ಅಪಘಾತ | ಆ ಕಾರಿನಲ್ಲಿದ್ದವ ಒಬ್ಬ.. ಬೈಕಿನಲ್ಲಿದ್ದವರು ನಾಲ್ಕು ಜನ!
ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ ಶೇರಿಗಾರ್ ಆ...
Read more6
ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ ಶೇರಿಗಾರ್ ಆ...
Read moreಕೂಲಿ ಕೆಲಸ ಮಾಡಿಕೊಂಡಿದ್ದ ದುರ್ಗಯ್ಯ ದೇವಾಡಿಗರಿಗೆ ಸರಾಯಿ ಚಟ ಅಂಟಿಕೊAಡಿತ್ತು. ಅದೇ ನಶೆಯಲ್ಲಿ ಅವರು ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ತಟ್ಟಿಹಕ್ಕಲ ಬೆರ್ಮುಮನೆಯಲ್ಲಿ...
Read moreಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನಂದಿತಾ-ಗೋಪಾಲಕೃಷ್ಣರ ಜೋಡಿ ಇದೀಗ ಅತಂತ್ರವಾಗಿದೆ. ಅದೇ ನೋವಿನಲ್ಲಿ ಗೋಪಾಲಕೃಷ್ಣ ಮನೆ ಬಿಟ್ಟು ಹೋಗಿದ್ದಾರೆ. ಪತಿಯ ಆಗಮನದ ನಿರೀಕ್ಷೆಯಲ್ಲಿದ್ದ ನಂದಿಯಾ ಒಂಟಿಯಾಗಿದ್ದು,...
Read moreಪ್ರವಾಸದ ಉದ್ದೇಶದಿಂದ ದಾಂಡೇಲಿಗೆ ಬಂದಿದ್ದ ಇನೋವಾ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಆ ನಂತರ ಕಾರು ಪಲ್ಟಿಯಾಗಿದ್ದು, ಒಳಗಿದ್ದ 8 ಜನ ಗಾಯಗೊಂಡಿದ್ದಾರೆ. ಶನಿವಾರ ಹುಬ್ಬಳ್ಳಿಯಿಂದ ಈ...
Read moreಸೆಂಟ್ರಿoಗ್ ಕೆಲಸದ ಸಾಮಗ್ರಿ ತರಲು ಹೊರಟಿದ್ದ ಕಾರ್ಮಿಕ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊನ್ನಾವರದ ತೊಳಸಾಣೆ ರಾವನಕೊಡ್ಲುವಿನ ಶ್ರೀನಿವಾಸ ನಾಯ್ಕ...
Read moreYou cannot copy content of this page
No WhatsApp Number Found!

