6
ವೃದ್ಧನ ಪಾಲಿಗೆ ಯಮನ ರೀತಿ ಬಂದ ಪೆಪರ್ ತುಂಬಿದ ಲಾರಿ!

ನಿಧಾನವಾಗಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್’ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರಿನಲ್ಲಿದ್ದ ಗುರುಪ್ಪಾ ಕೊಟಗಿ ಸಾವನಪ್ಪಿದ್ದಾರೆ. ದಾಂಡೇಲಿ ಸುಭಾಷ ನಗರದ ಗುರುಪ್ಪಾ ಕೊಟಗಿ (75) ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟಿ ಖರೀದಿಸಿದ್ದರು. ಜನವರಿ 24ರ ಸಂಜೆ ಅವರು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆ…

ಅಪರೂಪದ ಆಲೆಮನೆ | ಮಿರ್ಜಿ ಮಂಡಕ್ಕಿ ಜೊತೆ ಕಬ್ಬಿನ ಹಾಲಿನ ಸವಿ!

ಅಂಕೋಲಾ-ಯಲ್ಲಾಪುರ ಗಡಿ ಗ್ರಾಮವಾದ ಹಳವಳ್ಳಿಯಲ್ಲಿ ಊರಿನವರೆಲ್ಲ ಒಟ್ಟಾಗಿ ಜನವರಿ 26ರಂದು `ಆಲೆಮನೆ ಉತ್ಸವ’ ಆಯೋಜಿಸುತ್ತಿದ್ದಾರೆ. ಸಂಜೆ 6 ಗಂಟೆಯಿoದ ರಾತ್ರಿ 10ಗಂಟೆಯವರೆಗೆ ಈ ಉತ್ಸವ ನಡೆಯಲಿದೆ. ಕಳೆದ ವರ್ಷವೂ ಇಲ್ಲಿ ಆಲೆಮನೆ ಉತ್ಸವವನ್ನು ಆಯೋಜಿಸಲಾಗಿತ್ತು. ಅದು ಯಶಸ್ವಿಯಾದ ಹಿನ್ನಲೆ ಇದೀಗ 2ನೇ…

ಮಹಿಳೆ ಜೊತೆ ಅನುಚಿತ ವರ್ತನೆ: ಆಸ್ಪತ್ರೆ ಆವರಣದಲ್ಲಿಯೇ ಹೊಡೆದಾಟ!

10 ದಿನದ ಹಿಂದೆ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ ಕಾರಣಕ್ಕೆ ಔಷಧ ಪೂರೈಕೆದಾರ ಹಾಗೂ ವ್ಯಾಪಾರಿ ನಡುವೆ ಹೊಡೆದಾಟ ನಡೆದಿದೆ. ಹೊಡೆದಾಡಿಕೊಂಡ ಇಬ್ಬರೂ `ತನ್ನದೇನೂ ತಪ್ಪಿಲ್ಲ’ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಜನವರಿ 14ರಂದು ಶಿರಸಿಯ…

ಗ್ರಾಮ ಆಡಳಿತಾಧಿಕಾರಿಗಳಿಗೆ ಕಿವಿಮಾತು: ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಲು ಡೀಸಿ ಕರೆ

`ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. `ಪರಸ್ಪರ ಸಹಕಾರ ಮನೋಭಾವನೆಯಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ’ ಎಂದವರು ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮಡಳಿತ…

ಅರಣ್ಯ ಹಕ್ಕು | ಮಲ್ಲಾಪುರದಲ್ಲಿ ನಡೆದ ಅತಿಕ್ರಮಣದಾರರ ಸಭೆ

`ಅರಣ್ಯ ಹಕ್ಕು ಕಾನೂನು ಅರಣ್ಯ ಅತಿಕ್ರಮಣದಾರರ ಪರವಾಗಿದ್ದರೂ ಇಚ್ಚಾಶಕ್ತಿ ಕೊರತೆಯಿಂದ ಅತಿಕ್ರಮಣದಾರರಿಗೆ ಸಮಸ್ಯೆಯಾಗುತ್ತಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಕಾರವಾರದ ಮಲ್ಲಾಪುರದಲ್ಲಿ ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿದ ಅವರು `ಹಕ್ಕಿಗಾಗಿ ಹೋರಾಟ ಮಾಡುವದು ಸಂವಿಧಾನಬದ್ಧ…

ರಜೆ ದಿನವೂ ಕೆಲಸಕ್ಕೆ ಬಂದ ನೌಕರನಿಗೆ ಐಸ್ ಕ್ರೀಂ ಭಾಗ್ಯ!

