6 Skip to content
ಸ್ಥಳೀಯ

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ಫಲಾನುಭವಿ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನು ರೂಪಿಸಿದೆ.ಈ ಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ…

Read article
2 minutes read
ಸ್ಥಳೀಯ

ಅ.3ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

Ideas for Your Living Spaces

ಸ್ಥಳೀಯ

ಶಿರಸಿ – ಸಿದ್ದಾಪುರದಲ್ಲಿ ಲೋಕಾಯುಕ್ತರ ಸಂಚಾರ

ಶಿರಸಿ: ಜೂ 27ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಪ್ರವಾಸಿ ಮಂದಿರ ಹಾಗೂ ಜೂ 28ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಪ್ರವಾಸಿ ಮಂದಿರ…

ಸ್ಥಳೀಯ

ಯಲ್ಲಾಪುರದ ಕರ್ಣಾಟಕ ಬ್ಯಾಂಕಿಗೆ 13ರ ಹರೆಯ

100 ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕ್ ಯಲ್ಲಾಪುರದಲ್ಲಿ ಶಾಖೆ ತೆರೆದು ಇಂದು (ಜೂ 24) 13 ವರ್ಷ ಕಳೆದಿದೆ. ಈ ಹಿನ್ನಲೆ ಬ್ಯಾಂಕಿನಲ್ಲಿ ಸಂಭ್ರಮದ…

ವಿಡಿಯೋ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನದ ಸ್ವೀಕರಿಸಿದ ದೃಶ್ಯ

ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಸಿ ಲೋಕಸಭೆ ಪ್ರವೇಶಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ದೇವರ ಹೆಸರಿನಲ್ಲಿ ಅವರು ಪ್ರಮಾಣ…

ದೇಶ - ವಿದೇಶ

ಸದನದಲ್ಲಿ ಸಂಸದರಿ0ದ ಸಂಸ್ಕೃತ ಉಚ್ಚಾರ

ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಸಂಸ್ಕೃತ ಉಚ್ಚಾರದ ಮೂಲಕ ಮೊದಲ ಮಾತುಗಳನ್ನಾಡಿದ್ದಾರೆ. ಜೂ 24ರಂದು ಪ್ರಮಾಣ…

ಸ್ಥಳೀಯ

ಬೈಕಿನಿಂದ ಬಿದ್ದ ಮಹಿಳೆಯ ಬದುಕು ಅಂತ್ಯ

ಜೊಯಿಡಾ: ಅಣಶಿಯ ಸಂತೋಷ ಹರಿಜನ್ ಎಂಬಾತರ ಬೈಕ್ ಏರಿದ್ದ ಸ್ಮಿತಾ ಹರಿಜನ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಜೂ 23ರಂದು ಸಂತೋಷ ಹರಿಜನ್ ಜೊಯಿಡಾದ…

ಸ್ಥಳೀಯ

ಗೋವಾ ಉದ್ಯೋಗಿಗೆ ಗುದ್ದಿದ ಬೈಕ್ ಸವಾರ

ಕಾರವಾರ: ಗೋವಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನಂದನಗದ್ದಾದ ನಾಗರಾಜ ನಾಯ್ಕ ಅವರಿಗೆ ಕುಮಟಾದ ಧೀರಜ್ ಪೆಡ್ನೆಕರ್ ಎಂಬಾತ ಜೂ 22ರ ರಾತ್ರಿ ಬೈಕ್…

ಸ್ಥಳೀಯ

ಸಾಧಕ ವಿದ್ಯಾರ್ಥಿನಿಗೆ ದನಗರಗೌಳಿಗರಿಂದ ಪುರಸ್ಕಾರ

ಯಲ್ಲಾಪುರ: ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ದನಗರಗೌಳಿ ಸಮುದಾಯದ ಜನ್ನಾಬಾಯಿ ಜಾನು ಕೋಕರೆ ಅವರನ್ನು ರಾಜ್ಯ ದನಗರಗೌಳಿ ಯುವ ಸೇನೆಯವರು ಸನ್ಮಾನಿಸಿ…

ಸ್ಥಳೀಯ

`ದೇಶದ ಅಭಿವೃದ್ಧಿಗೆ ರಾಮಮಂದಿರದ ಪಾತ್ರ ದೊಡ್ಡದು’

ಯಲ್ಲಾಪುರ: `ರಾಮ ಮಂದಿರ ನಿರ್ಮಾಣ ಹಾಗೂ ನಳಂದ ವಿಶ್ವ ವಿದ್ಯಾಲಯ ಸ್ಥಾಪನೆ ಎರಡೂ ಸಹ ದೇಶದ ಬೆಳವಣಿಗೆಗೆ ಮಹತ್ವದ್ದಾಗಿದೆ ಎಂದು ಎಂದು ವಿಶ್ವದರ್ಶನ ಶಿಕ್ಷಣ…

ರಾಜ್ಯ

ಸಾತೊಡ್ಡಿ ಪ್ರವಾಸಿಗರ ಹುಚ್ಚಾಟ: ಪೊಲೀಸರಿಗೆ ತಲೆಬಿಸಿ!

ಪ್ರಸಿದ್ಧ ಸಾತೊಡ್ಡಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದ್ದು, ಭಾನುವಾರ ರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಪಡ್ಡೆ ಹುಡುಗರ ಬೆವರಿಳಿಸಿದರು. ಯಲ್ಲಾಪುರದ ಬಿಸಗೋಡು…

ರಾಜ್ಯ

ರಮ್ಮಿ ಆಡಿ 18 ಲಕ್ಷ ಕಳೆದುಕೊಂಡ: ಪೊಲೀಸಪ್ಪನ ವಿರುದ್ಧ ಸಿಡಿದೆದ್ದ ಪ್ರೇಯಸಿ

ಆತ ನೋಡಲು ಸುಂದರವಾಗಿದ್ದ. ವೃತ್ತಿಯಲ್ಲಿ ಪೊಲೀಸ್ ಬೇರೆ. ಆದರೆ, ಆನ್ ಲೈನ್ ಗೇಮ್ ಚಟಕ್ಕೆ ಆತ ಅಂಟಿಕೊoಡಿದ್ದರಿoದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ. ರಮ್ಮಿ ಆಡಿ…

You cannot copy content of this page