಟಿಗೆ ತಯಾರಿಕಾ ಘಟಕದ…

ಸ್ಥಳೀಯ

ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ

ಯಲ್ಲಾಪುರ ತಾಲೂಕಾ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದಿಂದ ನಾಮಧಾರಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.     ಪ್ರಸ್ತುತ ವರ್ಷದ 10…

ಸ್ಥಳೀಯ

ಗಾಂಜಾ ಅಮಲಿನಲ್ಲಿ ಸಿಕ್ಕಿಬಿದ್ದ ಹರೀಶ!

ಯಲ್ಲಾಪುರ ಪಟ್ಟಣದ ಮಾಗೋಡ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರತಿಬೈಲಿನ ಹರೀಶ ನಾಗರಾಜ ನಾಯ್ಕ…

You cannot copy content of this page