ಸರ್ಕಾರಿ ರಜಾ ದಿನವೂ ಕೆಲಸಕ್ಕೆ ಹಾಜರಾಗಿ ಗಣರಾಜ್ಯೋತ್ಸವ ಸಿದ್ಧತೆ ನಡೆಸುತ್ತಿದ್ದ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಐಸ್ ಕ್ರೀಂ ವಿತರಿಸಿ ಅವರ ದಾಹ ನೀಗಿಸಿದ್ದಾರೆ. `ಸರ್ಕಾರಿ ರಜಾ ದಿನಗಳಲ್ಲಿಯೂ ದುಡಿಯುವ ಶ್ರಮಿಕ ವರ್ಗದವರ ನೌಕರಿ ಖಾಯಂ ಮಾಡಬೇಕು’ ಎಂದು ಈ ವೇಳೆ…

ಈತನೇ ಆ ಗೋಮುಖ ವ್ಯಾಘ್ರ!

ಗೋ ಕಳ್ಳತನ ಹಾಗೂ ಗೋವಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು ಈ ವಾರದಲ್ಲಿ ಆರು ಜನರನ್ನು ಬಂಧಿಸಿದ್ದು, ಇದೀಗ ಮತ್ತೊಬ್ಬ ಕಿರಾತಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಹೊನ್ನಾವರದ ಸಾಲ್ಕೋಡು, ಕೊಂಡಾಕುಳಿ ಮೊದಲಾದ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ…

ಜಯ ರಾಜನಿಗೆ ಒಲಿದ ರಾಷ್ಟ್ರಪತಿ ಪದಕ

ಮುಖ್ಯಮಂತ್ರಿ, ರಾಷ್ಟ್ರಪತಿ ಸೇರಿ ಹಲವು ಗಣ್ಯರಿಗೆ ಭದ್ರತೆ ಒದಗಿಸುತ್ತಿದ್ದ ಸಿಪಿಐ ಜಯರಾಜ ಅವರು ಇದೀಗ ರಾಷ್ಟ್ರಪತಿ ಪದಕ ಪಡೆಯಲು ಸಜ್ಜಾಗಿದ್ದಾರೆ.  ಉತ್ತರ ಕನ್ನಡ ಜಿಲ್ಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿಭಾಯಿಸಿದ್ದ ಜಯರಾಜ್ ಅವರ ಸೇವೆ ಗುರುತಿಸಿ ಇದೀಗ…

ಉಳುವಿ ಜಾತ್ರೆಗೆ ಇನ್ನೂ ಕೆಲವೇ ದಿನ!

ರಾಜ್ಯದ ಪ್ರಸಿದ್ಧ ಜಾತ್ರೆಗಳ ಪಟ್ಟಿಯಲ್ಲಿರುವ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರ ಜಾತ್ರೆಯ ದಿನಾಂಕ ನಿಗದಿಯಾಗಿದೆ. ಉಳವಿ ಜಾತ್ರೆಯು ಫೆಬ್ರುವರಿ 4ರಂದು ಶುರುವಾಗಲಿದ್ದು, ಫೆ 13ರ ಸಂಜೆ ರಥೋತ್ಸವ ನಡೆಯಲಿದೆ. ಈ ಬಾರಿ ಎತ್ತಿನಗಾಡಿಗೆ ಮಾತ್ರ ಅವಕಾಶ! ಚೆನ್ನ ಬಸವಣ್ಣನ ಸಭಾ ಭವನದಲ್ಲಿ ಜೊಯಿಡಾ…

ದೇಗುಲ ದಾರಿ ಸಮಾಚಾರ: ಎರಡುವರೆ ದಶಕದ ವಿವಾದ ಇದೀಗ ಅಂತ್ಯ!

28 ವರ್ಷಗಳಿಂದ ಬಾಕಿಯಿದ್ದ ಭೂ ವಿವಾದವನ್ನು ಶಿರಸಿಯ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಬಗೆಹರಿಸಿದ್ದಾರೆ. ಶಿರಸಿ ತಾಲೂಕಿನ ಯಕ್ಕಂಬಿ ಗ್ರಾಮದ ಏಕಾಂಬಿಕ ಮಹಾಸತಿ ದೇವಸ್ಥಾನದ ಜಾಗ ಹಾಗೂ ದೇವಸ್ಥಾನಕ್ಕೆ ಸಂಬ0ಧಿಸಿದ ದಾರಿ ವಿಷಯವಾಗಿ 28 ವರ್ಷಗಳಿಂದ ಸರ್ಕಾರಕ್ಕೆ ಅರ್ಜಿಗಳ ಮೇಲೆ ಅರ್ಜಿ ಸಲ್ಲಿಕೆಯಾಗುತ್ತಿದ್ದವು. ದಾರಿ…

You cannot copy content of this page